ಬೆಂಗಳೂರಿನ ನಿಮ್ಮ ಅಚ್ಚುಮೆಚ್ಚಿನ ತಾಣ ಯಾವುದು? ಮತ್ತು ಯಾಕೆ?
ಬೆಂಗಳೂರಿನ ನಿಮ್ಮ ಅಚ್ಚುಮೆಚ್ಚಿನ ತಾಣ ಯಾವುದು? ಮತ್ತು ಯಾಕೆ?
Mysore Road Flyover
- ಸೂರ್ಯಾಸ್ತ, ತಂಗಾಳಿ...
ಮಲ್ಲೇಶ್ವರಂ ಎಂಟನೆ ಅಡ್ಡ ರಸ್ತೆ - ಎಂಥ ಭಾರಿ ವಾಹನ ಬಂದ್ರು ತಲೆ ಕೆಡಿಸಿಕೊಳ್ಳುವ ಹಾಗಿರುವುದಿಲ್ಲ.. ರಸ್ತೆ ನಂದೆ ಅನ್ನೋ ಹಾಗೆ ಆ ಕಡೆ ಈ ಕಡೆ ಓಡಾಡಾಬಹುದು
Gaandhi Bazaar Matte jayanagara Shopping Complex area
ಬೆ0ಗಳೂರಿನಲ್ಲಿ ಸ್ಥಳ ಇದೆಯಾ?
ಹಾಯ್ ಅಶೋಕ್ ಅವರೇ,
ನನಗೆ ಗಾಂಧಿ ಬಜಾರ್, ಜಯನಗರ ಕಾಂಪ್ಲೆಕ್ಸ್, ಮೆಜೆಸ್ಟಿಕ್ ಸುತ್ತಮುತ್ತ, ಕೋರಮಂಗಲ ಸುತ್ತ ಮುತ್ತ, ಹನುಮಂತ ನಗರ ಸುತ್ತ ಮುತ್ತ ಒಂದೇ ಎರಡೇ ಎಲ್ಲಾನೂ ಇಷ್ಟ. ಟ್ರಾಫಿಕ್ , ಮೆಟ್ರೋ ನಿರ್ಮಾಣ ಬೆಂಗಳೂರು ನರಕವಾಗಿಸಿದೆ. ಆದರೂ ಇಷ್ಟ. 
Forum mall 
ಬೆ0ಗಳೂರಿನಲ್ಲಿ ಸ್ಥಳ ಇದೆಯಾ??????
ಎಲ್ಲಿ ಇದೇ ಹೇಳಿ
ಯಾವುದೂ ಇಲ್ಲ..