ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು (ಬ್ಲಾಗು ತಾಣಗಳು)

ಬರೆದವರು: ಉಮಾಶಂಕರ ಬಿ.ಎಸ್ - ಕಳುಹಿಸಿದ ದಿನ 27 January 2010

ಮಾನವ ಮೂಲತಹಃ ಸಂಘ ಜೀವಿ. ಅವನಿಗೆ ತನ್ನದೇ ಆದ ಬಂಧು, ಬಳಗಗಳು, ಸಂಬಧಗಳು, ಭಾವಬಂಧಗಳು ಅವನು ಹುಟ್ಟಿನಿಂದ ಸಾಯುವವರೆಗೂ ಇದ್ದೇ ಇರುತ್ತವೆ. ಅದರಲ್ಲೂ ಅವನು ತನ್ನ ಮೂಲ ಜಾಗವನ್ನು (ಊರನ್ನು) ಬಿಟ್ಟು ಪರ-ಊರಿಗೋ, ಪರ-ದೇಶಕ್ಕೋ ಹೋದರಂತೂ ತಾನು, ತನ್ನವರು, ತನ್ನ ನೆಲ, ಜಲ ಇವುಗಳ ಬಗ್ಗೆ, ಅವುಗಳ ನೆನಪಿನ ಬಗ್ಗೆ ಕಾಡುತ್ತಾ ಇರೋದು ಸಹಜವೇ. ಆ ಕಾಡುವಿಕೆ ಕೆಲಸಾರಿ ಹೆಚ್ಚಾಗಿ 'ಡಿಪ್ರೆಶನ್' ತಲುಪುವ ಸಾಧ್ಯತೆಯೂ ಇಲ್ಲದಿಲ್ಲ.


       ಇಷ್ಟೆಲ್ಲಾ ಹೇಳಲು ಕಾರಣ ಕೆಲಸದ ನಿಮಿತ್ತ ಕೆಲಕಾಲ ನನ್ನೂರನ್ನು ಬಿಟ್ಟು ದೂರದ ಆಂಧ್ರಪ್ರದೇಶದ ೨ನೇ ರಾಜಧಾನಿಯೆಂದೇ ಖ್ಯಾತಿಪಡೆದಿರುವ 'ವಿಶಾಖಪಟ್ಟಣ' ದಲ್ಲಿದ್ದಾಗ......


'ಕನ್ನಡ ಮಾತನಾಡುವವರು ಯಾರಾದರೂ ಸಿಕ್ಕರೆ ಸಾಕಪ್ಪ' ಎಂದು ಅಲ್ಲಿಗೆ ತಲುಪಿದ ಮೊದಲ ದಿನವೆಲ್ಲಾ ಹುಡುಕಿ ಹುಡುಕಿ ಸುಸ್ತಾಗಿದ್ದೆ . ಉಹೂಂ!! ಆದಿನ ಪ್ರಯೋಜನವೇನು ಆಗಲಿಲ್ಲ. ಕೆಲ ದಿನಗಳ ನಂತರ ಅಲ್ಲಿನ ''ಕಾವೇರಿ ಕನ್ನಡ ಸಂಘ'' ನನ್ನ ಒಂಟಿತನವನ್ನು ನೀಗಿಸಿತು.


       ಇದೇ ರೀತಿಯ ಅನುಭವ ಬಹುಶಃ ಎಲ್ಲರಿಗೂ ಆಗಿರುತ್ತದೆ ಎನ್ನುವ ಭಾವನೆ ನನ್ನದು. ಇಂದಿನ ಅಂತರ್ಜಾಲ ಯುಗವು ಈ ಭಾಷಾ ಒಂಟಿತನವನ್ನು ನೀಗಿಸುವಲ್ಲಿ ಸ್ವಲ್ಪಮಟ್ಟಿಗೆ ಕಡಿಮೆ ಮಾಡಿವೆ. ಅದರಲ್ಲಿಯೂ ಈ ಪಿಸುಮಾತಿನ ತಾಣಗಳು ಅಂದರೆ ಬ್ಲಾಗುಗಳು ಹೆಚ್ಚು ಹೆಚ್ಚು ಆತ್ಮೀಯವಾಗುತ್ತವೆ.


