ಆಧ್ಯಾತ್ಮ

kmurthys's picture
ಭಗವದ್ಗೀತೆ - ಭಾಗ 11

ಸೋಮ, 15/03/2010 - 17:20 - kmurthys

ಜಗತ್ತನ್ನು ಸೃಷ್ಟಿಸಿದ ಪರಮಾತ್ಮ ನಮ್ಮನ್ನು ಈ ತ್ರಿಗುಣಗಳ ಜಾಲದಲ್ಲಿ ಬಂಧಿಸಲು ಕಾರಣವೇನು? ಬೇರೆ ದಾರಿಯಿರಲಿಲ್ಲವೇ ಎಂದು ಯೋಚಿಸಿದಾಗ ತೋಚುವ ಉತ್ತರ ಇದು:

 

ಮುಂದೆ ಓದು

kmurthys's picture
ಭಗವದ್ಗೀತೆ - ಭಾಗ 10

ಶನಿ, 06/03/2010 - 11:56 - kmurthys

ಹಿಂದಿನ ಭಾಗದಲ್ಲಿ ನಾವು ಜೀವಿಗಳ ಮೇಲೆ ಪ್ರಕೃತಿಯು ಯಾವ ರೀತಿಯಾಗಿ ತನ್ನ ಪ್ರಭಾವವನ್ನು ತೋರಿಸುವುದು, ಈ ಪ್ರಭಾವದ ಮೂರು ಗುಣಗಳಾದ ಸತ್ವ, ರಜಸ್ಸು ಮತ್ತು ತಮಸ್ಸು ಎಂದರೇನು ಮತ್ತು ಈ ಮೂರು ಗುಣಗಳ ಪ್ರಭಾವವೇ ನಮ್ಮ ಚಾತುರ್ವರ್ಣ ಪದ್ಧತಿಗೆ ಮೂಲವಾಗಿತ್ತು ಎಂಬುದನ್ನು ಅರಿತುಕೊಂಡೆವು. ಈ ಚಾತುರ್ವರ್ಣ ಪದ್ಧತಿಗೆ ಸಂಬಂಧಿಸಿದ ಒಂದು ಮುಖ್ಯವಾದ ಶ್ಲೋಕವನ್ನು ಈಗ ನಿಮ್ಮ ಮುಂದಿಡುತ್ತಿದ್ದೇನೆ:

 

ಮುಂದೆ ಓದು

kmurthys's picture
ಭಗವದ್ಗೀತೆ - ಭಾಗ 9

ಶುಕ್ರ, 19/02/2010 - 16:29 - kmurthys

ದುವರೆಗೆ ನಾವು ಪ್ರಕೃತಿ ಎಂದರೇನು ಮತ್ತು ಅದರ ಸ್ವರೂಪವೇನು ಎಂಬುದನ್ನು ಅರಿತುಕೊಂಡೆವು.

ಈಗ ಪ್ರಕೃತಿಯು ನಮ್ಮ ಮೇಲೆ ಉಂಟುಮಾಡುವ ಪ್ರಭಾವವೆಂತಹುದು ಎಂಬುದನ್ನು ತಿಳಿಯೋಣ:

ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿಸಂಭವಾಃ |

ಮುಂದೆ ಓದು

Bharath.K's picture
ವಿಸ್ಮಯ ...

ಗುರು, 11/02/2010 - 13:13 - Bharath.K

ಜನವರಿ ೧೫, ೨೦೧೦ ರಂದು ತಮಿಳು ನಾಡಿನ ತಂಜಾವೂರು ಜಿಲ್ಲೆಯ ತೆಪ್ಪೆರುಮನಳೂರು (ಕುಂಬಕೊಣಮ್) ನಲ್ಲಿರುವ ಶಿವ ಮಂದಿರದಲ್ಲಿ ನಡೆದ ಒಂದು ವಿಸ್ಮಯಕಾರಿ ಘಟನೆ ದೇವ್ರೆ ಇಲ್ಲ ಅಂತ ಹೇಳಿ ವಿಜ್ಞಾನ ಯುಗದಲ್ಲಿರುವ ಹಾಲವಾರು ಜನರಿಗೆ ಭಗವಂತನ ಬಗ್ಗೆ ಸ್ವಲ್ಪ ಯೋಚಿಸುವಂತೆ ಮಾಡಿದೆ...

