ಅರುಂಧತಿ



ಮುಖ್ಯ ವಿವರಗಳು

ಹೆಸರು: ಅರುಂಧತಿ ಭೃಂಗದ ಬೆನ್ನೆರಿ ಬಂತು ಕಲ್ಪನಾ ವಿಲಾಸ
ನನ್ನ ಬಗ್ಗೆ: [b]~~~~~~~~~~~~~~~~~~~~~ !! ಕನ್ನಡದಲ್ಲಿ ಬರೆಯಲು ಪ್ರಯತ್ನಿಸಿ !! !! ನಮ್ಮ ತನವನ್ನು ಮರೆಯಬೇಡಿ !! !! ಕನ್ನಡದ ಪರಿಮಳವನ್ನು ಎಲ್ಲೆಡೆಗೆ ಸೂಸಿ !! !! ಕನ್ನಡದಲ್ಲಿ ಬರೆಯಲಿ ಈ ಕೋಂಡಿಯನ್ನು ಬಳಿಸಿ !! http://quillpad.in/kannada/ ~~~~~~~~~~~~~~~~~~~~~ ನಮಸ್ಕಾರ ಮೊದಲು ದೇವರಿಗೆ ನಮಿಸಿ ನನ್ನ ಪರಿಚಯ ಮಾಡಿಕೊಡುವೆ . . . . . ======================== पूज्याय रघ्वेन्द्रय सत्यध्र्म रतायच । भजतां कल्प्रक्श्याय नमतां कामधेनवे ॥ ======================== ನಮಸ್ಕಾರ ನಾನು ಅರುಂಧತಿ ಅಂತಾ ಜೀವನದ್ಲ್ಲಿ ಎನನ್ನೊ ಸಾಧಿಸೋ ಸಲುವಾಗಿ ನನ್ನ ಅಮ್ಮನಿಗೆ ನೋವುಕೊಟ್ಟು ಬಂದಿದ್ದೆನೆ . . .ಜೀವ ಹೋಗುವ ಮೋದಲು ಅವಳಿಗೆ ಒಂಡಿಷ್ಟು ಸುಖಾ ಕೋಡಬೇಕೆನ್ನುವುದು ಆಸೆ . . ಅವಳನ್ನು ನೆನೆಪಾದಾಗ ಕಾಡುವ ಹಾಡೆಂದರೆ "ಅಮ್ಮಾ ನಿನ್ನ ಎದೆಯಾಳದಲ್ಲಿ . .ಗಾಳಕ್ಕೆ ಸಿಕ್ಕಾ ಮೀನು . . ಒದ್ದಾಡುತೀರುವೇ ನಾನು . . ." ನಾನು ಹುಟ್ಟಿ ಪರಿಸರ , ಬೆಳೆದ ವಾತಾವರಣದಲ್ಲಿ ನಾನು ಎನನ್ನಾದರು ಸಾಧಿಸಲಾರೆ ಅಂದುಕೋಂಡಿದ್ದೆ ಆದರೆ , ನನ್ನ ಭಾವನೆಗಳಿಗೆ ತಮ್ಮ ಭಾವನೆಗಳನ್ನು ಹೆಣೆದು ನನಗೆ ಜೀವನದ ಪಯಣದಲ್ಲಿ ಎಲ್ಲಿಯೂ ಸೋಲು ಬರಬಾರದೆಂದು ನನ್ನಲ್ಲಿ ಶಕ್ತಿತುಂಬಿ , ನನ್ನೊಂದಿಗೆ ಬೆಳೆದ ನನ್ನ ಗೆಳತಿಯರಿಗೆ ನಾನು ಸದಾ ರುಣಿ . . . ಈಗಾ . . ಈ ಪಯಣದಲ್ಲಿ ಕಾಲಿಟ್ಟಿದ್ದಿನಿ ಹೇಗಾದರು ಮಾಡಿ ದಡ ಮುಟ್ಟಲೆಬೇಕು ಅನ್ನೊ ಭಾವ ಮನದಟ್ಟಾಗಿ ಬಿಟ್ಟೀದೆ . . . ಭಾವನೆಗಳ ಬಾಗಿಲು ತಟ್ಟುವ ಎಲ್ಲ ರೀತಿಯ ಪುಸ್ತಕ,ಕವನ,ಸಾಹಿತ್ಯವನ್ನು ಓದುತ್ತೆನೆ . . .