ದಿನಕ್ಕೊಂದು ಜೋಕು...ಒಮ್ಮೆ ನಕ್ರೆ ಸಾಕು(" ಢಂ..! ಅನ್ನೋ ಪಟಾಕಿ ")

ಬರೆದವರು: Ullas Hindustani - ಕಳುಹಿಸಿದ ದಿನ 12 November 2009

"""" ಢಂ..! ಅನ್ನೋ ಪಟಾಕಿ """"
.
.
.
.
ಒಮ್ಮೆ ಕ್ಲಾಸಿನಲ್ಲಿ ಮೇಷ್ಟ್ರು "ಮಕ್ಕಳೇ.. ಏನಾದ್ರು ಡೌಟ್ ಇದ್ರೆ ಕೇಳೀ..." ಅಂತ ಹೇಳಿದರು.
.
ಗುಂಡ ಃ ಮೇಷ್ಟ್ರೇ ನನಗೊಂದು ಡೌಟ್ ಇದೆ.
.
ಮೇಷ್ಟ್ರು ಃ ಅರೆ..! ಗುಂಡಾ ನಿನಗೆ ಡೌಟಾ...! ಶಭಾಸ್ ಅದೇನಪ್ಪ ಕೇಳು..
.
ಗುಂಡ ಃ ಪಟಾಕಿ ಮೇಲಕ್ಕೆಸೆದರೆ ಏನಾಗುತ್ತೇ ಮೇಷ್ಟ್ರೆ...?
.
ಮೇಷ್ಟ್ರು ಃ ಹ್ಹ..ಹ್ಹ್..ಹ್ಹಾ.. ಅಷ್ಟು ಗೊತ್ತಿಲ್ವೇನೊ.. ಢಂ..! ಅಂಥ ಸಿಡಿಯುತ್ತೆ..!
.
ಗುಂಡ ಃ ಢಂ..! ಅಂಥ ಸಿಡಿಯೋಕೆ.. ಅದಕ್ಕೆ ಬೆಂಕಿ ಯಾರ್ ನಿಮ್ಮಪ್ಪ ಹಚ್ಚ್ ತಾನ ಮೇಷ್ಟ್ರೇ...?
ಹ್ಹ್..ಹ್ಹ..ಹ್ಹಾ...

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 3 (1 vote)
ಅನಾಮಿಕನು's picture
ಮಂಗಳ, 17/11/2009 - 10:55 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
nice joke dA

nice joke dA

ಉಮಾಶಂಕರ ಬಿ.ಎಸ್'s picture
ಶುಕ್ರ, 13/11/2009 - 07:38 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
ಹ್ಹ..ಹ್ಹಆ..ಹ್ಹಾ............

ಹ್ಹ..ಹ್ಹಆ..ಹ್ಹಾ............

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
ಕೂಡಿಸು 1 ಉತ್ತರ 9
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
Ullas Hindustani
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
Hi I am Ullas Hindustani. I think am a great person compare to You....!!! Ha...ha..ha Just for a joke, Don't feel bad OK..
ಇವರ ವಿಸ್ಮಯ ಪುಟ