ಇತಿಹಾಸ

ಸ್ಮರವಾಜ್ಯದ ಮೈಸಿರಿ ಶೃಂಗಾರದ
ಶರನಿಧಿರತಿ ನಾಟ್ಯದರಂಗಸ್ಥಳ
ವಿರಹದ ನೆಲೆವೀಡೋಪರಕೂರಾಟದ ಕೊಸರಿನ ಗೊತ್ತು
ಸರಸರ ಸಂತವಣೆಯ ಮನೆ ಸುಗ್ಗಿಯ
ಪೊರವಾಗರ ಭಾವಾಲಯ ವಪ್ಪಂ
ತಿರೆಪೇರೆದನ ಮರುಕವನು ದೇಪಮಹೀಪತಿ ಕನ್ನಡಿಸಿ..........


ಇದು ವಿಕಿಪೀಡಿದಲ್ಲಿ ಉಲ್ಲೇಖವಗಿದೆ.

    ಸುಮಾರು 119 ವರ್ಷಗಳ ಹಿಂದೆ ಒಂದು ಸಾಮಾನ್ಯ ಕುಂಟುಂಬದಲ್ಲಿ ನಮ್ಮ ದೇಶದ ಸಂವಿಧಾನವನ್ನು ರಚಿಸುವ ಒಬ್ಬ ಜ್ಞಾನ ವಂತನನ್ನು ಈ ದೇಶ ಪಡೆಯುತ್ತದೆ ಎಂದು ಯಾರು ಉಹಿಸಿರಲಿಲ್ಲ. ಆದರೆ ಆ ಮಹಾನ್ ಚೇತನ ತೀರಾ ಹಿಂದುಳಿದ ವರ್ಗದ (ದಲಿತ) ಜಾತಿಯಲ್ಲಿ ಹುಟ್ಟಿ ಈ ರಾಷ್ಟ್ರದ ಸಂವಿಧಾನವನ್ನು ರಚಿಸುವ ಸಾಧನೆ ಮಾಡಿತ್ತಾರೆ ಎಂದರೆ?, ಅದು ಮೇಲ್ಜಾತಿಯ ಜನತೆಗೆ ಕನಸಿನ ಮಾತಾಗಿತ್ತು.ಮುಂದೆ ಓದು

ದೇ ಹಂಪಿ ಹಿಂದೆ ತ್ರೇತಾಯುಗದಲ್ಲಿ ವಾಲಿ-ಸುಗ್ರೀವರ ವಾನರ ಸೇನೆಯ ಬೀಡು ಕಿಷ್ಕಿಂದೆ, ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ಅದರ ರಾಜಧಾನಿ ಆಗಿತ್ತಂತೆ. ಹಂಪಿ ಬಜಾರ್ ನಲ್ಲಿ ರಸ್ತೆಗಳಲ್ಲಿ ಮುತ್ತು-ರತ್ನ ಮಾರುತ್ತಿದ್ದರಂತೆ. ಆದರೆ ಈಗ? ನಡೆಯುತ್ತಿರುವದು ಗಣಿಯುಗ.ಮುಂದೆ ಓದು


ನಾಟಕ ವಿಮರ್ಶೆ: `ಗಾಂಧಿ ವರ್ಸಸ್ ಗಾಂಧಿ'


ಗಾಂಧಿ ನಮ್ಮ ಮೂಗಿನ ನೇರಕ್ಕೆ ನಿಲ್ಲುತ್ತಾರೆಯೇ!?

ಮುಂದೆ ಓದು

ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಪ್ರಬಲ ಹೋರಾಟ , ಚಳುವಳಿ , ಅಸಹಕಾರ ಮುಂತಾದವುಗಳು ನಿರಂತರವಾಗಿ ನಡೆದೇ ಇದ್ದವು. ಆದರೆ ಬ್ರಿಟೀಷರು ಅವುಗಳನ್ನು ಅಷ್ಟೇ ಪ್ರಬಲವಾಗಿ ಹತ್ತಿಕ್ಕುತ್ತಿದ್ದರು. ಆದರೆ 1946ರಲ್ಲಿ ಭಾರತೀಯ ಮಹಾನೌಕಾಪಡೆಯ ದಂಗೆ ಮತ್ತು ಅದರ ನಂತರದ ಘಟನೆಗಳು 1947ರ ಭಾರತದ ಸ್ವಾತಂತ್ರ್ಯದ ನೈಜ ಕಾರಣಗಳಾಗಿವೆ..
. ಮುಂದೆ ಓದು