ಎಲ್ಲ ರೀತಿಯ ಹಾಡುಗಳನ್ನಾ ಕೇಲುತ್ತೇನೆ . . ಅದರಲ್ಲೂ ಭಾವಗೀತೆಗಳೆಂದರೆ ಪಂಚಪ್ರಾಣ . . ಹಿಂದಿಯಲ್ಲಿ ಮುಕೇಶ್ ಮತ್ತು ರಫೀ ಹಾಡುಗಳೆಂದರೆ ಮೈಮರೆತು ಕೇಳ್ತಿನಿ . . . ಕೆಲವೊಮ್ಮೆ ಅನಿಸುತ್ತೆ ಅವರು ನನ್ನ ಸಲುವಾಗಿಯೆ ಹಾಡುತ್ತಿದ್ದಾರೆನು ಅನಿಸುತ್ತದೆ . . .ಆ ಹಾಡುಗಳನ್ನಾ ಕೇಳುತ್ತಾ ಕೇಳುತ್ತಾ ಅದರಲ್ಲಿ ಮೈ ಮರೆತು . . . ಅದರ ಒಂದು ಭಾಗವಾಗಿಬಿಡುತ್ತೆನೆ . . .ಅಂಥಾ ಭಾವಜೀವಿ ನಾನು . . . ಕನ್ನಡದಲ್ಲಿ " ಮಂಥನ " ಧಾರಾವಹಿಯ ದೊಡ್ಡ ಅಭಿಮಾನಿ ಅದರಲ್ಲಿ ಬರೋ ಸಂಭಾಷಣೆಗಳೆಂದರೆ ಇಷ್ತ್ತ . . .ಅದರಲ್ಲಿ ಅಮ್ಮ ಇದ್ದೊಳು ಮಗನಿಗೆ ಹೇಳ್ತಾಳೆ . . " ನೀನು ನನ್ನ ಹೊಟ್ಟೆಯಲ್ಲಿರಬೇಕಾದ್ರೆ ಒದ್ದೆ . . .ಅದನ್ನಾ ತಡೆದುಕೊಂಡೆ,ನಿನ್ನನ್ನ ಮಡಿಲಲ್ಲಿ ಆಡಿಸಬೇಕಾದ್ರೆ ಒದ್ದೆ . . .ಅದನ್ನಾ ತಡೆದುಕೊಂಡೆ ಆದ್ರೆ ಇವಾಗ ನನಗೆ ವಯಸ್ಸಾಯಿತು ಇಗಾ ಒದೆಯಬೇಡಾ ಕಣೋ . . ತಡ್ಕೊವಷ್ತು ಶಕ್ತಿ ನನ್ನಲ್ಲಿಲ್ಲಾ . . ." ಈ ತರಹದ ಎಷ್ಟೊ ಸಂಭಾಷಣೆಗಳಿವೆ ಅದಕ್ಕೆ ಆ ಧಾರಾವಾಹಿ ಅಂದ್ರೆ ಇಷ್ತಾ . ! ಹಾಗೆ ರವಿ ಬೆಳೆಗೆರೆ , ಪ್ರತಾಪ ಸಿಂಹ , ಚಕ್ರವರ್ತಿ ಸೂಲಿಬೆಲೆ ,ಜಯಂತ ಕಾಯ್ಕಿಣಿ , ಎಸ್ . ಎಲ್ ,ಭೈರಪ್ಪಾ ಬರೆದಿರುವ ಪುಸ್ತಕಗಳನ್ನಾ ಒದುವುದೆಂದರೆ ಇಷ್ಟಾ . . .[/b]
ವಯಸ್ಸು: 25
ಲಿಂಗ: ಹೆಣ್ಣು
ಎತ್ತರ:
ಜೀವನದ ಸ್ಥಿತಿ: ಮದುವೆ ನಿಶ್ಚಯವಾಗಿದೆ.
ಮಾತೃ ಭಾಷೆ:ಕನ್ನಡ
ಇರುವ ಸ್ಥಳ: ಬೆಳಗಾವಿ, ಭಾರತ
ತೂಕ:
ರಾಷ್ಟ್ರೀಯತೆ:ಭಾರತ
ಇಲ್ಲಿ ಸೇರಿದ್ದು:2 ವರ್ಷಗಳು 28 ವಾರಗಳು

