ದಿನಕ್ಕೊಂದು ಜೋಕು..ಒಮ್ಮೆ ನಕ್ರೆ ಸಾಕು.(" ಬಾರಿನಲ್ಲಿ ನಾರದರು ")

ಬರೆದವರು: Ullas Hindustani - ಕಳುಹಿಸಿದ ದಿನ 03 November 2009

"ಬಾರಿನಲ್ಲಿ ನಾರದರು"
.
.
ಒಮ್ಮೆ ದೇವಋಷಿ ನಾರದರು ಬಾರಿನಲ್ಲಿ ಕುಡೀತಾ ಕುಳಿತಿದ್ದರು..!!
.
.
ವೈಟರ್ಃ ಏನ್ ಗುರು 10 ಬಾಟ್ಲ್ ಬೀಯರ್ ಕುಡಿದ್ರೆ ,
.

ಎಷ್ಟೇ ದೊಡ್ಡ ಕುಡುಕರಾದ್ರು ಪ್ಯಾಚ್ ಆಗ್ತಾರೆ.
.

ಆದ್ರೆ ನೀನ್ ಮಾತ್ರ ಸ್ವಲ್ಪನೂ ಟೈಟ್ ಆಗ್ಲಿಲ್ವಲ್ಲಾ..!!
.

ಇದ್ ಹೇಗ್ ಸಾಧ್ಯ ಗುರುವೇ..??
.
.

ನಾರದರುಃ ಹ್ಹ್...ಹ್ಹ...ಹ್ಹ್.. ಮಗೂ... ನಾನು ದೇವ್ರು ಕಣಪ್ಪಾ...!!
.....

.......

...........

ವೈಟರ್ ಃ ಹ್ಹ್...ಹ್ಹ... ನನ್ ಮಗ ಈಗ ಟೈಟ್ ಆದ..!!

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 5 (1 vote)
Varun's picture
ಬುಧ, 04/11/2009 - 16:27 ರಂದು Varun ಅವರು ಹೇಳುತ್ತಾರೆ
Good one

Good one Cool

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
ಕೂಡಿಸು 9 ಉತ್ತರ 18
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
Ullas Hindustani
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
Hi I am Ullas Hindustani. I think am a great person compare to You....!!! Ha...ha..ha Just for a joke, Don't feel bad OK..
ಇವರ ವಿಸ್ಮಯ ಪುಟ