ಮುಂದೆ ಓದು

kmurthys's picture
ಭಗವದ್ಗೀತೆ - ಭಾಗ 8

ಶುಕ್ರ, 05/02/2010 - 16:59 - kmurthys

ಲ್ಲಿಯವರೆಗೂ ನಿರ್ಗುಣ ನಿರಾಕಾರ ಪರಮಾತ್ಮನನ್ನು ಅರಿಯುವ ಪ್ರಯತ್ನ ಮಾಡಿದೆವು. ಈ ಪರಮಾತ್ಮ ನಮ್ಮ ಬ್ರಹ್ಮಾಂಡದ ಮೂಲ ದ್ರವ್ಯ ಮತ್ತು ಅಖಂಡ, ಸರ್ವಜ್ಞ, ಸರ್ವಾಂತರ್ಯಾಮಿ, ಸರ್ವಶಕ್ತ ಎಂಬ ವಿಷಯಗಳನ್ನು ಕೂಡ ಅರಿತೆವು. ಇದನ್ನೇ ನಮ್ಮ ಋಷಿಗಳು ಪುರುಷ ಎಂದು ಕೂಡ ಹೆಸರಿಸಿರುವುದು. ಈಗ ಈ ಪರಮಾತ್ಮನ ಇನ್ನೊಂದು ಮುಖವಾದ ಪ್ರಕೃತಿಯನ್ನು ಅರಿಯುವ ಪ್ರಯತ್ನ ಮಾಡೋಣ. ಪ್ರಕೃತಿಯ ವಿವರಣೆಯನ್ನು ಶ್ರೀಕೃಷ್ಣನ ಮಾತುಗಳಲ್ಲೇ ಕೇಳೋಣ:

ಮುಂದೆ ಓದು

ಒಂದು ದೊಡ್ದ ಮೂಟೆ ಹೊತ್ಕೊಂಡು ಒಬ್ಬ ದಾರೀಲಿ ಹೋಗ್ತಾ ಇದ್ದ. ಎದುರು ಸಿಕ್ಕಿದ  ಮತ್ತೊಬ್ಬ ಅವನನ್ನು ಕೇಳಿದ.


- ಎಲ್ಲಿಗೆ ಹೋಗ್ತಾ ಇದ್ದೀಯಾ? ಈ ಮೂಟೆಯಲ್ಲೇನಿದೆ?


-ಸುಮ್ನೇ ಹಾಗೇ ಹೊರಟೆ, ದಾರೀಲಿ ಸಿಕ್ಕಿದವರೆಲ್ಲಾ ಏನೇನೋ ಕೊಟ್ಟರು. ಅದೆಲ್ಲಾ ಮೂಟೆಯಲ್ಲಿದೆ. ಹೋಗ್ತಾ ಇದ್ದೀನಿ.


-ಎಲ್ಲಿಗೆ ಹೋಗ್ತಾ ಇದ್ದೀಯಾ?


-ಎಲ್ಲಿಗೆ! ಎಲ್ಲಿಗೆ! ಯೋಚನೇನೆ ಮಾಡಲಿಲ್ಲ. ಹೊರಟುಬಿಟ್ಟೆ. ಹೋಗ್ತಾ ಇದ್ದೀನಿ.

ಮುಂದೆ ಓದು

kmurthys's picture
ಭಗವದ್ಗೀತೆ - ಭಾಗ 7

ಶನಿ, 16/01/2010 - 18:51 - kmurthys

ರಮಾತ್ಮನು ನಮ್ಮ ಒಳಗೂ ಹೊರಗೂ, ನಮ್ಮ ಸಮೀಪದಲ್ಲೂ ದೂರವಾಗಿಯೂ ಇರುತ್ತಾನೆ. ಹಾಗೆಯೇ ಪರಮಾತ್ಮನು ಚಲಿಸುತ್ತಲೂ ಇರುತ್ತಾನೆ ಮತ್ತು ನಿಶ್ಚಲನಾಗಿಯೂ ಇರುತ್ತಾನೆ. ಆತನು ಅಖಂಡ ಅಂದರೆ ಬ್ರಹ್ಮಾಂಡಕ್ಕೆಲ್ಲ ಒಬ್ಬನೇ ಮತ್ತು ಅವನು ಬ್ರಹ್ಮಾಂಡದಲ್ಲೆಲ್ಲಾ ಹಾಸುಹೊಕ್ಕಾಗಿದ್ದಾನೆ.ಮುಂದೆ ಓದು