ನನಗೆ ಏನಂದ್ರೆ ಇಷ್ಟ?

ಸಂಗೀತ:ಹಳೆ ಕನ್ನಡ ಹಾಡುಗಳು ಭಾವಗಿತೆಗಳು classical ಹಾಡುಗಳು Instrumentals ಎಲ್ಲ ಕೇಳ್ತಿನಿ .. . . ನಂಗೆ ಕೀಶೊರ, ಮುಕೇಶ್, ರಫಿ, ಲತಾ ಅಂದ್ರೆ ಪಂಚ ಪ್ರಾಣ . . . ಹಾಗೆ ಭಿಮಸೇನ್ ಜೋಶಿ ಅವರ ಸಂಗೀತ ಕೆಳೊಕೆ ಹಾತೊರೆಯುತ್ತೆನೆ . . . ಮತ್ತೆ ಎಲ್ಲಕ್ಕಿಂತ ನೆಚ್ಚಿನದು ದಾಸರ ಪದಗಳು. . . . ಒಟ್ಟು ಎಲ್ಲ್ ರೀತಿಯ ಸಂಗೀತವನ್ನು ಇಷ್ಟ ಪಡುತ್ತೇನೆ . .
ಸಿನಿಮಾ:~~~~~~~~~~~~~~~~~~~~~ "ಶರ ಪಂಜರ" "ಗಾಳಿ ಮಾತು" "ಸಾಕ್ಶಾತ್ಕಾರ" "ಬೆಂಕಿಯ ಬಲಿ" "ಕರ್ಣ" "ಭುತಯ್ಯನ ಮಗ ಅಯ್ಯು" "ಚಂದನದ ಗೊಂಬೆ" "ರಂಗ ನಾಯಕಿ" "ಬಯಲುದಾರಿ" "ಕರ್ಪೂರದ ಗೊಂಬೆ" ~~~~~~~~~~~~~~~~~~~~~ "आनंद" "सफर" "आंधि" "अनांइका" "अभिमान" "दो अन्ख बारा हात" "प्यसा" "हैड" ~~~~~~~~~~~~~~~~~~~~~ "ఆర్యా" "బన్ని" "హ్యాపి" "దెశముదురు" "జయం" "పొకిరి" "గజని" "బేఉదావన కాలని 7/G " ~~~~~~~~~~~~~~~~~~~~~ "அனியன்" "ஸிவாஜி" ~~~~~~~~~~~~~~~~~~~~~ "Residencial Evil Part -I" "Residencial Evil Part -II" "Residencial Evil Part -III" "Lord of the Rings - Feloship of the Rings" "LOrd of the Rings - Two Towars" "Lord of the Rings - The Return of the King" "Harry Potter and the socreces stones " "Harry Potter and the Chamber of Secretes" "Harry Potter and the Prisoner of Azkaban " "Harry Potter and the Goblet of Fire" "Harry Potter and the Order of the Phoenix" "Pairates of the Carebian - The Curse of the Black Pearl" "PIRATES OF THE CARIBBEAN: DEAD MAN’S CHEST" PIRATES OF THE CARIBBEAN: Worlds End" "I AM LEGEND" ~~~~~~~~~~~~~
