ಮುಖ್ಯ ವಿವರಗಳು
ಹೆಸರು: ಮಹೇಶ್ ಮಲ್ನಾಡ್
ನನ್ನ ಬಗ್ಗೆ: ನಿಮ್ಮಲಿರುವುದು ನಾನೇ
ನನ್ನನ್ನು ತಿಳಿಯಲು ಪ್ರಯತ್ನಿಸಬೇಡಿ
ಅದು ಸಾಧ್ಯವಿಲ್ಲದ ಮಾತು. ನಿಮ್ಮನ್ನು ನೀವು ಆರಿತರೆ
ನನ್ನನ್ನು ಅರಿತಂತೆ
ವಯಸ್ಸು: -11
ಲಿಂಗ: ಗಂಡು
ಎತ್ತರ: 5 ಫೂಟು 1 ಇಂಚು - 154 ಸೆಂ.ಮೀ.
ಜೀವನದ ಸ್ಥಿತಿ: ಬ್ರಹ್ಮಚಾರಿ
ಮಾತೃ ಭಾಷೆ:ಕನ್ನಡ
ಇರುವ ಸ್ಥಳ: ಬೆಂಗಳೂರು ನಗರ, ಕರ್ನಾಟಕ, ಭಾರತ
ತೂಕ:0
ರಾಷ್ಟ್ರೀಯತೆ:ಭಾರತ
ಇಲ್ಲಿ ಸೇರಿದ್ದು:3 ವರ್ಷಗಳು 30 ವಾರಗಳು
ನನಗೆ ಏನಂದ್ರೆ ಇಷ್ಟ?
ಸಂಗೀತ:ಕಿವಿಗೆ ಇಂಪಾಗಿ ಮನಸ್ಸಿಗೆ ತಂಪನ್ನೀವ ಎಲ್ಲಾ ಬಗೆಯ ಸಂಗೀತ
ಸಿನಿಮಾ:ಉತ್ತಮ ಅಭಿರುಚಿಯ ಎಲ್ಲಾ ಚಿತ್ರಗಳು, ಆದರು ಕಾಡುವಂತವು- ಅಮೃತವರ್ಷಿಣಿ, ಅಮೇರಿಕಾ ಅಮೇರಿಕಾ, ಮಯೂರ,ಶಂಕರ್ ನಾಗ್- ಅನಂತ್ ನಾಗ್ ಚಿತ್ರಗಳು, ಹಿಂದಿಯ ತುಮ್ ಬಿನ್, ಮಣಿರತ್ನಂ ಚಿತ್ರಗಳು, ಕಮಲ ಹಾಸನ್ ಚಿತ್ರಗಳು
ಪುಸ್ತಕ:ಶಿವರಾಮ ಕಾರಂತ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಅನಕೃ, ತರಾಸು,ಎಸ್.ಎಸ್. ಭೈರಪ್ಪ. .. ಇನ್ನಿತರ ಕೃತಿಗಳು. Sidney Sheldon novels, ಯಂಡಮೂರಿ ವಿರೇಂದ್ರನಾಥ್, ರವಿ ಬೆಳಗೆರೆ, ಲಂಕೇಶ್ ರ ಪುಸ್ತಕ ಕೂಡ ಮಸ್ತಕಕ್ಕೆ ಮುದ ನೀಡಿದೆ.
ಟಿವಿ:ಸಾಧನೆ, ಗರ್ವ, ಮಾಯಾಮೃಗ, ಮುಕ್ತ, ಮನ್ವಂತರ, I shouldn't be alive, Mr. bean, tom and jerry, ಸಿಲ್ಲಿ ಲಲ್ಲಿ (ಪಾಂದುರಂಗನಿಗಾಗಿ),ಪ್ರೀತಿ ಇಲ್ಲದ ಮೇಲೆ,
ಆಟಗಳು:ಸಾಕರ್, ಚೆಸ್, ಕ್ರಿಕೆಟ್, ಕೇರಂ,
ಆಡಿಗೆ:ಚಿತ್ರಾನ್ನ, ಉಪ್ಪಿಟ್ಟು
ಹವ್ಯಾಸಗಳು:ಬರವಣಿಗೆ, ಚಾರಣ, ಪಯಣ,
ತಾಣಗಳು:
ನನ್ನ ಪ್ರತಿಜ್ಞೆ
ಮುಗಿದ ಚಾಲೆಂಜ್:
ಮಾಡುತ್ತಿರುವ ಚಾಲೆಂಜ್:
ಮುಂದೆ ಮಾಡಲಿರುವ ಚಾಲೆಂಜ್:
ವಿಸ್ಮಯಾ ಪಿಸುಮಾತಿನ ಆಯ್ಕೆಗಳು
ಉದ್ಯೋಗದ ಹಿನ್ನೆಲೆ
ಕೆಲಸ:
ಕೆಲಸ ಮಾಡುತ್ತಿರುವದು:ಖಾಸಗಿ ಕಂಪನಿ (ಪ್ರೈವೇಟ್ ಕಂಪನಿ)
ವರ್ಷದ ಹಣ ಗಳಿಕೆ:0
ಕೆಲಸದ ವಿವರಗಳು:ಸಂಕಲನಕಾರ, ತಂತ್ರಜ್ಞ
ಶಿಕ್ಷಣದ ಹಿನ್ನೆಲೆ
ಎಜುಕೇಶನ್:ಬ್ಯಾಚಲರ್ ಆರ್ಟ್ಸ್ / ಸೈನ್ಸ್ / ಕಾಮರ್ಸ್/ ಇತರೆ ಡಿಗ್ರಿ
ಶಿಕ್ಷಣದ ವಿವರ: