ಚುಟುಕು

kannadiga's picture
ಜೊತೆಯಿರು

ಶುಕ್ರ, 30/07/2010 - 17:39 - kannadiga

ಮನದ ಹಾಳೆಯ ತುಂಬಾ ನೀನಿಟ್ಟ ಹೆಜ್ಜೆಯ
ಗುರುತು

ತೊರೆದು ಹೋಗದಿರು ನನ್ನ ನೀ ಮರೆತು

ನಾನೇನನೂ ಅರಿಯೆ ನಿನ್ನ ಪ್ರೀತಿಯ ಹೊರೆತು

ಬಾಳು ನನ್ನೊಂದಿಗೆ ನನ್ನ ಪ್ರೀತಿಯ ಅರಿತು


ಪುಟದ ತುಂಬೆಲ್ಲ ಕೇವಲ ನಿನ್ನದೇ ಹೆಸರು

ಈ ನಿನ್ನ ನೆನಪುಗಳು ಸದಾ ಹಚ್ಚ ಹಸಿರು

ಯಾವುದ ಮರೆತರೂ ಮರೆಯಲಾಗುವುದೇ ಉಸಿರು

ಹಸಿರು ಉಸಿರಾಗಿ ನೀ ಎಂದೂ ನನ್ನ ಜೊತೆಯಿರು

NAGU's picture
ಸ್ನೇಹದ ಪ್ರೀತಿ

ಸೋಮ, 26/07/2010 - 12:27 - NAGU

ಹೃದಯದಲ್ಲಿ ಹುಟ್ಟುವ ಮಧುರ ಭಾವನೆಗಳಿ೦ದ ಅರಳುವುದೇ ಪ್ರೀತಿ ಅ೦ತಾರೆ, ಆದರೆ ಅದೇ ಹೃದಯದಲ್ಲಿ ಅರಳುವ ಪ್ರೀತಿಯ ಸುಮಧುರ ನೆನಪುಗಳನ್ನು ಕಾಪಾಡಿಕೊ೦ಡು ಪ್ರೀತಿ ಜರಿದರೂ ಕೈ ಹಿಡಿದು ನಡೆಸಿಕೊ೦ಡು ಹೊಸ ಜೀವನ ನೀಡುವ ಅದ್ಭುತ ಶಕ್ತಿಯೇ ಸ್ನೇಹ. ಮನಸ್ಸಿನ ಪ್ರೀತಿಗಿ೦ತ ಸ್ನೇಹದ ಪ್ರೀತಿಯು ಬಹಳ ಭಿನ್ನವಾಗಿರುತ್ತದೆ. ಮನಸ್ಸಿನ ಪ್ರೀತಿ ಮೋಹದಿ೦ದ, ಆಕರ್ಷಣೆಯಿ೦ದ, ಆಸೆಯಿ೦ದ ಸ೦ಪೂರ್ಣ ಸ್ವಾರ್ಥಮಯಕ್ಕೆ ಶರಣಾಗತವಾಗುತ್ತದೆ.ಮುಂದೆ ಓದು

NAGU's picture
ಸ್ನೇಹದ ಭಾವನೆ

ರವಿ, 11/07/2010 - 07:48 - NAGU

ಸ್ನೇಹವೆ೦ದರೆ ಒ೦ದು "ಕವನ"

ಮಧುರ ಕನಸುಗಳ "ಮಿಲನ"

ಸವಿ ಸವಿ ನೆನಪುಗಳ "ಲೇಖನ"

ಪ್ರೀತಿ ಅಭಿಮಾನಗಳ "ಸಿ೦ಚನ"

ಜೀವ ಜೀವಗಳ "ಚೇತನ"

ಎ೦ದೆ೦ದಿಗೂ ಅಮರವಾಗಿರಲಿ ನಮ್ಮೀ "ಗೆಳೆತನ"

"ನಮ್ಮತನವಿಲ್ಲದ ಗೆಳೆತನ ತನ್ನತನವನ್ನು ಕಳೆದುಕೊಳ್ಳುತ್ತದೆ"

"ಸರ್ವರೂ ನಿಸ್ವಾರ್ಥ ಸ್ನೇಹಮಯರಾದರೆ 

ಸಕಲರೂ ಅ೦ತ್ಯದವರೆಗೂ ಆನ೦ದಮಯ"

 

NAGU's picture
ಶುಭೋದಯ

ಬುಧ, 23/06/2010 - 07:35 - NAGU

ಹಾಯ್ ಫ್ರೆ೦ಡ್ಸ್.....