ಪುಸ್ತಕ:"ಆವರಣ್- ಎಸ್.ಎಲ್.ಭೈರಪ್ಪ" "ದೂರ ಸರಿದರು-ಎಸ್.ಎಲ್.ಭೈರಪ್ಪ" "ಹಿಮಾಲಯನ್ ಬ್ಲಂಡರ್ - ರವಿ ಬೆಳೆಗೆರೆ" "೧೮೫೭ ಸ್ವಾತಂತ್ರ್ಯ ಸಂಗ್ರಾಮ - ಚಕ್ರವರ್ತಿ ಸೂಲಿಬೆಲೆ" "ರೆಷ್ಮೆ ರೂಮಾಲು- ರವಿ ಬೆಳೆಗೆರೆ" "ಭಾರತ ದರ್ಶನ - ವಿದ್ಯಾನಂದ ಶಣೈ" "ಗಾಡ್ ಫಾದರ್ - ರವಿ ಬೆಳೆಗೆರೆ" "ಅಜೆಯ" "ತೂಫಾನ್ ಮೇಲ್ - ಜಯಂತ ಕಯ್ಕಿಣಿ" "ಬೆತ್ತೆಲೆ ಜಗತ್ತು ೧,೨,೩,೪,೫ - ಪ್ತತಾಪ್ ಸಿಂಹ"
ಟಿವಿ:"ಮಂಥನ" "ಮೂಡಲ ಮನೆ" "ಪ್ರೀತಿ ಇಲ್ಲದ ಮೇಲೆ" "ಭೃಂಗದ ಬೆನ್ನೆರಿ" "ಜಾಣರ ಜಗಳೆ" "ಎದೆ ತುಂಬಿ ಹಾಡುವೆನು" "ಸಂಗೀತ ರಾಗ-ರಂಜಿನಿ" "ಹಾಡು ಹಳೆಯದಾದರೆನು" "ನನ್ನ ಹಾಡು ನನ್ನದು"
ಆಟಗಳು:Max Pyane Project IGI War Craft ಇವನ್ನಾ ನಾನು ಬಿಡುವಿದ್ದಾಗ ಆಡುತ್ತೇನೆ . . .
ಆಡಿಗೆ:ನಾನು Bsically ಉತ್ತರ ಕರ್ನಾಟಕದವಳಿದ್ದಿನ್ರಿ . . . .ನಿಮಗೆಲ್ಲಾ ಗೊತ್ತ ಅದ ನಮ್ಮ ಕಡೆ ಅಡಗಿ ಅಂದ್ರ ಹೇಂಗ ಇರತದ ಅಂತ . . ನನಗ ಭಕ್ರಿ(ಜೋಲದ ರೋಟ್ಟಿ),ಝುಣಕಾ,ಪುಂಡಿ ಪಲ್ಯಾ . . . ಅಂದ್ರ ಭಾಳ ಇಷ್ಟಾ . . ಮತ್ತ Tiffin ದಾಗ ಮಸರೂ - ಅವಲಕ್ಕಿ ಅಂದ್ರ ಭಾಳ ಇಷ್ಟ . . . ಇದಕ್ಕಿಂತಾ ಬದ್ನಿಕಾಯಿ ಪಲ್ಯಾ ಅಂದ್ರ . . . ಇರ್ಲಿ ಬಿಡ್ರಿ . . . . !
ಹವ್ಯಾಸಗಳು:[b]ನನಗ ಮೂರು ಹವ್ಯಾಸಗಳಿವೆ ೧ .ಪುಸ್ತಕಗಳನ್ನಾ ಓದುವುದು ೨ . ಹಾಡುಕೇಳುವುದು . . . ೩ . ಹಾಡುಕೇಳುವುದು . . .[/b]
ತಾಣಗಳು:ಇಂಥಾದ್ದೆ ತಾಣ ಅಂಥಾ . . . ಇಲ್ಲಾ . . .ಯಾವುದೇ ಪರಿಸರಕ್ಕೂ ಹೋದರು ಅದನ್ನೆ like ಮಾಡ್ತಿನಿ . . . .