ದು ಹಿಟ್ಲರನ ಜೀವನದ ಪ್ರಮುಖ ಹಂತ. ಅಪರೂಪದ ಯುದ್ಧ ಕಥೆ

’ತೋಳದ ಗುಹೆ’ ಅಥವಾ ’ತೋಳದ ಮನೆ’. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ನಾಝಿ ಜರ್ಮನಿಯ ಸಮರ ಯೋಜನೆ ಮತ್ತು ರಣನೀತಿಗಳಿಗೆ ಅಂತಿಮ ರೂಪ ಕೊಡುವ ಸಭೆಗಳು ನಡೆಯುತ್ತಿದ್ದ ಗುಹೆಯಂತಹ ಕಟ್ಟಡ. ಆಗಿನ ಜರ್ಮನಿಯ ಪ್ರಾಂತ್ಯವಾಗಿದ್ದ ಪೂರ್ವ ಪ್ರಷ್ಯಾದ ರಾಸ್ಟೆನ್-ಬರ್ಗ್ (ಈಗ ಪೋಲಂಡ್-ನ ಕೆಂಟ್ಝುನ್) ಎಂಬ ಪಟ್ಟಣದ ಸಮೀಪವಿದೆ ಈ ತೋಳದ ಗುಹೆ. ಮುಂದೆ ಓದು

ವಾಹರಲಾಲ್ ನೆಹರು ಅವರ ಏಕೈಕ ಪುತ್ರಿ ಚಂಚಲ ಚಿತ್ತದ ಇಂದಿರಾ ಪ್ರಿಯದರ್ಶಿನಿ ಗಾಂಧಿ , ಕಿರಾಣಿ ಅಂಗಡಿ ವರ್ತಕನ ಮಗನಾಗಿದ್ದ, ಫಿರೋಜ್‌ ಖಾನ್‌ನನ್ನು ಪ್ರೇಮಿಸಿ, ಲಂಡನ್‌‌ನ ಮಸೀದಿಯಲ್ಲಿ ಮದುವೆಯಾದ ಫೋಟೋವನ್ನು ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯೊಂದು ಪ್ರಕಟಿಸಿತ್ತು. ಇದು ನೆಹರುಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿತ್ತು. ಫಿರೋಜ್ ಮದುವೆಯ ಬಳಿಕ ಇಂದಿರಾ ಹೆಸರು ಕೂಡ ಮೈಮುನಾ ಬೇಗಂ ಎಂಬುದಾಗಿ ಬದಯಿಸಲಾಗಿತ್ತು, ಅಷ್ಟೇ ಅಲ್ಲದೆ ಆಕೆ ಮುಸ್ಲಿಂರಂತೆಯೇ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಳು. ಫಿರೋಜ್ ಖಾನ್‌ನನ್ನು ಮದುವೆಯಾಗಿದ್ದು, ನೆಹರುರವರನ್ನು ಸಹಜವಾಗಿಯೇ ಕೆಂಡಮಂಡಲರನ್ನಾಗಿಸಿತ್ತು. ಆದ್ದರಿಂದ ಅವರಿಬ್ಬರನ್ನು ಕೂಡಲೇ ಭಾರತಕ್ಕೆ ಕರೆಯಿಸಿ ವೈದಿಕ ಸಂಪ್ರದಾಯದಲ್ಲಿ ಮದುವೆಯಾದಂತೆ ಎಲ್ಲ ಪತ್ರಿಕೆಗಳಲ್ಲೂ ಫೋಟೋ ಪ್ರಕಟಿಸಿದರು. ಇಂತಹ ಸಂಗತಿಗಳನ್ನು ರಹಸ್ಯವಾಗಿಡುವಲ್ಲಿ ಜವಾಹರಲಾಲ್ ನೆಹರು ತುಂಬಾ ಮುತುವರ್ಜಿ ವಹಿಸುತ್ತಿದ್ದರು. ಮುಂದೆ ಓದು

