ANIL MANJU



ಮುಖ್ಯ ವಿವರಗಳು

ಹೆಸರು: ANIL MANJU
ನನ್ನ ಬಗ್ಗೆ: ★`•..•´★`•..•´★`•..•´★`•..•´★ ★`•..•´★`•..•´★`•..•´★`•..•´★ I am ANILMANJU with coool attitude,friendly & kind nature..............................i luv makeing good friends................ kind and loveing heart toooo understand me.....thts....it abt me ............... ಇಲ್ಲಿರೋ ಡೈಲಾಗ್ ರಾಜಕುಮಾರ್ ದಲ್ಲ ,ವಿಷ್ಣು ವರ್ದನ್ದಲ್ಲ್ಲ ,ಉಪೇಂದ್ರ ದಲ್ಲ,ದರ್ಶನ್ದಲ್ಲ ,ಸಾಯಿಕುಮರ್ದಲ್ಲ ,ಗನೆಶದಲ್ಲ **ಎಲ್ಲ ಪಕ್ಕ ಅನಿಲ್ ಮಂಜು ಕಂಡ್ರಿ ** ****====**** ಅನಿಲ್ ನನ್ನ ಹೆಸರು ಮಂಜು ನನ್ನ ಸಿಸ್ತರ್ ನನ್ನ ಊರು ಬೆಂಗಳೋರು ಕುಡಿಯೋದು ಕಾವೇರಿ ನೀರು ಸ್ನೇಹನೆ ನನ್ನ ಉಸಿರು ಪ್ರೀಥ್ಸೋರೆಲ್ಲ ನನ್ನ ಜನರು **************** ಪ್ರಪಂಚವೇ ದೇವರು ಮಾಡಿರೋ ಬಾರು ನಾವೆಲ್ಲರೂ ಇಲ್ಲಿ ಬಂದು ಮಿತ್ರರು ಕುಡಿಯೊನೆ ಇಲ್ಲಿ ಓನರು ದೇವ್ರೆನೆ ಇಲ್ಲಿ ಸರ್ವರೂ ಎಚ್ಚಾದ್ರೆ ಎಲ್ಲ ಬೀಗರು ರಿಚ್ಚದ್ರೆ ಬೂಮಿ ಪುತ್ರರು ಜಾತಿ ಮತ ಇಲ್ಲ ನಾವಿಲ್ಲಿ ಒಂದೇ ಎಲ್ಲರು ********************* ಅಶೋಕ ಕೊಟ್ರೆ ಒಂದು ಮಾತು ತಪ್ಪೊಲ್ಲ ಅದನ್ನು ಯಾವತ್ತು ಸ್ನೇಹನೆ ನನ್ನ ಸಂಪತ್ತು ದೇಶಕ್ಕೆ ಪ್ರಾಣ ಕೊಡ್ತಾನೆ ಯಾವತ್ತು *************** ಅನಿಲ್ ಮಂಜು *** ದುನಿಯದಲ್ಲಿರೊ ಎಲ್ಲ ಹುಡುಗೀಯಾರಿಗೆ ಒಂದು ಮಾತೆಲ್ತಿನಿ ಕೆಳ್ದ್ರಿ ಉಡುಗರು ಬಾನುವಾರ ನೋಡ್ತಾರೆ ಸೋಮವಾರ ಮಾತಾಡಿಸ್ತಾರೆ ಮಂಗಳವಾರ ಫ್ರೆಂಡ್ ಶಿಪ್ ಮಾಡ್ತಾರೆ ಬುದವಾರ ಲವ್ ಮಾಡ್ತಿನಿ ಅಂತಾರೆ ಗುರುವಾರ ಸಿನಿಮ ಪಾರ್ಕು ಶುಕ್ರವಾರ ...ನಿನ್ನೇನೋ ಮಾಡ್ತಾರೆ ಶನಿವಾರ ಟಾಟಾ ಮಾಡ್ತಾರೆ ಒಂದು ವಾರದಲ್ಲಿ ಒಂದು ಲವ್ ಸ್ಟೋರಿನ ಕ್ರಿಯೇಟ್ ಮಾಡೋ ಕಿತ್ತೊದರಿಗೆಲ್ಲ ನಿಮ್ಮ ಹಾರ್ಟ್ ನ ಕೊಡ್ತ್ಹಿರಲ್ಲ ಅಲ್ಲ ಹಾರ್ಟ್ ನ ಬಿಸ್ಕೇಟ್ ಅಂತ ತಿಳ್ ಕೊಂಡಿದಿರ ಗೊತ್ತ್ ???????
ವಯಸ್ಸು: 24
ಲಿಂಗ: ಗಂಡು
ಎತ್ತರ: 6 ಫೂಟು - 182 ಸೆಂ.ಮೀ.
ಜೀವನದ ಸ್ಥಿತಿ: ಬ್ರಹ್ಮಚಾರಿ
ಮಾತೃ ಭಾಷೆ:ಕನ್ನಡ
ಇರುವ ಸ್ಥಳ: ಬೆಂಗಳೂರು ನಗರ, ಕರ್ನಾಟಕ, ಭಾರತ
ತೂಕ:0
ರಾಷ್ಟ್ರೀಯತೆ:ಭಾರತ
ಇಲ್ಲಿ ಸೇರಿದ್ದು:1 ವರ್ಷ 13 ವಾರಗಳು