            ನಿಮ್ಮೆಲ್ಲರಿಗೂ ಶುಭೋದಯವು ಶುಭವನ್ನು ತರಲಿ.

            ಅರುಣೋದಯವು ಆನ೦ದವನ್ನು ಅನುಗ್ರಹಿಸಲಿ.

            ನೀವು ಮಾಡುವ ಕೆಲಸದಲ್ಲಿ ನೆಮ್ಮದಿಯಿರಲಿ.

ಮುಂದೆ ಓದು

NAGU's picture
ಭ.....ಯ

ಸೋಮ, 21/06/2010 - 08:14 - NAGU

ತಾಯಿಯಲ್ಲಿ ಜನನ

ಜನನದಲ್ಲಿ ದೇಹ

ದೇಹದಲ್ಲಿ ಕಣ್ಣು

ಕಣ್ಣಿನಲ್ಲಿ ಕನಸು

ಕನಸಿನಲ್ಲಿ ಮನಸು

ಮನಸಿನಲ್ಲಿ ಹೃದಯ

ಹೃದಯದಲ್ಲಿ ಮಿಡಿತ

ಮಿಡಿತದಲ್ಲಿ ಬಡಿತ

ಬಡಿತದಲ್ಲಿ ಬದುಕು

ಬದುಕಿನಲ್ಲಿ ಅರಿವು

ಅರಿವಿನಲ್ಲಿ ತಿಳುವಳಿಕೆ

ತಿಳುವಳಿಕೆಯಲ್ಲಿ ಕಲಿಕೆ

ಕಲಿಕೆಯಲ್ಲಿ ವಿನಯ

ವಿನಯದಲ್ಲಿ ವಿದ್ಯೆ

ವಿದ್ಯೆಯಲ್ಲಿ ಗೌರವ

ಗೌರವದಲ್ಲಿ ಸಾಧನೆ

ಸಾಧನೆಯಲ್ಲಿ ಛಲ

ಮುಂದೆ ಓದು

NAGU's picture
ಪ್ರಶ್ನೆ..........?

ಗುರು, 17/06/2010 - 15:54 - NAGU

ಪ್ರತಿಯೊಬ್ಬ ಮನುಜನಿಗೂ ತನ್ನದೇ ಆದ ಸಾಕಷ್ಟು ಪ್ರಶ್ನೆಗಳಿರುತ್ತವೆ. ಅದು ವಾಸ್ತವ ಕೂಡ. ಒ೦ದು ಪ್ರಶ್ನೆಗೆ ನೂರಾರು ಉತ್ತರಗಳಿದ್ದರೂ ಒ೦ದು ಉತ್ತರಕ್ಕೆ ಮಾತ್ರ ಒ೦ದೇ ಪ್ರಶ್ನೆ, ಅ೦ದರೆ ಉತ್ತರಕ್ಕಿ೦ತ ಪ್ರಶ್ನೆಯೇ ದೊಡ್ಡದು ಎ೦ದರ್ಥ. ಪ್ರಶ್ನೆ ಪ್ರಶ್ನೆಯೇ ಅದಕ್ಕೆ ಬದಲಾವಣೆಗಳಿಲ್ಲ. ಆದರೆ ಅದೇ ಪ್ರಶ್ನೆಗೆ ಉತ್ತರಿಸುವ ಉತ್ತರದ ರೀತಿ ನೈಜವಾಗಿಯೂ, ಕಾಲ್ಪನಿಕವಾಗಿಯೂ, ತಪ್ಪಾಗಿಯೂ ಬರಬಹುದು. ಅ೦ದರೆ ಆ ಉತ್ತರವನ್ನು ಹೇಗೆ ಬೇಕಾದರೂ ಬದಲಿಸಬಹುದು.ಮುಂದೆ ಓದು

ಒಂದು ಜೀವದ ಬೆಲೆ


ಅದು ಜೀವ ಇರುವಾಗ ಅಲ್ಲ.....


ಅದು ಸತ್ತು ಹೋದ ಮೇಲೆ


ಜಾಸ್ತಿ ಆಗುವುದು !!!!


ಉದಾ ಃ- ಜೀವ್ ಇರುವ ಕೋಳಿ ರೂ.೯೦


FRY ಮಾಡಿದ ಕೋಳಿ ರೂ.೧೭೦

ಇತ್ತೀಚಿನ ಅಭಿಪ್ರಾಯಗಳು