ರಾಜಕೀಯ

ಅಂತೂ ಇಂತೂ ಬಿ.ಬಿ.ಎಂ.ಪಿ. ಗೆ ಮುಕ್ತಿ ಬಂತು. ಎಂಬಂತೆ ಬಿ.ಬಿ.ಎಂ.ಪಿ. ಚುನಾವಣೆ ಕಡೆಗೆ ೨೮ಕ್ಕೆ ನೆರವೇರಿದ್ದು ಹಲವರಿಗೆ ನೆಮ್ಮದಿ ತರಿಸಿದ್ದರೆ. ಮತ್ತು ಹಲವರಿಗೆ ಈ ಚುನಾವಣೆ ಯಾಕಾದರೂ ಬಂತೋ? ಇನ್ನು ಸ್ವಲ್ಪ ದಿನ ಕಳೆದಾದರೂ ಬರಬಾರದಿತ್ತಾ ಎಂದನಿಸಿರುತ್ತೆ. ಮೂರು ವರ್ಷಗಳು ಕಳೆದ ನಂತರವಷ್ಟೆ ಈ ಚುನಾವಣೆಗೆ ಮೆರಗು ತಂದು ಕೊಟ್ಟ ಕರ್ನಾಟಕ ನ್ಯಾಯಾಲಯಕ್ಕೆ ಶಿರಬಾಗಿ ನಮಸ್ಕರಿಸುತ್ತೇನೆ.ಮುಂದೆ ಓದು

ಎಂಥಾ ನಾಚಿಕೆಗೇಡು.........

ಒಂದೇ ಭಾಷೆ ಮಾತನಾಡುವ ರಾಜ್ಯ ಈಗ ಇಬ್ಬಾಗ ವಾಗುತ್ತಿದೆ. ಕಾರಣ, ಒಬ್ಬನ ಉಪವಾಸ, ಅದಕ್ಕೆ ಬೆದರಿದ ಕೇಂದ್ರ ಸಂಪುಟದ ಮಂತ್ರಿಗಳು...
ಆಂಧ್ರ ಜನರೇ ಪುಣ್ಯವಂತರು. ಆ ರಾಜ್ಯದಲ್ಲಿ, ನನಗೆ ತಿಳಿದ ಮಟ್ಟಿಗೆ, ತೆಲಂಗಾಣವೊಂದೇ ಪ್ರತ್ಯೇಕತೆಗೆ ಬೇಡಿಕೆ ಇಟ್ಟಿದ್ದು. ಅನ್ಯ ಪ್ರಾಂತ್ಯಗಳಲ್ಲಿ ಇಂತಹ ಬೇಡಿಕೆಗಳು ಇದ್ದರೂ, ಈಗ ಅವರ ಬೇಳೆ ಬೇಯಿಸಿಕೊಳ್ಳೋಕ್ಕೆ ಒಳ್ಳೆ ಸಮಯ.

ಮುಂದೆ ಓದು

yenu mayeyoyenu mayeyoಅಂತೂ " ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ..." ಅನ್ನುವ ನುಡಿಯಂತೆ ನಮ್ಮ ಬಿ.ಜೆ.ಪಿ ಸರ್ಕಾರದ "ಅಂತರಿಕ ಜಗಳ..." "ದಿಲ್ಲಿಗೆ ಹೋಗಿ ಗಣಿದೊರೆಗಳ ಜೊತೆ ರಾಜಿಯಾಗುವ ತನಕ..." ಎಂಬಂತಾಗಿದೆ...! ಸರಿ ಸುಮಾರು ಕೆಲವು ವಾರಗಳ ವರೆಗೆ ನೆಡೆದ "ಅಂತರಿಕ ಯುದ್ಧ" ಅಂತೂ ಅಡ್ವಾಣಿಯರ ಹುಟ್ಟುಹಬ್ಬದ ದಿನ ಸಮಾಪ್ತಿಗೊಂಡಿದ್ದು ( ನಮಗೆ ಕಾಣಿಸುವಂತೆ...!) ಪಾಪ ಅಡ್ವಾಣಿ ಯವರಿಗೆ "ಅಮೃತ" ಕುಡಿದಷ್ಟೇ ಸಂತೋಷವಾಗಿರಬಹುದು...! ಬಹಳ ದಿನ ನಮ್ಮ ರಾಜ್ಯದ ಮು.ಮ ಮತ್ತು ಬಿ.ಜೆ.ಪಿ ಯ ಅಧ್ಯಕ್ಷರು/ಹಿರಿಯ ನಾಯಕರು ತಮ್ಮ ತಲೆ ಕೆರೆದು-ಕೆರೆದು...(ಮುಂಗಾರು ಮಳೆಯ ಗಣೇಶ್ ಹೇಳಿದಂತೆ ಅದು ಹುಣ್ಣಾಗಿ ಮತ್ತೇನೋ ಅಗಲಿಲ್ಲ... ಅವರ ಪುಣ್ಯ...!) ಎಲ್ಲಿ ಕಮಲ ಗಣಿಯ ಆಳದಲ್ಲಿ ಹುದುಗಿಹೋಗುವುದೋ ಎಂಬ ಭಯ ತಾತ್ಕಲಿಕವಾಗಿ ಸಲ್ಪ ಕಮ್ಮಿಯಾಗಿದೆ ಎನಿಸಿ ಸರ್ವ ಬಿ.ಜೆ.ಪಿ "ಬಂಧು" ಗಳು ಮಾಧ್ಯಮದವರ ಮುಂದೆ ಕೇಕ್ ಸವಿಯುವದೊಂದಿಗೆ ( ಅದರಲ್ಲಿ ಮೊಟ್ಟೆ ಇತ್ತೋ, ಅಥವಾ ಪ್ಯೂರ್ ವೆಜಿಟೇರ್ಯನ್ ಕೇಕೊ ನನಗಂತೂ ಗೊತ್ತಿಲ್ಲ ಪ... Smile ) ಮುಕ್ತಾಯಗೊಳಿಸಿದರು...! ಮುಂದೆ ಓದು

