ಹೀಗೇಕೆ ಮಾಡಿದೆ??

ಬರೆದವರು: ಕಿರಣ್.. - ಕಳುಹಿಸಿದ ದಿನ 03 July 2009

ಮತ್ತೆ ಮತ್ತೆ ನಿನ್ನದೇ
ನೆನಪು
ಕಂಬನಿಯಲಿ ಮಿಂದು, ತೊಯ್ದು
ಮಸುಕಾಗುತ್ತಿದೆ..

ಆ ಪುಟ್ಟ ಹೃದಯವನು
ಬಾಚಿ ಕೈಯಲಿ ಹಿಡಿದು
ರೆಪ್ಪೆಯಲಿ ಬಚ್ಚಿಟ್ಟು
ಜೋಪಾನ ಮಾಡಿದೆ..

ಆದರೆ,

ಕಣ್ರೆಪ್ಪೆಯನು ಹರಿದು
ರಕ್ತ ಕಣ್ಣೀರನು ಹರಿಸಿ
ನಿನ್ನ ನೆನಪಿನ ಕಂಬನಿಯನು
ಉಡುಗೊರೆಯಾಗಿ ನೀಡಿದೆ...

ಹೇಳು,

ಹೀಗೇಕೆ ಮಾಡಿದೆ??

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
11 + 5 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.