ದಿನಕ್ಕೊಂದು ಜೋಕು...ಒಮ್ಮೆ ನಕ್ರೆ ಸಾಕು..( " ಮಕ್ಕಳ ನಾಮಕರಣ ")

ಬರೆದವರು: Ullas Hindustani - ಕಳುಹಿಸಿದ ದಿನ 22 November 2009

""" ಮಕ್ಕಳ ನಾಮಕರಣ """
.
.

ಪಾಕಿಸ್ತಾನದಲ್ಲಿ ತಮ್ಮ ಮಕ್ಕಳ ನಾಮಕರಣ ಮಾಡುವ ರೀತಿ.

ಮಗು ನಗುತ್ತಾ ಇದ್ದರೆ
ಇಸ್ಮಾಯಿಲ್
.

ಮಗುವಿಗೆ ತಲೆಯಲ್ಲಿ ಒಂದೇ ಕೂದಲು ಇದ್ದರೆ
ಇಕ್ಬಾಲ್

.
ಮಗು ಅಲುಗಾಡ್ತಾ ಇದ್ದರೆ
ಶೇಕ್ ಅಬ್ದುಲ್ಲಾ..

.
ಮಗು ಕಪ್ಪಗಿದ್ರೆ
ಕರೀಮ್

.
ಅಪ್ಪನಿಲ್ಲದೆ ಹುಟ್ಟಿದ್ರೆ
ಸುಲೇಮಾನ್...?

.
ಅಪ್ಪ ಯಾರಂತ ಡೌಟ್ ಇದ್ರೆ
ಶಂಶುದ್ದೀನ್...!!

ಹಾಗೆ ಚೀನಾದಲ್ಲಿ ನಾಮಕರಣ ಮಾಡುವ ವಿಧಾನ ಇನ್ನೂ ಸುಲಭ
ಮಗು ಹುಟ್ಟಿದಾಗ ಒಂದು ತಗಡಿನ ಡಬ್ಬವನ್ನು ಮೇಲಿನಿಂದ ಕೆಳಕ್ಕೆ ಎಸೆಯುವುದು
ಅದು ಬೀಳುವಾಗ ಕೊನೇಗೆ ಯಾವ ಶಬ್ದ ಬರುವುದೋ ಅದಕ್ಕೆ ವೂ ಜುಂಗ್ , ವೂ ತ್ಸಾಂಗ್ ಯಾವುದಾದರು ಸೇರಿಸಿದರೆ ಮುಗಿಯಿತು ಹೆಸರು ರೆಡಿ.
ಟಾಮ್ ಎಂಬ ಶಬ್ಧ ಬಂದರೆ ಟಾಮ್ ವೂ ತ್ಸಾಂಗ್ , ಟನ್ ಎಂಬ ಶಬ್ದ ಬಂದರೆ ಟನ್ ವೂ ಜುಂಗ್ ಹೀಗೆ .
ಬೇರೆ ಹೆಸರುಗಳು ಬೇಕೆನಿಸಿದರೆ ಡಬ್ಬ ಚೇಂಜ್ ಮಾಡಿದರಾಯಿತು. ಬೇರೆ ಬೇರೆ ಶಬ್ದ ಬರುತ್ತದೆ ಇನ್ನಷ್ಟು ಹೆಸರುಗಳು ಸಿಗುತ್ತವೆ..!
ಹ್ಹ್..ಹ್ಹ್..ಹ್ಹಾ..

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 5 (5 ಓಟುಗಳು)
ಅನಾಮಿಕನು's picture
ಶುಕ್ರ, 30/07/2010 - 00:58 ರಂದು ಅನಾಮಿಕನು ಅವರು ಹೇಳುತ್ತಾರೆ
Re: ದಿನಕ್ಕೊಂದು ಜೋಕು...ಒಮ್ಮೆ ನಕ್ರೆ ಸಾಕು..( " ಮಕ್ಕಳ ನಾಮಕರಣ ")

hullalli huttidhare ullasa

ಅನಾಮಿಕನು's picture
ಶುಕ್ರ, 27/11/2009 - 10:52 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ha haa.channagittu, dont vry

ha haa.channagittu, dont vry kelvarige nagokagalla kayile irutte.

