| ಸೇವೆಯ ಮಿತಿ: | ಇಡೀ ಪ್ರಪಂಚ |
| ಆರಂಭವಾದದ್ದು: | ನವಂಬರ್ 26, 2009 |
| ವಿಳಾಸ/ಅಡ್ರೆಸ್: | http://www.orkut.co.in/Main#Community?cmm=96442553 |
| ಜಿಲ್ಲೆ: | ಬೆಂಗಳೂರು ನಗರ |
| ತಾಲೂಕು: | |
| ರಾಜ್ಯ: | ಕರ್ನಾಟಕ |
| ದೇಶ: | ಭಾರತ |
| ಫೋನ್ ನಂಬರ್1: | 080 |
| ಫೋನ್ ನಂಬರ್2: | |
| ಫ್ಯಾಕ್ಸ್: | |
| ಮೊಬೈಲ್: | |
| ಈಮೇಲ್: | |
| ವೆಬ್ ಸೈಟ್: | http://www.orkut.co.in/ |
| ತೆರೆದಿರುವ ಸಮಯ: | ಎಲ್ಲಾ ಸಮಯ... ನಿರಂತರ :) |
| ಮುಚ್ಚಿರುವ ದಿನಗಳು: | |
| ವಿವರಗಳು: | ದಿನೇ ದಿನೇ ಕನ್ನಡ ಅಂತರ್ಜಾಲ ಲೋಕದಲ್ಲಿ ತನ್ನ ಯಶಸ್ಸಿನ ಚಾಪನ್ನು ಮೂಡಿಸುತ್ತಿರುವ ನಮ್ಮ ವಿಸ್ಮಯನಗರಿ ಇನ್ನೂ ಹೆಚ್ಚು ಕನ್ನಡಮ್ಮನ ಸೇವೆ ಮಾಡಲಿ ಎಂದೇ ಈ ವಿಸ್ಮಯಿಗನ ಅಭಿಲಾಶೆ... ನಮ್ಮ ಪ್ರೀತಿಯ ವಿಸ್ಮಯನಗರಿ Community ಲಿಂಕ್: http://www.orkut.co.in/Main#Community?cmm=96442553 ಎಲ್ಲರಿಗೂ ಸುಸ್ವಾಗತ.... :dance: |
| ಇಂಗ್ಲೀಷ್ ನಲ್ಲಿ: |
ಸಹೃದಯಿ ಕನ್ನಡಿಗರು (ವಿಸ್ಮಯಿಗರು) ಈ ಮೂಲಕ ತಮ್ಮದೇ ಒಂದು Community ಹೊಂದಲಿದ್ದಾರೆ ಎಂಬುದು ಖುಷಿಯ ವಿಚಾರ...
Re: ವಿಸ್ಮಯನಗರಿ ಈಗ Orkut ನಲ್ಲಿ... :)
orkut nalli yava comunity dayavittu tilisi kannada dalli type madalu baruthilla sahayamadi mathe face book nalli kannada illa adakke nivu kannda kagi request kaluhise kannadiga................
Re: ವಿಸ್ಮಯನಗರಿ ಈಗ Orkut ನಲ್ಲಿ... :)
ನಿತೇಶ್ ರವರೆ,
ನೀವು ಮೇಲೆ ಕೊಟ್ಟಿರುವ URL ನ ಕ್ಲಿಕ್ ಮಾಡಿ ಅಥವ ಆ ಲಿಂಕನ್ನ Internet Explorer/Morizilla browser ಗೆ ಕಾಪಿ ಮಾಡಿ Orkut ನಲ್ಲಿ Member Request ಕಳುಹಿಸಬೇಕು (ಇದಕ್ಕೆ ನೀವು Orkut ನ ಸದಸ್ಯರಾಗಿರಬೇಕು...).
ವಿಸ್ಮಯದಲ್ಲಿ ಕನ್ನಡ ಟೈಪ್ ಮಾಡಲು ಸುಲಭ....
"ಅಭಿಪ್ರಾಯ:" ಬರೆಯುವ ಭಾಗದ "ತ4" ಪಕ್ಕ ಇರುವ Down arrow ಕ್ಲಿಕ್ ಮಾಡಿ "ಕನ್ನಡ" ಅಯ್ಕೆ ಮಾಡಿ ಕೀ-ಬೋರ್ಡ್ನಲ್ಲಿ English ನಲ್ಲೆ ಟೈಪ್ ಮಾಡುತ್ತ ಹೋಗಿ... (ಕೆಳಗಿನ White Box ನಲ್ಲಿ...)
ಇಲ್ಲವೆಂದರೆ http://www.vismayanagari.com/vismayakeelimane ಲಿಂಕಿನ "ಕನ್ನಡದಲ್ಲಿ ಈ ಮುಂದಿನ ಟೆಕ್ಸ್ಟ್ ಬಾಕ್ಸ್ ನಲ್ಲಿ ಟೈಪ ಮಾಡಿ. ಕಾಪಿ ಮಾಡಲು ರೈಟ್ ಕ್ಲಿಕ ಮಾಡಿ Copy ಆಯ್ಕೆ ಮಾಡಿ." ನಲ್ಲಿ ಕೆಳಗಿನ ಬಿಳಿ ಬಾಕ್ಸ ನಲ್ಲಿ ಸಹ ಟೈಪ್ ಮಾಡಲು ಪ್ರಯತ್ನಿಸಬಹುದು.....
ಉದಾಹರಣೆಗೆಃ
savi kannaDa... nuDi kannaDa --> ಕನ್ನಡದಲ್ಲಿ ಹೀಗೆ ಬರುತ್ತದೆಃ ಸವಿ ಕನ್ನಡ... ನುಡಿ ಕನ್ನಡ
jEnina hoLeyO, haalina maLeyO, sudheyO kannaDa savinuDiyO -- ಕನ್ನಡದಲ್ಲಿ ಹೀಗೆ ಬರುತ್ತದೆಃ
ಜೇನಿನ ಹೊಳೆಯೋ, ಹಾಲಿನ ಮಳೆಯೋ, ಸುಧೆಯೋ ಕನ್ನಡ ಸವಿನುಡಿಯೋ
ಕನ್ನಡ ಅಕ್ಷರಮಾಲೆ ಸಹಾಯಕ್ಕೆ ಈ ಲಿಂಕ್ ಕ್ಲಿಕ್ ಮಾಡಿಃ http://www.vismayanagari.com/vismayakeelimane
ನಿಮ್ಮ ಕನ್ನಡ ಟೈಪಿಸುವ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸುವೆ...
(ತಪ್ಪಾದರೂ ಪರವಾಗಿಲ್ಲ, ಅದರೆ ದಯವಿಟ್ಟು ಕನ್ನಡದಲ್ಲೇ ಬರೆಯಿರಿ...
)
- ಇತಿ ನಿಮ್ಮ... ವಿನಯ್
Re: ವಿಸ್ಮಯನಗರಿ ಈಗ Orkut ನಲ್ಲಿ... :)
ನಂದ ಕುಮರ ಕೆ ಆರ್ ನನ್ನ ಕನ್ನಡ
ಗುಂಡನ ಮದುವೆ.....
ನಿಮ್ಮ ಅನಿಸಿಕೆ ತಿಳಿಸಿ