ಸೇತು ಬಂದ ಶಾಲೆ

ಬರೆದವರು: ರಾಜು ಕೆ ಆರ್ - ಕಳುಹಿಸಿದ ದಿನ 03 November 2009

ಸೇವೆಯ ಮಿತಿ:ಭಾರತದಲ್ಲಿ ಮಾತ್ರ
ಆರಂಭವಾದದ್ದು:2008-2009
ವಿಳಾಸ/ಅಡ್ರೆಸ್:ನಂ. 306, ಪಣತ್ತೂರು ದಿಣ್ಣೆ, ವರ್ತೂರು ಹೊಬಳಿ ಬೆಂಗಳೂರು 560087
ಜಿಲ್ಲೆ:ಬೆಂಗಳೂರು ನಗರ
ತಾಲೂಕು:
ರಾಜ್ಯ:ಕರ್ನಾಟಕ
ದೇಶ:ಭಾರತ
ಫೋನ್ ನಂಬರ್1:9980997516
ಫೋನ್ ನಂಬರ್2:9980997358
ಫ್ಯಾಕ್ಸ್:
ಮೊಬೈಲ್:9980997358
ಈಮೇಲ್:
ವೆಬ್ ಸೈಟ್:ಇಲ್ಲ
ತೆರೆದಿರುವ ಸಮಯ:ಬೆಳಗ್ಗೆ 10.00 ರಿಂದ ಸಂಜೆ 6.00 ರ ತನಕ
ಮುಚ್ಚಿರುವ ದಿನಗಳು:
ವಿವರಗಳು:

ರಾಜು ಆದ ನಾನು ಹಾಗೂ ನನ್ನ ಸಹಚರರೊಂದಿಗೆ ಸೇರಿ "ಅಕ್ಷಯ ಚಾರಿಟಬಲ್ ಟ್ರಸ್ಟ್ " ಎಂಬ ಸೇತು ಬಂದ ಶಾಲೆಯನ್ನು ಪ್ರಾರಂಬಿಸುತ್ತಿದ್ದೆವೆ. ಇದರ ಉದ್ದೇಶ ಬಾಲಕಾರ್ಮಿಕರನ್ನು ಕರೆತಂದು ವಸತಿ ಜೊತೆಗೆ ವಿದ್ಯಾಬ್ಯಾಸ ಕೊಡಿಸಿ ಆ ಮಕ್ಕಳ ಬಾಳು ಹಸನಾಗಿಸುವ ಒಂದು ಕನಸ್ಸನ್ನು ಹೊತ್ತು ಈ ಸಂಸ್ಥೆಯನ್ನು ಸ್ಥಾಪಿಸಿದ್ದೆವೆ. ಇದಕ್ಕೆ ನಿಮ್ಮೆಲ್ಲರ ಸಹಾಯ ಅತ್ಯಗತ್ಯ. ನಿಮ್ಮ ಅನಿಸಿಕೆಗಳೊಂದಿಗೆ, ಸಹಕರಿಸಿ.

ಇಂಗ್ಲೀಷ್ ನಲ್ಲಿ:
ರಾಜು ಕೆ ಆರ್'s picture
ಬುಧ, 04/11/2009 - 06:47 ರಂದು ರಾಜು ಕೆ ಆರ್ ಅವರು ಹೇಳುತ್ತಾರೆ
Re: ಸೇತು ಬಂದ ಶಾಲೆ

ಪ್ರಿಯ ಒದುಗರೆ, ಓದಿ ವಿಶಯ ತಿಳಿಸಿ ಕೆಲವು ಅನಿಸಿಕೆಗಳಿಂದ ಇನ್ನೂ ಹೆಚ್ಚಿನ ರಿತಿಯಲ್ಲಿ ಸಹಾಯಕ್ಕೆ ಆಶಿಸುತ್ತಿದ್ದೆನೆ, ದಯವಿಟ್ಟು ಓದಿ ವ್ಯೆಂಗ್ಯ ಮಾಡದೆ ಅನಿಸಿಕೆಗಳನ್ನು ತಿಳಿಸಿ.

ರಾಜು ಕೆ ಆರ್'s picture
ಮಂಗಳ, 03/11/2009 - 23:15 ರಂದು ರಾಜು ಕೆ ಆರ್ ಅವರು ಹೇಳುತ್ತಾರೆ
Re: ಸೇತು ಬಂದ ಶಾಲೆ

ದನ್ಯವಾದಗಳು ರೆಡ್ಡಿಯವರೆ ನಿಮ್ಮ ಸಲಹೆ ನಮಗೆ ಎಚ್ಚರಿಕೆಯ ಗಂಟೆ, ಖಂಡಿತ ಅಂತಹುದಕ್ಕೆ ಆಸ್ಪದ ಕೊಡಲಾರೆವು.

ಕೃಷ್ಣಾರೆಡ್ಡಿ.ಸಿ's picture
ಮಂಗಳ, 03/11/2009 - 23:10 ರಂದು ಕೃಷ್ಣಾರೆಡ್ಡಿ.ಸಿ ಅವರು ಹೇಳುತ್ತಾರೆ
Re: ಸೇತು ಬಂದ ಶಾಲೆ

ರಾಜು ರವರೆ ನಿಮ್ಮ ಈ ಪ್ರಯತ್ನ ತುಂಬಾ ಒಳ್ಳೆಯದು ಅದೂ ನಮ್ಮೂರಿನಲ್ಲೆ ಪ್ರಾರಂಬಿಸಿರುವುದರಿಂದ , ನನ್ನ ಕೈಲಾದ ಸೇವೆಯನ್ನು ನಿಮ್ಮ ಸಂಸ್ಥೆಗೆ ಮಾಡಬೆಕೆಂಬ ಹಂಬಲ. ದಯವಿಟ್ಟು ಇದನ್ನು ನಿಮ್ಮ ಸ್ವಾರ್ಥ ಸಾದನೆಗೆ ದುರುಪಯೊಗ ಪಡಿಸಿಕೊಳ್ಳಬೆಡಿ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
12 + 3 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಸಿಂಡೀಕೇಟ್
Syndicate content