whopopular ತಾಣದವರು ಪ್ರಸಿದ್ಧ ವ್ಯಕ್ತಿಗಳ ಅಯ್ಕೆಗಾಗಿ ಇಟ್ಟಿರುವ ಸ್ಪರ್ಧೆಯಲ್ಲಿ ನಮ್ಮ ಅಣ್ಣವರಾದ ಡಾ॥ರಾಜ್ ರವರ ಹೆಸರು ನಾಮಾಂಕಿತವಾಗಿದೆ. ಕೆಳಗೆ ಕೊಟ್ಟಿರುವ ಲಿಂಕಿಗೆ ಕ್ಲಿಕ್ ಮಾಡಿ
http://www.whopopular.com/Dr-Rajkumar
ಎಡಬದಿಯಲ್ಲಿರುವ "Click Here to Vote" ಅಪ್ಶನ್ ನ ಕ್ಲಿಕ್ ಮಾಡಿ ನಿಮ್ಮ ಅಯ್ಕೆಯನ್ನು ಉಳಿಸಬಹುದು. ನೀವು ಇಲ್ಲಿ ಎಷ್ಟು ಬಾರಿಯದರೂ ವೋಟ್ ಮಾಡಬಹುದು... ಹೆಚ್ಚು ವೋಟ್ ನೀಡಿ, ಎಲ್ಲರು ವೋಟ್ ಮಾಡಿ... 

Re: whopopular ತಾಣದಲ್ಲಿ ಪ್ರಸಿದ್ಧ ವ್ಯಕ್ತಿಗಳ ಅಯ್ಕೆಗಾಗಿ ನಮ್ಮ ...
ವೋಟ್ ಮಾಡೀದ್ದೀನಿ. ವಿನಯ್ ರವರೆ
Re: whopopular ತಾಣದಲ್ಲಿ ಪ್ರಸಿದ್ಧ ವ್ಯಕ್ತಿಗಳ ಅಯ್ಕೆಗಾಗಿ ನಮ್ಮ ...
ಧನ್ಯವಾದಗಳು ಉಮಾಶಂಕರ್ ರವರೆ...
Re: whopopular ತಾಣದಲ್ಲಿ ಪ್ರಸಿದ್ಧ ವ್ಯಕ್ತಿಗಳ ಅಯ್ಕೆಗಾಗಿ ನಮ್ಮ ...
ನಾನಂತೂ ವೋಟ್ ಮಾಡಿದ್ದೇನೆ. ಎಲ್ಲ ವಿಸ್ಮಯ ನಗರಿಯ ಪ್ರಜೆಗಳೂ ವೋಟ್ ಮಾಡಲಿ ಎಂಬುದು ಕೋರಿಕೆ...
Re: whopopular ತಾಣದಲ್ಲಿ ಪ್ರಸಿದ್ಧ ವ್ಯಕ್ತಿಗಳ ಅಯ್ಕೆಗಾಗಿ ನಮ್ಮ ...
ಎಲ್ಲಾ ಸರಿ... ಆದರೆ ಈ ಲೇಖನವನ್ನು ಕ್ರೈಮ್ ನ್ಯೂಸ್ ವಿಭಾಗದಲ್ಲಿ ಪ್ರಕಟಿಸಿದ್ದು ಯಾಕೆ ಅಂತ ಅರ್ಥವಾಗಲಿಲ್ಲ...!
Re: whopopular ತಾಣದಲ್ಲಿ ಪ್ರಸಿದ್ಧ ವ್ಯಕ್ತಿಗಳ ಅಯ್ಕೆಗಾಗಿ ನಮ್ಮ ...
ಸತೀಶ್ ರವರೆ,
ವೋಟ್ ಮಾಡಿದಕ್ಕೆ ನಿಮಗೊಂದು ಧನ್ಯವಾದ.
ಮೂಲತಃ ನಾನು "ಸಿನಿಮಾ" ಅಯ್ಕೆ ಮಾಡಿದ್ದೆ, ಆದರೆ Save ಮಾಡುವಾಗ ಅದು "ಕ್ರೈಮ್ ನ್ಯೂಸ್" ಗೆ ಬದಲಾಯಿತು. ಈಗ ಮತ್ತೊಮ್ಮೆ ಸರಿಪಡಿಸಿದ್ದೇನೆ...
ನಿಮ್ಮ ಅನಿಸಿಕೆ ತಿಳಿಸಿ