ಮುಖ್ಯ ವಿವರಗಳು
ಹೆಸರು: shamala janardhanan
ನನ್ನ ಬಗ್ಗೆ: ನಾನೊಬ್ಬ ಕನ್ನಡತಿ, ಭಾಷೆಯ ಬಗ್ಗೆ ಅತಿಯಾದ ಅಭಿಮಾನ ಉಳ್ಳವಳು. ನನ್ನ ಪರಿಚಯಕ್ಕೆ ಇಷ್ಟೇ ಸಾಕು.
http://antharangadamaathugalu.blogspot.com/
ವಯಸ್ಸು: 49
ಲಿಂಗ: ಹೆಣ್ಣು
ಎತ್ತರ: 5 ಫೂಟು 6 ಇಂಚು - 167 ಸೆಂ.ಮೀ.
ಜೀವನದ ಸ್ಥಿತಿ: ಮದುವೆ ಆಗಿದೆ.
ಮಾತೃ ಭಾಷೆ:ಕನ್ನಡ
ಇರುವ ಸ್ಥಳ: ಬೆಂಗಳೂರು ನಗರ, ಕರ್ನಾಟಕ, ಭಾರತ
ತೂಕ:0
ರಾಷ್ಟ್ರೀಯತೆ:ಭಾರತ
ಇಲ್ಲಿ ಸೇರಿದ್ದು:1 ವರ್ಷ 1 week
ನನಗೆ ಏನಂದ್ರೆ ಇಷ್ಟ?
ಸಂಗೀತ:ಕರ್ನಾಟಕ ಶಾಸ್ತ್ರೀಯ ಸಂಗೀತ
ಭಾವಗೀತೆಗಳು - ಮೆಚ್ಚಿನ ಹಾಡುಗಾರ್ತಿ - ಎಂ ಡಿ ಪಲ್ಲವಿ
ಸಿನಿಮಾ:ತಾಯಿ ಸಾಹೇಬ, ವಂಶವ್ರುಕ್ಷ, ಉಯ್ಯಾಲೆ ಯಂತಹ ಸಿನೆಮಾಗಳು ಇಷ್ಟವಾಗತ್ತೆ.
ಪುಸ್ತಕ:ಶ್ರೀಮತಿ ತ್ರಿವೇಣಿ, ಎಂ ಕೆ ಇಂದಿರ, ಸುಧಾ ಮೂರ್ತಿ, ಶ್ರೀ ಎಸ್ ಎಲ್ ಭೈರಪ್ಪ, ರವಿ ಬೆಳಗೆರೆ ಯವರ ಬರಹಗಳು ತುಂಬಾ ಇಷ್ಟವಾಗತ್ತೆ.
ಟಿವಿ:
ಆಟಗಳು:
ಆಡಿಗೆ:ಹೊಸ ಹೊಸ ಪ್ರಯೋಗಗಳನ್ನು ಕಲಿಯಲು ಮತ್ತು ಮಾಡಲು ಇಷ್ಟ
ಹವ್ಯಾಸಗಳು:ಸಂಗೀತ, ವೀಣೆ, ಓದುವುದು
ತಾಣಗಳು:ಕನ್ನಡದ ತಾಣಗಳು - ಸಂಪದ, ಕೆಂಡಸಂಪಿಗೆ, ದಟ್ಸ್ ಕನ್ನಡ.ಕಾಮ್ ಮತ್ತು, ಕರ್ನಾಟಕ ಸಂಗೀತಕ್ಕೆ ಸಂಬಂಧ ಪಟ್ಟ ಎಲ್ಲಾ ತಾಣಗಳು
ನನ್ನ ಪ್ರತಿಜ್ಞೆ
ಮುಗಿದ ಚಾಲೆಂಜ್:
ಮಾಡುತ್ತಿರುವ ಚಾಲೆಂಜ್:
ಮುಂದೆ ಮಾಡಲಿರುವ ಚಾಲೆಂಜ್:
ವಿಸ್ಮಯಾ ಪಿಸುಮಾತಿನ ಆಯ್ಕೆಗಳು
ಉದ್ಯೋಗದ ಹಿನ್ನೆಲೆ
ಕೆಲಸ:
ಕೆಲಸ ಮಾಡುತ್ತಿರುವದು:
ವರ್ಷದ ಹಣ ಗಳಿಕೆ:
ಕೆಲಸದ ವಿವರಗಳು:
ಶಿಕ್ಷಣದ ಹಿನ್ನೆಲೆ
ಎಜುಕೇಶನ್:ಬ್ಯಾಚಲರ್ ಆರ್ಟ್ಸ್ / ಸೈನ್ಸ್ / ಕಾಮರ್ಸ್/ ಇತರೆ ಡಿಗ್ರಿ
ಶಿಕ್ಷಣದ ವಿವರ:B.Com., and PGDFM from Annamalai university