ನನಗೆ ಏನಂದ್ರೆ ಇಷ್ಟ?

ಸಂಗೀತ:Light musics......Bhavageetegalu.... any kannda songs
ಸಿನಿಮಾ:Bhandana....Amruthadare...nannade kathe
ಪುಸ್ತಕ:Helihogu karana,Mukti,Iti ninna amrutha...chukki
ಟಿವಿ:Mantana....Minchu...mukta...
ಆಟಗಳು:cricket
ಆಡಿಗೆ:nothing
ಹವ್ಯಾಸಗಳು:ಮಾತಾಡೋದು, ಬರೆಯೋದು, ಓದೋದು, ಗೆಳೆತನ ಬಯಸೋದು, ಹಾಗು ಕೆಲವು ಸಮಾಜ ಮುಕಿ ಹುಚ್ಚುತನಗಳು,
ತಾಣಗಳು:orkut indayroc yahoo gmail

ನನ್ನ ಪ್ರತಿಜ್ಞೆ

ಮುಗಿದ ಚಾಲೆಂಜ್:ಎದೆ ತಟ್ಟಿ ಹೇಳು ನಾನೊಬ್ಬ ಕನ್ನಡಿಗ.....................
ಮಾಡುತ್ತಿರುವ ಚಾಲೆಂಜ್:"ಅನ್ವೇಷಣೆ ನಡೆಯುತ್ತಿದೆ..." ************ "ನಾನು" ಒಂದು ಬಿಂದು ಮಾತ್ರ...ಆ ಬಿಂದುವಿನಲ್ಲಿ "ಸಿಂಧು " ವನ್ನ ಕಾಣುವ ಹೆಬ್ಬಯಕೆ ನನ್ನದು...ಹಾಗಾಗಿ ಅನಂತಡೆಗೆ ಪ್ರಯಾಣ ಬೆಳೆಸಿದ್ದೇನೆ......
ಮುಂದೆ ಮಾಡಲಿರುವ ಚಾಲೆಂಜ್:"ಸಮಾಜದ ಸರ್ವತೋಮುಖ ಬೆಳವಣಿಗೆಗಾಗಿ ಪಣ ತೊಟ್ಟ ವೀರ ಯೋಧ

ವಿಸ್ಮಯಾ ಪಿಸುಮಾತಿನ ಆಯ್ಕೆಗಳು

ಉದ್ಯೋಗದ ಹಿನ್ನೆಲೆ

ಕೆಲಸ:ಮ್ಯಾನೇಜರ್
ಕೆಲಸ ಮಾಡುತ್ತಿರುವದು:ಖಾಸಗಿ ಕಂಪನಿ (ಪ್ರೈವೇಟ್ ಕಂಪನಿ)
ವರ್ಷದ ಹಣ ಗಳಿಕೆ:50000-100000
ಕೆಲಸದ ವಿವರಗಳು:i am working in IBM i am training co - ordinator

ಶಿಕ್ಷಣದ ಹಿನ್ನೆಲೆ

ಎಜುಕೇಶನ್:
ಶಿಕ್ಷಣದ ವಿವರ:
ಪ್ರಜೆಯ ವಿವರ
ಯಾವುದೇ ಪರಿಸ್ಥಿತಿ ಬರೆದಿಲ್ಲ.
ANIL MANJU's picture
User offline. Last seen 27 ವಾರಗಳು 4 ದಿನಗಳು ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 28 ಏಪ್ರಿಲ್ 2009
ಅಂಕಗಳು: 405
ಪ್ರಜೆಯ ಲೆಕ್ಕಾಚಾರ
7 ಪಿಸುಮಾತುಗಳು

0 ಚರ್ಚೆಗಳು

0 ಸಮಾಚಾರಗಳು

0 ಅಂಗಡಿ, ಸೇವೆಗಳು

6 ಚಿನ್ನದಂತಾ ಮಾತುಗಳು

0 ಚಿತ್ರಗಳು