ನನ್ನ ಪ್ರತಿಜ್ಞೆ

ಮುಗಿದ ಚಾಲೆಂಜ್:ಹಮ್ ಮ್ ಮ್ ಮ್ ಮ್ ಮ್ ಮ್ ಮ್ . . . . ಇನ್ನೂ ನನ್ನ ಚಾಲೆಂಜ್ ಮುಗಿದೇ ಇಲ್ಲಾರೀ . . .ಮತ್ತೇ ಹೇಗೆ ಬರೆಯೋದು . . .
ಮಾಡುತ್ತಿರುವ ಚಾಲೆಂಜ್:ನನ್ನ ಚಾಲೆಂಜ್ ಹೇಗೆ ಮಾಡಬೇಕು ಅಂತಾ ಯೋಚಿಸುತ್ತಿದ್ದಿನಲ್ಲಾ ಅದೆ ನಾನು ಈಗಾ ಮಾಡುತ್ತಿರುವ ಚಾಲೆಂಜ್
ಮುಂದೆ ಮಾಡಲಿರುವ ಚಾಲೆಂಜ್:ನಾನು ಮುಮ್ದೆ ಆ ಚಾಲೆಂಜ್ ರೀಚ್ ಆಗಬೇಕೆನ್ನುವುದೆ ನನ್ನ ಮುಂದಿನ ಚಾಲೆಂಜ್

ವಿಸ್ಮಯಾ ಪಿಸುಮಾತಿನ ಆಯ್ಕೆಗಳು

ಮನದ ಕುಲುಮೆಯಲ್ಲಿ ನೆನಪುಗಳ ಮಂಥನ. .

ಉದ್ಯೋಗದ ಹಿನ್ನೆಲೆ

ಕೆಲಸ:ಸಾಫ್ಟ್‌ವೇರ್ ಎಂಜನಿಯರು
ಕೆಲಸ ಮಾಡುತ್ತಿರುವದು:ಖಾಸಗಿ ಕಂಪನಿ (ಪ್ರೈವೇಟ್ ಕಂಪನಿ)
ವರ್ಷದ ಹಣ ಗಳಿಕೆ:0
ಕೆಲಸದ ವಿವರಗಳು:[b]ನಾನು ಒಂದು ಸಾಫ್ಟವೇರ್ ಕಂಪನಿಗಾಗಿ ಕೆಲ್ಸಾ ಮಾಡ್ತಿದ್ದಿನಿ . . . ಕಂಪನಿ ಹೇಸರು palidrome softwares . . ಮತ್ತು ಜೋತೆ ಜೋತೆಗೆ google ದ ಒಂದು client ಗೆ ನಾನು ಕೆಲ್ಸಾ ಮಾಡ್ತಿನಿ . . .

ಶಿಕ್ಷಣದ ಹಿನ್ನೆಲೆ

ಎಜುಕೇಶನ್:ಡಿಪ್ಲೋಮಾ
ಶಿಕ್ಷಣದ ವಿವರ:ನಾನೇನು ಭಾಳ ಕಲಿತಿಲ್ಲಾ ಬಿಡಿ . . . .ಕಲಿತಕ್ಕೆ ಕೋನೆ ಇಲ್ಲಾ ಅಂತಾ ಯಾರೋ ಒಬ್ಬರು ಹೇಳಿದ್ದಾರೆ . . . Diploma + CCNA(certified) + CCNP(certified) + LINUX(certified) = ಅರುಂಧತಿ
ಪ್ರಜೆಯ ವಿವರ
ಯಾವುದೇ ಪರಿಸ್ಥಿತಿ ಬರೆದಿಲ್ಲ.
ಅರುಂಧತಿ's picture
User offline. Last seen 2 ವರ್ಷಗಳು 27 ವಾರಗಳು ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 12 Jan 2008
ಅಂಕಗಳು: 0
ಪ್ರಜೆಯ ಲೆಕ್ಕಾಚಾರ
2 ಪಿಸುಮಾತುಗಳು

0 ಚರ್ಚೆಗಳು

0 ಸಮಾಚಾರಗಳು

0 ಅಂಗಡಿ, ಸೇವೆಗಳು

0 ಚಿನ್ನದಂತಾ ಮಾತುಗಳು

0 ಚಿತ್ರಗಳು