ಇತ್ತೀಚಿನ ಅಭಿಪ್ರಾಯಗಳು
  • Re: ಕಮರಿದ ಕನಸು. ಯೆನ್ರಿ ಇದು, ಇದು ನಿಜವಾದ ಕಥೆ ? ಸಿಕಾಪಟೆ ನೊವೀನ್ ಕಥೆ ರೀ ... ಓದಿ ಮನಸು ದುಬಾರೆ ಅಯ್ತು... -- gopalidm
    ಅನಾಮಿಕನು's picture
  • Re: ವಸ್ತುಗಳನ್ನು ಉಪಯೋಗಿಸೋಣ ! ಸ್ನೇಹ ಸಂಬಂಧಗಳನ್ನು ಪ್ರೀತಿಸೋಣ ! ಪ್ರೀತಿಯ ಶಿವು ! ನಾನು ನಿನ್ನ ಚುಟುಕು ಲೆಖನೆಗಲನ್ನು ಓದಿದ್ದೆ ! ಈ ಲೆಖನೆ ಓದಿ ತುಂಬಾ ಖುಶಿ ಆಯಿತು ! ಮನುಷ್ಯನ ಜೀವನದಲ್ಲಿ ತುಂಬಾ ಅಹಮ್ ಭಾವನೆ ಇಟ್ಕೊಂಡಿರ್ತನೆ ! ಈ ಭಾವನೆ ಸಮ್... -- Lingraj Gavimath
    ಅನಾಮಿಕನು's picture
  • Re: ಒಂದು ಬೇಜಾರಿನ ಸಂಗತಿ ವಸಂತಕುಮಾರ ರವರೆ,  ಬಸವರಾಜ್ ರವರು ಹೇಳಿದಾಗೆ, ಇಂದಿನವರಿಗೆ, ಮೊಬೈಲೆ ಎಲ್ಲಾ!, ಬೇಕೆಂದಾಗ ಕಾಸಿದ್ರೆ ಬದಲಾಯಿಸ್ತಾರೆ, ಇಲ್ಲಾ ಮತ್ತೊಂದು ತೆಗೆದುಕೊಳ್ತಾರೆ.... -- LPL R
    LPL R's picture
  • Re: ಕಮರಿದ ಕನಸು. ಕಥೆ ಉತ್ತಮವಾಗಿ ಅರ್ಥ ಪೂರ್ಣವಾಗಿದೆ ಸರ್ ಧನ್ಯವಾದಗಳು. -- ವಸಂತ್
    ವಸಂತ್'s picture
  • Re: ಕಮರಿದ ಕನಸು. ನಾವಂದುಕೊಂಡಂತೆ ನಡೆದುಕೊಳ್ಳುವುದಿಲ್ಲ ವಿಧಿ ತನ್ನಿಷ್ಟದಂತೆ ತಾನೇ ತಿರುಗುವ ಪರಮಾವಧಿ ಜೀವನದಲ್ಲಿ ನಡೆಯುವ ಹಲವಾರು ಘಟನೆಗಳಿಗೆ ಉತ್ತರಗಳನ್ನು ಹುಡುಕಿಕೊಳ್ಳಲಾಗದಂತಾ ಪರಿಸ್ಥಿತಿ.... -- ವಸಂತ್
    ವಸಂತ್'s picture
  • Re: ಚುನಾವಣೆ -ಶ್ರೀಸಾಮಾನ್ಯ ಚುನಾವಣೆಯೆಂದರೆ ಅದು ರಾಜಕೀಯ ಸಂತೆ ಸಮುದ್ರದಲ್ಲಿ ಮೀನುಗಳಿಗೆ ಬೀಸುವ ಗಾಳದಂತೆ ಬರಿ ಆಶ್ವಾಸನೆಗಳ ಕೂಪ ಆದರೆ ಪಾಪ ಜನರಿಗೇನುಗೊತ್ತು ಇವರುಗಳು ಗೆದ್ದಮೇಲೆ ತೋರುವ ಪ್ರತಾಪ.... -- ವಸಂತ್
    ವಸಂತ್'s picture