http://www.youtube.com/watch?v=WsDL2y9e59I
ಕನ್ನಡದ ಜಾಲಿ ಡೇಯ್ಸ ನ ಹಾಡುಗಳು ನಿಜಕ್ಕೂ ತುಂಬಾ ಚೆನ್ನಾಗಿವೆ.ಈ ಸಿನಿಮಾ ಕೂಡಾ ಆಷ್ಟೇ ಚೆನ್ನಾಗಿದೆ. ಈ ಸುಂದರ ಹಾಡುಗಳನ್ನು ನೋಡಿ ಆನಂದಿಸಿ.
ಮುದ್ದು ಮುದ್ದು ಮನಸುಗಳು ಒಲವಿಂದ ಕಟ್ಟಿಕೊಂಡ ಲೋಕವಿದು ಏನಂದ... ಹಾಡುಮುಂದೆ ಓದು
ಹಾಗೆ ಸುಮ್ಮನೆ... ಹಾಡುಗಳು ಸೂಪರ್ ಮನೋಮೂರ್ತಿಯವರ ಸಂಗೀತ ಮತ್ತು ಕನ್ನಡದ ಈಗಿನ ನಂ. 1 ಹಾಡುಗಾರ ಸೋನುನಿಗಮ್ ಅವರ ದ್ವನಿ ಎರಡು ಸೇರಿದರೆ ಆಗುವದು ಈ ಮ್ಯಾಜಿಕ್!! ನೋಡಿ ಆನಂದಿಸಿ.ಮುಂದೆ ಓದು
ಮೋಡದ ಒಳಗೆ ಹನಿಗಳ ಬಳಗ
ಒಂಟಿಕಾಲಲಿ ಕಾದು ನಿಂತಿವೆ ಭೂಮಿಗೆ ಬರಲು...
ಸಿಲ್ಲಿ ಲಲ್ಲಿ ಖ್ಯಾತಿಯ ಡಾ. ವಿಠಲ್ ರಾವ್ ನಟನೆ ಈ ಹಾಡು ನೋಡಿ. ತುಂಬಾ ಚೆನ್ನಾಗಿದೆ. ನಿಮ್ಮ ಅನಿಸಿಕೆ ತಿಳಿಸಿ.ಮುಂದೆ ಓದು