ನೀನಿದ್ದರೆ ನನ್ನ ಜೊತಿ ..

ಬರೆದವರು: gopaljsr - ಕಳುಹಿಸಿದ ದಿನ 03 July 2009

ನೀನಿದ್ದರೆ ನನ್ನ ಜೊತಿ ..
ಮರೆಯುವದು ನನ್ನ ಭೀತಿ ..

ಏನೇ ಇರಲಿ ಇವಳ ಜಾತಿ ...
ಇರಲಿ ಇವಳೇ ನನ್ನ ಸಾಥಿ..

ಮುಖ ಮಾತ್ರ ಮರ ಕೋತಿ ...
ನಡೆದರೆ ಮಾತ್ರ ತೇಟ ಹಾಥೀ ...

ಹೆಸರು ಮಾತ್ರ ಜ್ಯೋತಿ ..
ಅದಕ್ಕೆ ಇಲ್ಲ ನನಗೀಗ ಭೀತಿ...

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
1 + 8 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಗೋಪಾಲ್ ಕುಲಕರ್ಣಿ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಮನಸಿನ ಸುಮಧುರ ಭಾವನೆಗಳ ಮಹಾಸಾಗರದ ಅಲೆಗಳನ್ನು ಈ ಬ್ಲಾಗ್ ಮೂಲಕ ತಡೆಹಿಡಿಯುವ ಕಿರುಪ್ರಯತ್ನ....... ಮೂಲತಃ ಧಾರವಾಡದವನು. ಹೇಳಿಕೊಳ್ಳುವಂತಹ ಸಹಾಸವೇನು ಇಲ್ಲಿಯವರೆಗೂ ಮಾಡಿಲ್ಲ. ನಿಮ್ಮೆಲ್ಲಾ ಕವನ, ಲೇಖನ ಮತ್ತು ಬ್ಲಾಗ್ ಬರಹಗಳನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ನಾನು ಇಗ ಏನಾದ್ರು ಬರೀತಾ ಇದ್ರೆ ಅದೆಲ್ಲಕ್ಕೂ ನೀವುಗಳೇ ಕಾರಣ....... http://jaisrirama.blogspo...
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content