ಮುಖ್ಯ ವಿವರಗಳು
ಹೆಸರು: ಮ.ನಾ.ಕೃ ಮೂರ್ತಿ
ನನ್ನ ಬಗ್ಗೆ: ನಾನೊಬ್ಬ ಕನ್ನಡದ ಕಾದಂಬರಿಕಾರ,ನಾಟಕಕಾರ,ಕಥಾಸಂಕಲನಕಾರ ಕವಿ,
ಹವ್ಯಾಸ.ಬರೆಯುವುದು,ಓದುವುದು,ಪ್ರವಾಸ,ಗೆಳೆತನ
ನನ್ನ ಶ್ರಾವಣಿ ಕಾದಂಬರಿ ಮೊದಲ ಬಾರಿಗೆ(2003) ಮಂಗಳ ವಾರಪತ್ರಿಕೆಯಲ್ಲಿ ಪ್ರಕಟವಾಯಿತು
ನಂತರ ಶಾಕುಂತಲೆ(ಕಾದಂಬರಿ)ಶಾಂತಲೆ(ಕಾದಂಬರಿ) ಗಳು ಮಂಗಳದಲ್ಲಿ ಪ್ರಕಟವಾದವು
ಅದಾದ ಬಳಿಕ "ತರಂಗ"ದಲ್ಲಿ ಮೈಥಿಲಿ ಕಾದಂಬರಿ, ಕರ್ಮವೀರ ಪತ್ರಿಕೆಯಲ್ಲಿ ಗಿರಿಗರ್ಭದೊಳಗೆ ಕಾದಂಬರಿಗಳು ಪ್ರಕಟವಾದವು. ಕಾಡುಮನೆ ಎಸ್ಟೇಟ (ಕಾದಂಬರಿ)....ಚಿನ್ನದ ಗೊಂಬೆ , ಬಬ್ಲೂ ಮತ್ತು ಬೆಟ್ಟದ ಹುಲಿ ಮಕ್ಕಳ ಕಥಾ ಸಂಕಲನಗಳು, ಗೀಜಗನ ಹಕ್ಕಿ ಕಥಾ ಸಂಕಲನ,ಮೈಕೆಲ ಜಾಕ್ಸನ ಭಯಾಗ್ರಫಿ,
ಅನೇಕ ಕವನಗಳು, ಸೇರಿದಂತೆ ಪ್ರಬಂದ, ಪ್ರವಾಸ ಸಾಹಿತ್ಯ ರಚನೆ ,ವ್ಯಕ್ತಿತ್ವ ವಿಕಸನ ಸಾಹಿತ್ಯ ರಚನೆ ಸೇರಿದಂತೆ ಸಾಹಿತ್ಯಕ್ಕೆ ಅಳಿಲು ಸೇವೆ, ಈಗ ರಚಿತವಾಗುತ್ತಿರುವ ಕಾದಂಬರಿಗಳು ಸೇವಂತಿ,ಹಾಗೂ ಮತ್ತೊಂದು ಹೆಸರಿಡದ ಕಾದಂಬರಿ
ವಯಸ್ಸು: 38
ಲಿಂಗ: ಗಂಡು
ಎತ್ತರ: 5 ಫೂಟು 6 ಇಂಚು - 167 ಸೆಂ.ಮೀ.
ಜೀವನದ ಸ್ಥಿತಿ: ಮದುವೆ ಆಗಿದೆ.
ಮಾತೃ ಭಾಷೆ:ಕನ್ನಡ
ಇರುವ ಸ್ಥಳ: ಬೆಂಗಳೂರು ನಗರ, ಕರ್ನಾಟಕ, ಭಾರತ
ತೂಕ:0
ರಾಷ್ಟ್ರೀಯತೆ:ಭಾರತ
ಇಲ್ಲಿ ಸೇರಿದ್ದು:46 ವಾರಗಳು 6 ದಿನಗಳು
ನನಗೆ ಏನಂದ್ರೆ ಇಷ್ಟ?
ಸಂಗೀತ:karnatak sangeetha,haleya chalana chitra geetegalu,bhaavageethegalu
ಸಿನಿಮಾ:
ಪುಸ್ತಕ:
ಟಿವಿ:
ಆಟಗಳು:
ಆಡಿಗೆ:
ಹವ್ಯಾಸಗಳು:
ತಾಣಗಳು:
ನನ್ನ ಪ್ರತಿಜ್ಞೆ
ಮುಗಿದ ಚಾಲೆಂಜ್:
ಮಾಡುತ್ತಿರುವ ಚಾಲೆಂಜ್:
ಮುಂದೆ ಮಾಡಲಿರುವ ಚಾಲೆಂಜ್:
ವಿಸ್ಮಯಾ ಪಿಸುಮಾತಿನ ಆಯ್ಕೆಗಳು
ಉದ್ಯೋಗದ ಹಿನ್ನೆಲೆ
ಕೆಲಸ:0
ಕೆಲಸ ಮಾಡುತ್ತಿರುವದು:ಸರಕಾರೀ/ಪಬ್ಲಿಕ್ ಸೆಕ್ಟರ್
ವರ್ಷದ ಹಣ ಗಳಿಕೆ:0
ಕೆಲಸದ ವಿವರಗಳು:
ಶಿಕ್ಷಣದ ಹಿನ್ನೆಲೆ
ಎಜುಕೇಶನ್:0
ಶಿಕ್ಷಣದ ವಿವರ:MA (POLITICAL SCIENCE)