ಬೆಂಗಳೂರಿನ ಹೃದಯಬಾಗದಲ್ಲಿರುವ ವಿಧಾನ ಸೌಧದ ಮಹಡಿಯಲ್ಲಿ ಕುಳಿತಿರುವ ಬೂಕನಕೆರೆ ಸಿದ್ದಲಿಂಗಯ್ಯನವರ ಪುತ್ರ ಯಡಿಯೂರಪ್ಪ ಉರುಫ್ ಯಡ್ಯೂರಪ್ಪನವರಿಗೆ ಈ ಪತ್ರವನ್ನು ರೂಬು ರೂಬು ತಲ್ಪಿಸುವುದು. ಮಹಾ ರಾಜಶ್ರೀ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಬಾಲಕನು ಮಾಡುವ ಸಾಷ್ಟಾಂಗ ಪ್ರಣಾಮಗಳು. ಅದಾಗಿ ನಾವೆಲ್ಲರೂ ಕ್ಷೇಮ. ನೀವೂ ಕೂಡ ಕ್ಷೇಮವಾಗಿರುತ್ತೇರೆಂದು ನಂಬಿದ್ದೇನೆ. ಉಭಯ ಕುಶಲೋಪರಿ ಸಾಂಪ್ರತ ಮುಂದೆ ಓದು

ಯುಡಿಯೂರಪ್ಪಯುಡಿಯೂರಪ್ಪ*"ಆಪರೇಷನ್ ಕಮಲ" ಮಾಡಿದ್ದ ಯಡ್ಡಿಗೇ ಆಪರೇಷನ್?
ಧಿಕಾರ ಎನ್ನುವುದು ಎಂಥವರನ್ನೂ ಹಾಳು ಮಾಡಬಲ್ಲದು.ಪಕ್ಷ ರಾಜಕಾರಣಕ್ಕೆ ಹೆಸರಾಗಿದ್ದ ಭಾರತೀಯ ಜನತಾ ಪಕ್ಷ ಅಧಿಕಾರದ ಮದದಲ್ಲಿ ತಾನಾಡಿದ್ದೆ ನಾಟಕ ಎಂಬ ಸ್ಥಿತಿಗೆ ಅದೇ ಪಕ್ಷದ ಶಾಸಕರು ಕಾರ್ಯಕರ್ತರೇ ಬ್ರೇಕ್ ಹಾಕಲು ಸನ್ನದ್ಧರಾಗಿದ್ದರೆ.ಮುಖ್ಯಮಂತ್ರಿ ಯಡಿಯೂರಪ್ಪ ಅವರ ವರ್ತನೆ,ಕುಟುಂಬ ರಾಜಕಾರಣ ನಿಲ್ಲಿಸಲು ಅವರದೇ ಪಕ್ಷದ ಶಾಸಕಲು,ಕೆಲ ಮಂತ್ರಿಗಳು ಯೋಜನೆ ಸಧ್ಯದಲ್ಲೇ ಕಾರ್ಯರೂಪಕ್ಕೆ ಬಂದರೆ ಯಡ್ಡಿಯ ಕಾಲ ಮುಗಿದಂತೆ. ಇಷ್ಟು ದಿನ ಕುರ್ಚಿ ಭದ್ರಗೊಳಿಸಲು "ಆಪರೇಷನ್ ಕಮಲ" ಮಾಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ತಾವು ಆರಂಬಿಸಿದ್ದ "ಆಪರೇಷನ್" ಗೆ ತಾವೇ ಬಲಿ ಬೀಳುವ ಸಂಭವ ಇದೆ. ಮುಂದೆ ಓದು

ಈ ಬಾರಿಯ ಲೋಕಸಭೆಯ ವಿಶೇಷವೆಂದರೆ ಬಹಳ ಸಮಯದ ನಂತರ ಒಂದು ಪಕ್ಷಕ್ಕೆ ಸರ್ಕಾರ ರಚಿಸಲು ಬಹುಮತ ಸಿಕ್ಕಿರುವುದು ಹಾಗಾಗಿ ಈ ಕಿಂಗ ಮೇಕರುಗಳಿಗೆ ಈ ಬಾರಿ ನಿರಾಶೆಯಾಗಿದೆ ಇಲ್ಲವೆಂದರೆ ಅವರ ಬ್ಲಾಕ ಮೇಲ ರಾಜಕೀಯಕ್ಕೆ ಇತಿ ಮಿತಿ ಇರುತ್ತಿರಲಿಲ್ಲ. ಮುಂದೆ ಓದು

meghariya's picture
ಆಯ್ಕೆ

ಬುಧ, 13/05/2009 - 14:50 - meghariya

ಇರುಳು ಕಂಡ ಬಾವಿಯಲ್ಲಿ
ಹಗಲಲ್ಲಿ ಬೀಳಬಾರದೆಂದರೆ
ಚುನಾವಣೆ ದಿನ ನಿಮ್ಮ ಆಯ್ಕೆ ಸರಿಯಾಗಿರಬೇಕು
ಇಲ್ಲ ಅಂದರೆ ನಿಮ್ಮ ಹಣೆಬರಹಕ್ಕೆ ನೀವೇ ಹೊಣೆ.

ಇತ್ತೀಚಿನ ಅಭಿಪ್ರಾಯಗಳು