ಹೇಳುವೆ ನಿನಗೆ ಸುಪ್ರಬಾತ ....
ನಿನ್ನ ಗೆಳೆತನ ನನಗೆ ಪಾರಿಜಾತ ....
ಪ್ರೀತಿಯಿಂದ ಉಣಬಡಿಸುವೆ ಕೇಸರಿಬಾತ ....
ಮರೆಯದಿರಲಿ ನಮ್ಮನು ಮಮತೆಯ ಏಕದಂತ ....
ಬೆಳೆಸು ನಮ್ಮ ಗೆಳೆತನ ಶ್ರೀ ರಾಮಧೂತ್ ....
ಹೃದಯ ಮಂದಿರದಲ್ಲಿ ನೆಲೆಸಲಿ ದಶರಥ ಸುತ ....
ಹೇಳುವೆ ನಿನಗೆ ಸುಪ್ರಬಾತ ....
ನಿನ್ನ ಗೆಳೆತನ ನನಗೆ ಪಾರಿಜಾತ ....
ಪ್ರೀತಿಯಿಂದ ಉಣಬಡಿಸುವೆ ಕೇಸರಿಬಾತ ....
ಮರೆಯದಿರಲಿ ನಮ್ಮನು ಮಮತೆಯ ಏಕದಂತ ....
ಬೆಳೆಸು ನಮ್ಮ ಗೆಳೆತನ ಶ್ರೀ ರಾಮಧೂತ್ ....
ಹೃದಯ ಮಂದಿರದಲ್ಲಿ ನೆಲೆಸಲಿ ದಶರಥ ಸುತ ....
| ಗೋಪಾಲ್ ಕುಲಕರ್ಣಿ | |
| ಈಗಿರುವ ಸ್ಥಳ: ಭಾರತ | |
| ನನ್ನ ಬಗ್ಗೆ ಮನಸಿನ ಸುಮಧುರ ಭಾವನೆಗಳ ಮಹಾಸಾಗರದ ಅಲೆಗಳನ್ನು ಈ ಬ್ಲಾಗ್ ಮೂಲಕ ತಡೆಹಿಡಿಯುವ ಕಿರುಪ್ರಯತ್ನ....... ಮೂಲತಃ ಧಾರವಾಡದವನು. ಹೇಳಿಕೊಳ್ಳುವಂತಹ ಸಹಾಸವೇನು ಇಲ್ಲಿಯವರೆಗೂ ಮಾಡಿಲ್ಲ. ನಿಮ್ಮೆಲ್ಲಾ ಕವನ, ಲೇಖನ ಮತ್ತು ಬ್ಲಾಗ್ ಬರಹಗಳನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ನಾನು ಇಗ ಏನಾದ್ರು ಬರೀತಾ ಇದ್ರೆ ಅದೆಲ್ಲಕ್ಕೂ ನೀವುಗಳೇ ಕಾರಣ....... http://jaisrirama.blogspo... | |
| ಇವರ ವಿಸ್ಮಯ ಪುಟ | |
ನಿಮ್ಮ ಅನಿಸಿಕೆ ತಿಳಿಸಿ