ಉಮಾಶಂಕರ ಬಿ.ಎಸ್'s picture
ಬುಧ, 25/11/2009 - 12:16 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
ಹಳೇ ಜೋಕು ನಗಲೂ ಸಹ ಸಾಧ್ಯವಿಲ್ಲ

ಹಳೇ ಜೋಕು ನಗಲೂ ಸಹ ಸಾಧ್ಯವಿಲ್ಲ ಅಷ್ಟೊಂದು ಹಳೇದೂ....................

Ullas Hindustani's picture
ಬುಧ, 25/11/2009 - 22:39 ರಂದು Ullas Hindustani ಅವರು ಹೇಳುತ್ತಾರೆ
ಹ್ಹ್..ಹ್ಹ್..ಹ್ಹ.. ಕಂಡಿತ ನೀವು

ಹ್ಹ್..ಹ್ಹ್..ಹ್ಹ.. ಕಂಡಿತ ನೀವು ನಗಬೇಕಂತ ನಾನಿಲ್ಲಿ ಬಲವಂತ ಮಾಡಿಲ್ಲ ಉಮಾಶಂಕರ್. ತುಂಬಾ ಹಳೇದು ಅಂದ್ರಲ್ಲ ಇದಕ್ಕೂ ಮುಂಚಿನ ಜೋಕುಗಳಲ್ಲೆಲ್ಲ ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ ತುಂಬಾ ಚೆನ್ನಾಗಿದೆ ಅಂತ ಬರೆತಿದ್ರಲ್ಲ ಅವು ಕೂಡ ಹೊಸ ಜೋಕುಗಳೇನಲ್ಲ.

ಅನಾಮಿಕನು's picture
ಮಂಗಳ, 24/11/2009 - 21:29 ರಂದು ಅನಾಮಿಕನು ಅವರು ಹೇಳುತ್ತಾರೆ
yaarri idu intha galij joke

yaarri idu intha galij joke ella heeg sarvajanikavaagi maaDodu. idakkella avakasha idiya illi........

Ullas Hindustani's picture
ಬುಧ, 25/11/2009 - 22:59 ರಂದು Ullas Hindustani ಅವರು ಹೇಳುತ್ತಾರೆ
ಇದರಲ್ಲೇನು ಕೆಟ್ಟ ಪದ ಬಳಸಿಲ್ಲ

ಇದರಲ್ಲೇನು ಕೆಟ್ಟ ಪದ ಬಳಸಿಲ್ಲ ಗುರುವೇ.. ಸುಲೇಮಾನ್ , ಶಂಶುದ್ದೀನ್ ಅನ್ನುವ ಹೆಸರುಗಳು ನಿನಗೆ ಕೆಟ್ಟದಾಗಿ ಕಂಡ್ರೆ ನಾನೇನು ಮಾಡ್ಲಿಕ್ ಆಗಲ್ಲ . ಆದರು
ಈ ಜೋಕಿನ ಬಗ್ಗೆ ದೂರು ನೀಡಿದ್ದೀರಿ ಹೆದರಬೇಡಿ, ಇದು ನಾಳೆಯೊಳಗೆ ಡಿಲಿಟ್ ಆಗತ್ತೆ ಬಿಡಿ. ನಮ್ ಮೇಲಾಧಿಕಾರಿಯವರು ಡಿಲಿಟ್ ಮಾಡುವುದರಲ್ಲಿ ಎತ್ತಿದ ಕೈ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
ಕೂಡಿಸು 5 ಉತ್ತರ 5
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
Ullas Hindustani
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
Hi I am Ullas Hindustani. I think am a great person compare to You....!!! Ha...ha..ha Just for a joke, Don't feel bad OK..
ಇವರ ವಿಸ್ಮಯ ಪುಟ