ಜೊತೆ ಜೊತೆಯಲಿ ಚಿತ್ರದ ನಾಲ್ಕು ಹಾಡುಗಳು ವಿಡಿಯೋ

ಬರೆದವರು: ರಾಜೇಶ ಹೆಗಡೆ - ಕಳುಹಿಸಿದ ದಿನ 26 March 2007

ಪ್ರೇಮ್ ಹಾಗೂ ರಮ್ಯಾ ನಟಿಸಿರುವ ಈ ಚಿತ್ರದ ಹಾಡುಗಳು ಸೂಪರ್ ಆಗಿವೆ. ನೋಡಿ ಆನಂದಿಸಿ. ವಿಡಿಯೋ ಕೃಪೆ: www.youtube.com ವಿಸ್ಮಯಾ ಸಾಫ್ಟ್‌ವೇರ್ ಈ ವಿಡಿಯೋ ಲಿಂಕ್ ಪ್ರಕಟಿಸಿದ ಕಾರಣ ಒಳ್ಳೆಯ ಕನ್ನಡ ಫಿಲಂಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಮಾತ್ರ. ವಿಡಿಯೋ ನೋಡಲು ಪ್ಲೇ ಬಟನ್ ಮೇಲೆ ಕ್ಲಿಕ್ ಮಾಡಿ. ನೀವು ಸ್ಲೋ ಇಂಟರ್ನೆಟ್ ಕನೆಕ್ಷನ್ ಹೊಂದಿದ್ದರೆ ಪೂರ್ತಿ ಒಮ್ಮೆ ಡೌನ್‌ಲೋಡ್ ಆಗೋವರೆಗೂ ವೇಟ್ ಮಾಡಿ. ನಂತರ ರಿಪ್ಲೇ ಮಾಡಿ. ಆಗ ಯಾವುದೇ ರೀತಿಯ ತಡೆ ಇಲ್ಲದೆ ವಿಡಿಯೋ ನೋಡಬಹುದು. ಸೂರ್ಯ ಕಣ್ಣು ಹೊಡೆದಾ... ---------------------------------------------------- ಓ ಗುಣವಂತಾ ... ----------------------------------------------------- ಸಿಕ್ತಾರೆ ಸಿಕ್ತಾರೆ ಎಲ್ಲ್ಹೋದ್ರೂ ಸಿಕ್ತಾರೆ ಯಾಕೆ ಯಾಕೆ..? ---------------------------------------------------------- ಸುಮ್ಮನೆ ಸುಮ್ಮನೆ ------------------------------------------------------ ಈ ವಿಡಿಯೋ ಅಪ್‌ಲೋಡ್ ಮಾಡಿರುವದು ವಿಸ್ಮಯಾ ಸಾಫ್ಟ್‌ವೇರ್ ಅಲ್ಲ. ನೀವು ನೇರವಾಗಿ www.youtube.com ಹೋಗಿ ಕೂಡ ಈ ವಿಡಿಯೋ ನೋಡಬಹುದಾಗಿದೆ. ಅಲ್ಲಿರುವ ವಿಡಿಯೋಗೆ ನಾವು ಲಿಂಕ್ ಕೊಟ್ಟಿದ್ದೀವಿ ಅಷ್ಟೆ. ನೀವು ವಿಡಿಯೋ ಕಾಪಿರೈಟ್ ಹೊಂದಿದ್ದು ಇದನ್ನು ತೆಗೆಯಬಯಸಿದಲ್ಲಿ www.youtube.com ಗೆ ದೂರು ಕೊಡಿ. ಆದರೆ ಒಮ್ಮೆ ಯೋಚಿಸಿ ಒಂದೆರಡು ಹಾಡು ಹೀಗೆ ಇಂಟರ್‌ನೆಟ್‌ನಲ್ಲಿ ಲಭ್ಯವಾದರೆ ಅದು ಪ್ರಪಂಚಾದ್ಯಂತ ಈ ಕನ್ನಡ ಫಿಲಂ ಪಬ್ಲಿಸಿಟಿಗೆ ಸಹಾಯವಾಗುತ್ತದೆ. ವಿಸ್ಮಯ ನಗರಿಯಿಂದ ಈ ಲಿಂಕ್ ತೆಗೆಯಬಯಸಿದಲ್ಲಿ ವಿಸ್ಮಯ ನಗರಿಯ ಮೇಲಧಿಕಾರಿಗೆ ತಿಳಿಸಿ.
ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 5 (1 vote)

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
2 ಕೂಡಿಸು ಉತ್ತರ 8
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ರಾಜೇಶ ಹೆಗಡೆ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳುವದೇನು ಇಲ್ಲ.
ಇವರ ವಿಸ್ಮಯ ಪುಟ