Muttige



ಮುಖ್ಯ ವಿವರಗಳು

ಹೆಸರು: ನಿತಿನ್ ಮುತ್ತಿಗೆ
ನನ್ನ ಬಗ್ಗೆ: .
ವಯಸ್ಸು: 24
ಲಿಂಗ: ಗಂಡು
ಎತ್ತರ: 5 ಫೂಟು 3 ಇಂಚು - 160 ಸೆಂ.ಮೀ.
ಜೀವನದ ಸ್ಥಿತಿ: ಬ್ರಹ್ಮಚಾರಿ
ಮಾತೃ ಭಾಷೆ:ಕನ್ನಡ
ಇರುವ ಸ್ಥಳ: ಬೆಂಗಳೂರು ನಗರ, ಕರ್ನಾಟಕ, ಭಾರತ
ತೂಕ:0
ರಾಷ್ಟ್ರೀಯತೆ:ಭಾರತ
ಇಲ್ಲಿ ಸೇರಿದ್ದು:2 ವರ್ಷಗಳು 30 ವಾರಗಳು

ನನಗೆ ಏನಂದ್ರೆ ಇಷ್ಟ?

ಸಂಗೀತ:ಪ್ರೀತಿಯಲ್ಲಿ ತೆಲಿ ಬಿಡುವ, ಪ್ರೇಮಿಯ ನೆನಪಲ್ಲಿ ಅಥವಾ ಅವಳ ನೆರಳ ಬರುವಿಕೆಗಾಗಿ ಕಾದು ಕುಳಿತಾಗಿನ ಮೆತ್ತನೆಯ ಸಂಗೀತ ತುಂಬಾ ಇಷ್ಟ.ಅಬ್ಬರದ ಸಂಗೀತದಿಂದ ದೂರ!!
ಸಿನಿಮಾ:ಸಿನೇಮಾದಿಂದ ದೂರ ಇದ್ದ ನನ್ನನ್ನು ಅದರ ಬಳಿ ಕರೆದಿದ್ದು ಮುಂಗಾರು ಮಳೆ!! ನೋಡಿದಶ್ಟು ನೋಡಬೇಕೆನ್ನಿಸುತ್ತದೆ. ಸಾಮಾನ್ಯವಾಗಿ ಹಿಂದಿ ಸಿನೇಮಾವನ್ನು ಎಲ್ಲವನ್ನು ನೋಡುತ್ತಿನೆ.ಆಗಾಗ ಇಂಗ್ಲೀಷ್ ಕೂಡ!!
ಪುಸ್ತಕ:ತೇಜಸ್ವಿ,ಬೈರಪ್ಪ,ರವಿ ಬೆಳಗೆರೆ,,ವಿಶ್ವೇಶ್ವರ ಭಟ್, ಬರೆದ ಪುಸ್ತಕ..
ಟಿವಿ:ನೂಸ್ ಇಷ್ಟ ಹಾಗಾಗಿ ಟಿ.ವಿ.೯, ಸಿ.ಎನ್.ಎನ್.,ಐಬಿಎನ್, ಎನ್.ಡಿ.ಟಿ.ವಿ. ಆಗಾಗ ಮ್ಯೂಸಿಕ್ ನೋದ್ತಿನಿ ಆಗ- ಎಂ.ಟಿವಿ,ಜಿ ಮ್ಯೂಸಿಕ್ ನೊಡೊದು.
ಆಟಗಳು:ಸುಳ್ಳು ಹೇಳೊಕೆ ಇಷ್ಟವಿಲ್ಲ ಬಿಡಿ!!
ಆಡಿಗೆ:ನಿಮಗೆ ಯಾವುದು ಬೇಕೊ ಹೇಳಿ ನಾನೇ ಮಾಡ್ತಿನಿ!!! ಅಪ್ಪೇಹುಳಿ ಅಂದ್ರೆ ಪಂಚಪ್ರಾಣ. ಸಾಂಬಾರ್ ಇರಲೇ ಬೇಕು. ಪಲಾವ್ ಇದ್ದರೆ ಮತ್ತೇನೂ ಬೇಡ!!
ಹವ್ಯಾಸಗಳು:ಗೀಚೊದು.....ಬೆರೆಯವರ ಕೊರೆತ ಕೇಳೊದು!!
ತಾಣಗಳು:www.nitinmuttige.co.cc www.nitinmuttige.blogspot.com

ನನ್ನ ಪ್ರತಿಜ್ಞೆ

ಮುಗಿದ ಚಾಲೆಂಜ್:, ಒಂದು ಹುಡುಗಿಯ ಸಂಪೂರ್ಣ,ಬೊಗಸೆ ತುಂಬ ಪ್ರೀತಿ ಪಡೆಯುವುದು
ಮಾಡುತ್ತಿರುವ ಚಾಲೆಂಜ್:"..........................................................................................................."
ಮುಂದೆ ಮಾಡಲಿರುವ ಚಾಲೆಂಜ್:"..........................................................................................................."

ವಿಸ್ಮಯಾ ಪಿಸುಮಾತಿನ ಆಯ್ಕೆಗಳು

ಮೌನ ಮಾತಾದಾಗ..

ಉದ್ಯೋಗದ ಹಿನ್ನೆಲೆ

ಕೆಲಸ:
ಕೆಲಸ ಮಾಡುತ್ತಿರುವದು:
ವರ್ಷದ ಹಣ ಗಳಿಕೆ:
ಕೆಲಸದ ವಿವರಗಳು:

ಶಿಕ್ಷಣದ ಹಿನ್ನೆಲೆ

ಎಜುಕೇಶನ್:0
ಶಿಕ್ಷಣದ ವಿವರ:Lkg!!
ಪ್ರಜೆಯ ವಿವರ
ಯಾವುದೇ ಪರಿಸ್ಥಿತಿ ಬರೆದಿಲ್ಲ.
Muttige's picture
User offline. Last seen 47 ವಾರಗಳು 2 ದಿನಗಳು ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 27 ಡಿಸೆಂಬರ್ 2007
ಅಂಕಗಳು: 975
ಪ್ರಜೆಯ ಲೆಕ್ಕಾಚಾರ
19 ಪಿಸುಮಾತುಗಳು

0 ಚರ್ಚೆಗಳು

1 ಸಮಾಚಾರಗಳು

0 ಅಂಗಡಿ, ಸೇವೆಗಳು

0 ಚಿನ್ನದಂತಾ ಮಾತುಗಳು

36 ಚಿತ್ರಗಳು