ದೇಹ ನೀನೆಂದು ತಿಳಿದಿರುವೆ
ನೀನು

ನಿಜತಿಳಿಯಬೇಕೇನು ದೇಹವಲ್ಲವು
ನೀನು||

ಶಿಶುವಾಗಿ
ಜನಿಸಿ ಬೆಳೆದು
ಯೌವ್ವನ ಪಡೆದು

ವೃದ್ಧಾಪ್ಯದೆಡೆಗೆ ದಿನದಿನವು
ಸಾಗಿ

ಮುಪ್ಪು,
ಮರಣವು ಬರಲು ನಿನಗೇಕೆ
ಚಿಂತೆ?

ಹುಟ್ಟಿದಾ
ದೇಹಕೆ ಅಂತ್ಯವಿದೆಯಂತೆ||

ಮೊದಲು
ಬಾಲ್ಯದ ಆಟ ನಡುನಡುವೆ
ಹುಡುಗಾಟ

ಯೌವ್ವನವು
ಕಾಲಿಡಲು ಸಂಸಾರದಾಟ|

ಮುಂದೆ ಓದು

ಸ್ವಾಮಿ ವಿವೇಕಾನಂದರುಸ್ವಾಮಿ ವಿವೇಕಾನಂದರು


ನಗೊಬ್ಬಳು ಗೆಳತಿ ಇದ್ದಳು, ನಮ್ಮಿಬ್ಬರದು ತುಂಬ ಒಳ್ಳೆಯ ಗೆಳೆತನ...


ಒಮ್ಮೆ ನಾನು ಅವಳು ಒಂದು ಸರೋವರದ ಹತ್ತಿರ ಕುಳಿತಿದ್ದಾಗ ಅವಳು ತನ್ನ ಬೊಗಸೆಯಲ್ಲಿ ನೀರು ಹಿಡಿದು ನನ್ನೆಡೆಗೆ ತೋರಿಸಿ ಹೀಗಂದಳು:


"ನಿ ಈ ನೀರನ್ನು ಸೂಕ್ಷ್ಮವಾಗಿ ಗಮನಿಸು..., ಇದು ಪ್ರೀತಿಯನ್ನು ಸೂಚಿಸುತ್ತದೆ.."

ಮುಂದೆ ಓದು

kmurthys's picture
ಭಗವದ್ಗೀತೆ - ಭಾಗ 6

ಶನಿ, 09/01/2010 - 19:33 - kmurthys

ಬ್ರಹ್ಮಾಂಡದ ಮೂಲಭೂತ ದ್ರವ್ಯವಾದ ಪರಮಾತ್ಮನು ಸರ್ವಾಂತರ್ಯಾಮಿ, ಸರ್ವಶಕ್ತ, ಸರ್ವಜ್ಞ, ನಿರಪೇಕ್ಷ ಮತ್ತು ಅನುಭವಶಕ್ತ ಎಂಬ ವಿಷಯಗಳನ್ನು ಹಿಂದಿನ ಭಾಗದಲ್ಲಿ ಕೊಂಡುಕೊಂಡೆವು. ಅನುಭವಶಕ್ತನಾದರೂ ಪರಮಾತ್ಮನಿಗೆ ‘ಇನ್ನೂ ಬೇಕು’ ಎನ್ನುವ ದಾಹ ಅಥವಾ ಅನುಭವಾಸಕ್ತಿ ಇಲ್ಲವೆಂದು ತಿಳಿದೆವು. ಈ ದಾಹವಿಲ್ಲದ ಗುಣವನ್ನು ನಾವು ಒಂದು ಅತ್ಯಮೂಲ್ಯ ಗುಣವೆಂದು ಗುರುತಿಸಬೇಕಾಗುತ್ತದೆ.ಮುಂದೆ ಓದು

ಇತ್ತೀಚಿನ ಅನಿಸಿಕೆಗಳು
ಸಿಂಡೀಕೇಟ್
Syndicate content