ಮುಖ್ಯ ವಿವರಗಳು
ಹೆಸರು: ತಿಲಕ್ ರಾಜ್
ನನ್ನ ಬಗ್ಗೆ: ಕನ್ನಡಿಗನೆನ್ನುವ ಹೆಮ್ಮೆ. ಬರೆಯುವುದು ನನ್ನ ವೃತ್ತಿ, ನೇರವಾದಿ, ಪತ್ರಿಕಾಲಯವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.
ನನ್ನ ಬ್ಲಾಗ್ ವಿಳಾಸ www.thilak171.blogspot.com
ವಯಸ್ಸು: 27
ಲಿಂಗ: ಗಂಡು
ಎತ್ತರ: 5 ಫೂಟು 5 ಇಂಚು - 165 ಸೆಂ.ಮೀ.
ಜೀವನದ ಸ್ಥಿತಿ: ಬ್ರಹ್ಮಚಾರಿ
ಮಾತೃ ಭಾಷೆ:ಕನ್ನಡ
ಇರುವ ಸ್ಥಳ: ಬೆಂಗಳೂರು ನಗರ, ಕರ್ನಾಟಕ, ಭಾರತ
ತೂಕ:0
ರಾಷ್ಟ್ರೀಯತೆ:ಭಾರತ
ಇಲ್ಲಿ ಸೇರಿದ್ದು:1 ವರ್ಷ 32 ವಾರಗಳು
ನನಗೆ ಏನಂದ್ರೆ ಇಷ್ಟ?
ಸಂಗೀತ:ಹಂಸಲೇಖ ಅವರ ಸಂಗೀತ ಎಂದರೆ ನನಗೆ ತುಂಬಾ ಇಷ್ಟ.
ಸಿನಿಮಾ:
ಪುಸ್ತಕ:ಕುವೆಂಪುರವರ ಪುಸ್ತಕಗಳನ್ನು ಬಹುತೇಕ ಓದಿದ್ದೇನೆ
ಟಿವಿ:ಖಾಸಸಿ ಸುದ್ದಿವಾಹಿನಿ ಟಿವಿ೯
ಆಟಗಳು:ಕ್ರಿಕೆಟ್
ಆಡಿಗೆ:ರಾಗಿ ಮುದ್ದೆ, ಉಪ್ಸಾರು
ಹವ್ಯಾಸಗಳು:ಲೇಖನ ಬರೆಯುವುದು, ಬಿಡುವಿದ್ದಾಗ ಅಂತರ್ಜಾಲದಲ್ಲಿ ಮುಳುಗುವುದು
ತಾಣಗಳು:ಒಂಟಿಯಾಗಿದ್ದಾಗ, ಬೇಜಾರಾದಾಗ ಮಾಗಡಿ ಬಳಿಯ ಸಾವನದುರ್ಗ ವನಕ್ಕೆ ಹೋಗುತ್ತೇನೆ
ನನ್ನ ಪ್ರತಿಜ್ಞೆ
ಮುಗಿದ ಚಾಲೆಂಜ್:ಸರ್ಕಾರಿ ಉದ್ಯೋಗಿಯಾಗಬೇಕೆಂಬ ಉದ್ದೇಶವಿತ್ತು, ಅದನ್ನು ಮುಗಿಸಿ, ಬೇಡವೆಂದು ಹಿಂತಿರುಗಿದ್ದೇನೆ
ಮಾಡುತ್ತಿರುವ ಚಾಲೆಂಜ್:ಯಾರ ಪ್ರಭಾವಕ್ಕೂ ಮಣಿಯದೆ ಒಬ್ಬ ನೇರವಾದಿಯಾಗುವ ಬಯಕೆ
ಮುಂದೆ ಮಾಡಲಿರುವ ಚಾಲೆಂಜ್:
ವಿಸ್ಮಯಾ ಪಿಸುಮಾತಿನ ಆಯ್ಕೆಗಳು
ಸುಮ್ಮನೆ...
ಉದ್ಯೋಗದ ಹಿನ್ನೆಲೆ
ಕೆಲಸ:ಪತ್ರಕರ್ತ
ಕೆಲಸ ಮಾಡುತ್ತಿರುವದು:ಖಾಸಗಿ ಕಂಪನಿ (ಪ್ರೈವೇಟ್ ಕಂಪನಿ)
ವರ್ಷದ ಹಣ ಗಳಿಕೆ:0
ಕೆಲಸದ ವಿವರಗಳು:ಪತ್ರಿಕಾ ವರದಿಗಾರ
ಶಿಕ್ಷಣದ ಹಿನ್ನೆಲೆ
ಎಜುಕೇಶನ್:ಬ್ಯಾಚಲರ್ ಆರ್ಟ್ಸ್ / ಸೈನ್ಸ್ / ಕಾಮರ್ಸ್/ ಇತರೆ ಡಿಗ್ರಿ
ಶಿಕ್ಷಣದ ವಿವರ:ಪದವಿ