ಯಾಣ ಈ ಭೂಲೋಕದ ಕೈಲಾಸ

ಬರೆದವರು: ರಾಜೇಶ ಹೆಗಡೆ - ಕಳುಹಿಸಿದ ದಿನ 01 March 2007

ಇತ್ತೀಚೆಗೆ ಯಾಣಕ್ಕೆ ಹೋದಾಗ ತೆಗೆದ ಚಿತ್ರಗಳು ಇವು. ನೋಡಿ ಆನಂದಿಸಿ.

ಯಾಣದ ದೇವಸ್ಥಾನಕ್ಕಿಂತ ಮೂರು ಕಿಲೋಮೀಟರ್ ಮೊದಲೇ ಬಸ್ ಅಥವಾ ಇನ್ನಿತರ ವಾಹನಗಗಳು ನಿಲ್ಲುತ್ತದೆ.ಅಲ್ಲಿಂದ ನಡೆದುಕೊಂಡೇ ಹೋಗಬೇಕು.

ಸುಮಾರು ಮುಕ್ಕಾಲು ಭಾಗ ಕಾಡು ಹಾದಿಯಾದರೆ, ನಂತರ ಕಾಲು ಭಾಗ ಮೆಟ್ಟಿಲು ಹತ್ತಿ ಹೋಗಬೇಕು. ಯಾಣಕ್ಕೆ ಹೋಗೋ ದಾರಿ ಸದ್ಯಕ್ಕೆ ದೂಳಿನಿಂದ ಕೂಡಿದ್ದು ಬೈಕಲ್ಲೇನಾದ್ರು ಹೋದ್ರೆ ದೂಳಿನ ಸ್ನಾನ ಗ್ಯಾರಂಟಿ. ಹೊಸ ರಸ್ತೆ ನಿರ್ಮಾಣಕ್ಕೆ ಸಿದ್ಧತೆ ಆಗುತ್ತಿದ್ದರೂ ಅದು ಯಾವಾಗ ಅಗುತ್ತೋ ಆ ದೇವನೇ ಬಲ್ಲ!

ಯಾಣಕ್ಕೆ ಹೋಗುವ ಕಾಡು ದಾರಿ.
ಯಾಣಕ್ಕೆ ಹೋಗುವ ಕಾಲು ದಾರಿ
ಈ ಯಾಣದ ದೇವಸ್ಥಾನದ ವೈಶಿಷ್ಟತೆ ಏನೆಂದರೆ ದೇವಾಲಯ ಇರುವದು ಬೃಹದಾಕಾರದ ಬಂಡೆಗಲ್ಲ ಕೆಳಗೆ! ಯಾಣದಲ್ಲಿ ಎರಡು ದೊಡ್ಡ ಹಾಗು ಇನ್ನೂ ಸುಮಾರು 62 ಚಿಕ್ಕ ಬಂಡೆಗಲ್ಲುಗಳಿವೆ. ಈ ಪ್ರದೇಶದ ಮಣ್ಣು ಸ್ವಲ್ಪ ಕಪ್ಪು ಬಣ್ಣದಿಂದ ಕೂಡಿದೆ.

ಯಾಣ ಈ ಭೂಲೋಕದ ಕೈಲಾಸ - ೧

ಈ ಪ್ರದೇಶದ ಬಗ್ಗೆ ಅನೇಕ ಪೌರಾಣಿಕ ಕಥೆಗಳಿವೆ.

ಯಾಣ ಈ ಭೂಲೋಕದ ಕೈಲಾಸ - ೨

ಯಾಣ ಈ ಭೂಲೋಕದ ಕೈಲಾಸ - ೩

ಯಾಣ ಈ ಭೂಲೋಕದ ಕೈಲಾಸ - ೪

ಯಾಣ ಈ ಭೂಲೋಕದ ಕೈಲಾಸ - ೫

ಯಾಣ ಈ ಭೂಲೋಕದ ಕೈಲಾಸ - ೬

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4.5 (4 ಓಟುಗಳು)
Manjunatha HT's picture
ಸೋಮ, 25/01/2010 - 22:20 ರಂದು Manjunatha HT ಅವರು ಹೇಳುತ್ತಾರೆ
Re: ಯಾಣ ಈ ಭೂಲೋಕದ ಕೈಲಾಸ

 

ಚಿತ್ರಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ.

ಅನಾಮಿಕನು sonu's picture
ಶುಕ್ರ, 26/06/2009 - 17:48 ರಂದು ಅನಾಮಿಕನು sonu (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
(No subject)

Cool Cool Cool :? :dance: Smile :sleep: :symapthy: Cool Cool Laughing out loud :jawdrop:

ಅನಾಮಿಕನು's picture
ಶುಕ್ರ, 20/03/2009 - 16:23 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
your potography is very fine

your potography is very fine

Puttajunjaiah Y K's picture
ಶುಕ್ರ, 16/03/2007 - 11:10 ರಂದು Puttajunjaiah Y K ಅವರು ಹೇಳುತ್ತಾರೆ
Re: ಯಾಣ ಈ ಭೂಲೋಕದ ಕೈಲಾಸ

thumba chennagive

ರಾಜೇಶ ಹೆಗಡೆ's picture
ಶುಕ್ರ, 02/03/2007 - 01:32 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
Re: ಯಾಣ ಈ ಭೂಲೋಕದ ಕೈಲಾಸ

ಧನ್ಯವಾದಗಳು ಮಧುಕೇಶ್ವರವರೇ,

ನಿಮ್ಮ ಯಾಹೂ ಅಲ್ಬಮ್ ನೋಡಿದೆ. ತುಂಬಾನೇ ಚೆನ್ನಾಗಿದೆ. ನನಗಷ್ಟರ ಮಟ್ಟಿಗೆ ಫೋಟೊಗ್ರಾಫಿ ಬರಲ್ಲ ಬಿಡಿ.

ರಾಜೇಶ ಹೆಗಡೆ
ವಿಸ್ಮಯಾ ಸಾಫ್ಟ್‌ವೇರ್

madhukeshwart's picture
ಗುರು, 01/03/2007 - 23:18 ರಂದು madhukeshwart ಅವರು ಹೇಳುತ್ತಾರೆ
Re: ಯಾಣ ಈ ಭೂಲೋಕದ ಕೈಲಾಸ

ಚಿತ್ರಗಳು ಚೆನ್ನಾಗಿ ಮೂಡಿಬಂದಿವೆ,
for more photos visit my album

http://pg.photos.yahoo.com/ph/madhukeshwart/detail?.dir=36db&.dnm=340dscd.jpg&.src=ph

Madhukeshwar.T .
Sr.Design Engineer(product development/CAE )
Hoyt Engineering solutions pvt ltd( http://hoytindia.com/)
Active Parteners of "Autocluster Development &Research Institute Ltd (http://autoclusterpune.org/contact.html)
Mobile: +91-9850558366

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
9 ಕೂಡಿಸು 4 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ರಾಜೇಶ ಹೆಗಡೆ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳುವದೇನು ಇಲ್ಲ.
ಇವರ ವಿಸ್ಮಯ ಪುಟ