ವಿಚಿತ್ರ...(@-@)

ಬರೆದವರು: prasadbshetty - ಕಳುಹಿಸಿದ ದಿನ 22 ಡಿಸೆಂಬರ್ 2009

ವಿಚಿತ್ರ...(@-@)
ನಮ್ಮನ್ನು ಪ್ರೀತಿಸದ ವ್ಯಕ್ತಿಗಳಿಗಾಗಿ
ನಾವು ಬದಲಾಗುತ್ತೇವೆ;
ಆದರೆ,
ನಮಗಾಗಿ ಬದಲಾದವರನ್ನು
ನಾವು ಪ್ರೀತಿಸುವುದಿಲ್ಲ
ವಿಚಿತ್ರವಲ್ಲ...?

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
dinu AS's picture
ಸೋಮ, 28/12/2009 - 13:36 ರಂದು dinu AS ಅವರು ಹೇಳುತ್ತಾರೆ
not always...dear prasad

not always...dear prasad Sad

hariharapurasridhar's picture
ಗುರು, 24/12/2009 - 07:12 ರಂದು hariharapurasridhar ಅವರು ಹೇಳುತ್ತಾರೆ
ನಾವೆಲ್ಲಾ ಬದುಕುತ್ತಿರುವುದೇ

ನಾವೆಲ್ಲಾ ಬದುಕುತ್ತಿರುವುದೇ ಹಾಗೆ. ಯಾರ್ರ್ಯಾರಿಗಾಗಿಯೋ ಬದಲಾಗುವುದು. ಉಹೂಂ, ನಮಗಾಗಿ ನಾವು ಬದಲಾಗಬೇಕು. ನಮ್ಮಂತೆ ನಾವು ಬದುಕಬೇಕು

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
3 ಕೂಡಿಸು 2 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ಪ್ರಸಾದ್ ಬಿ ಶೆಟ್ಟಿ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ....ನಿಮಗೇನು ಅನಿಸುತ್ತದೆ.....?
ಇವರ ವಿಸ್ಮಯ ಪುಟ