     ಅಷ್ಟೇ ಅಲ್ಲ ಆ ತಾಣಗಳಲ್ಲಿನ ಲೇಖನಗಳು ನಮ್ಮನ್ನು ಚಿಂತೆಗೆ ಹಚ್ಚುವುದರ ಜೊತೆಗೆ ಮನಸ್ಸಿಗೆ ಮುದವನ್ನೂ ನೀಡುತ್ತವೆ. ಅದಕ್ಕಾಗಿಯೇ ಈ ಹಿಂದೆ ಅಂದರೆ ಡಿ. ೨೫ ರ ಪಿಸುಮಾತಿನಲ್ಲಿ ಕೆಲ ಕನ್ನಡತಾಣಗಳನ್ನು ಹುಡುಕಿ ಪ್ರಕಟಿಸಿದ್ದೆ. ಈಗ ಮತ್ತೊಂದಿಷ್ಟು ತಾಣಗಳು ಇಲ್ಲಿವೆ. ಅವುಗಳಲ್ಲಿ ನಮ್ಮ ವಿಸ್ಮಯನಗರಿಗರ ಕೆಲ ಸುಂದರ ತಾಣಗಳು ಇವೆ.


ಉದಾಃ ತೇಜಸ್ವಿನಿ ಹೆಗಡೆ ಅವರ ತಾಣ ತುಂಬಾ ಚೆನ್ನಾಗಿದೆ


ಸತ್ಯನಾರಯಣರವರ "ನಂದೊಂದು ಮಾತು", ಸುಧಾಕಿರಣ್ ರವರ "ಭೂರಮೆ" ಒಂದೇ ಎರಡೇ,... ವ್ಹಾ!! ವರೆವ್ಹಾ!!!!


ಅವುಗಳನ್ನು ನೀವೂ ಸಹ ಓದಿ ಅನಂದಪಡಲೆಂದು, ಆನಂದಪಡುತ್ತೀರೆಂದು ನನ್ನ ನಂಬಿಕೆ..


ಅಯ್ಯೋ!!! ಕುಯ್ದಿದ್ದು ಸಾಕು ಅಡ್ರೆಸ್ ಕೊಡಪ್ಪ ಸಾಕು ಅಂತಿದ್ದೀರಾ!!! ಇಗೋ ತಗೊೞಿ


http://nandondmatu.blogspot.com


http://chaayakannadi.blogspot.com/


http://bhoorame.blogspot.com/


http://somari-katte.blogspot.com/


http://irula-deepa.blogspot.com/


http://bidarakote.blogspot.com


http://odubazar.wordpress.com/


http://ashokudupi.blogspot.com/


http://mchevar.blogspot.com/


http://jalanayana.blogspot.com/


http://ganakindi.blogspot.com/


http://chitra-vichitra.blogspot.com/


http://usdesai.blogspot.com/


http://bennemasaladose.blogspot.com/


http://mavemsa.blogspot.com/


http://anjshankar.blogspot.com/


http://dgmalliphotos.blogspot.com/


http://palachandra.blogspot.com/


http://nanprapancha.blogspot.com/


http://kappu-bilupu.blogspot.com/


http://ashok567.blogspot.com/


http://guruprsad.blogspot.com/


http://vismayaplus.blogspot.com/


http://blog.telprabhu.com/


http://harinigallery.blogspot.com/


http://neelihoovu.wordpress.com/


http://bisilahani.blogspot.com/


http://ammaaaaa.blogspot.com/


http://ini-dani.blogspot.com/


http://ravikanth-gore.blogspot.com/


http://kadalateera.blogspot.com/


http://manasa-hegde.blogspot.com/


http://anil-ramesh.blogspot.com/


http://shirlalpreethi.blogspot.com/


http://kaavyasuraa.wordpress.com/


http://nagenagaaridotcom.wordpress.com/


http://urshivabmf.blogspot.com/


http://rohinihathwar.blogspot.com/


http://nirpars.blogspot.com/


http://sallaap.blogspot.com/


http://smilingcolours.blogspot.com/


http://www.shantalabhandi.com/


http://nandondmatu.blogspot.com/


http://ittigecement.blogspot.com/


http://puttiprapancha.blogspot.com/


 

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 5 (4 ಓಟುಗಳು)
ಆತ್ರಾಡಿ ಸುರೇಶ ಹೆಗ್ಡೆ's picture
ಶುಕ್ರ, 26/02/2010 - 11:21 ರಂದು ಆತ್ರಾಡಿ ಸುರೇಶ ಹೆಗ್ಡೆ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು ...

ನಿಮ್ಮ ಈ ಪಟ್ಟಿಗೆ ಆಸುಮನವೂ ಸೇರಲಿ.


ಆಸುಮನ http://athradi.wordpress.com


 

ರವಿವರ್ಮ್'s picture
ಬುಧ, 10/02/2010 - 12:21 ರಂದು ರವಿವರ್ಮ್ ಅವರು ಹೇಳುತ್ತಾರೆ
Re: ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು ...

ನಿಮ್ಮ ಪ್ರಯತ್ನ ಬಹಳ ಅನುಕರಣೀಯ ಉಮಾಶಂಕರ್ ರವರೆ

ವಿನಯ್_ಜಿ's picture
ಬುಧ, 03/02/2010 - 12:15 ರಂದು ವಿನಯ್_ಜಿ ಅವರು ಹೇಳುತ್ತಾರೆ
Re: ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು ...

ಅನು ರವರ ಈ ಬ್ಲಾಗ್ ಚೆನ್ನಾಗಿದೆ. ನಿಮಗೆ ಕನ್ನಡ ಹಾಡುಗಳ ಸಾಹಿತ್ಯ ಬೇಕೆಂದರೆ ಇಲ್ಲಿ http://anuzlalaland.blogspot.com/ ಹುಡುಕಬಹುದು... Smile

ವಸಂತ್'s picture
ರವಿ, 31/01/2010 - 08:34 ರಂದು ವಸಂತ್ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು ...

ಉಮಾಶಂಕರ್ ನಿಮ್ಮ ಪ್ರಯತ್ನ ನಿಜಕ್ಕೂ ಅಭಿನಂದನಾರ್ಹ. ತುಂಬಾ ತುಂಬಾ ಧನ್ಯವಾದಗಳು.

Manjunatha HT's picture
ಗುರು, 28/01/2010 - 17:15 ರಂದು Manjunatha HT ಅವರು ಹೇಳುತ್ತಾರೆ
Re: ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು ...

ನಿಮ್ಮ ಮಾತು ನಿಜ ಉಮಾಶಂಕರ್, ನಾನಿರುವುದು ದೂರದ ದುಬೈನಲ್ಲಿ, ಯಾರಾದರೂ ಕನ್ನಡ ಮಾತಾಡುವವರು ಸಿಕ್ಕಿದರೆ ನಮ್ಮ ಮನೆಯವರೇ ಸಿಕ್ಕಿದಷ್ಟು ಆನಂದವಾಗುತ್ತದೆ.  ಇದು ನನ್ನ ಬ್ಲಾಗ್, ಒಮ್ಮೆ ಭೇಟಿ ಕೊಡಿ. http://lionheart-manju.blogspot.com

ಉಮಾಶಂಕರ ಬಿ.ಎಸ್'s picture
ಶುಕ್ರ, 29/01/2010 - 08:05 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು ...

ತುಂಬಾ ಧನ್ಯವಾದಗಳು ಮಂಜುನಾಥ್ ನಿಮ್ಮ ತಾಣಕ್ಕೆ ಭೇಟಿ ಕೊಡುತ್ತೇನೆ

ವಿನಯ್_ಜಿ's picture
ಗುರು, 28/01/2010 - 12:07 ರಂದು ವಿನಯ್_ಜಿ ಅವರು ಹೇಳುತ್ತಾರೆ
Re: ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು ...

ಉಮಾಶಂಕರ್ ರವರೆ,


ನಿಮ್ಮ ಬ್ಲಾಗ್ Links ಗಳ ಸಂಗ್ರಹ ಉತ್ತಮವಾಗಿದೆ, ಮತ್ತಷ್ಟು Updates ನ ನಿರೀಕ್ಷೆಯಲ್ಲಿ Smile

ಉಮಾಶಂಕರ ಬಿ.ಎಸ್'s picture
ಶುಕ್ರ, 29/01/2010 - 08:07 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು ...

ಖಂಡಿತಾ ಮತ್ತಷ್ಟು ತಾಣಗಳನ್ನು ಶೀಘ್ರದಲ್ಲಿ ಪ್ರಕಟಿಸುತ್ತೇನೆ ವಿನಯ್ ರವರೆ

ಉಮಾಶಂಕರ ಬಿ.ಎಸ್'s picture
ಬುಧ, 27/01/2010 - 21:36 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ಕನ್ನಡಿಗರಿಗಾಗಿ ಒಂದಿಷ್ಟು ಮತ್ತೊಂದಿಷ್ಟು ಪಿಸುಮಾತಿನ ತಾಣಗಳು ...

ದಯವಿಟ್ಟು ನಿಮ್ಮ ಬ್ಲಾಗುಗಳನ್ನೂ ಸಹ ಅಭಿಪ್ರಾಯದಲ್ಲಿ ಹೆಸರಿಸಿದರೆ ಅನುಕೂಲ ಎಂಬುವುದು ನನ್ನ ಅಭಿಮತ..Smile

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
2 + 1 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಉಮಾಶಂಕರ ಬಿದರಕೋಟೆ ಸಣ್ಣೇಗೌಡ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content