2009ರ ಯು. ಎಸ್. ಓಪನ್ ಗಾಲ್ಫ್ ಚಾಂಪಿಯನ್-ಶಿಪ್ಪನ್ನು ಅಮೇರಿಕಾದ ಪ್ರಜೆಯೇ ಆದ 'ಲೂಕಾಸ್ ಗ್ಲೋವರ್' ಗೆದ್ದಿದ್ದಾರೆ. 109ನೇ ಯು. ಎಸ್. ಓಪನ್ ಗಾಲ್ಫ್ ಚಾಂಪಿಯನ್-ಶಿಪ್ಪಾದ ಇದು ಜೂನ್ 18ರಿಂದ 22ರ ತನಕ ಲಾಂಗ್ ಐಲ್ಯಾಂಡಿನ ಬೆತ್-ಪೇಜ್ ಸ್ಟೇಟ್ ಪಾರ್ಕಿನಲ್ಲಿ ಆಡಲ್ಪಟ್ಟಿತು.
ಬರೆದವರು: ಶಿವಕುಮಾರ ಕೆ. ಎಸ್. - ಕಳುಹಿಸಿದ ದಿನ 24 June 2009
2009ರ ಯು. ಎಸ್. ಓಪನ್ ಗಾಲ್ಫ್ ಚಾಂಪಿಯನ್-ಶಿಪ್ಪನ್ನು ಅಮೇರಿಕಾದ ಪ್ರಜೆಯೇ ಆದ 'ಲೂಕಾಸ್ ಗ್ಲೋವರ್' ಗೆದ್ದಿದ್ದಾರೆ. 109ನೇ ಯು. ಎಸ್. ಓಪನ್ ಗಾಲ್ಫ್ ಚಾಂಪಿಯನ್-ಶಿಪ್ಪಾದ ಇದು ಜೂನ್ 18ರಿಂದ 22ರ ತನಕ ಲಾಂಗ್ ಐಲ್ಯಾಂಡಿನ ಬೆತ್-ಪೇಜ್ ಸ್ಟೇಟ್ ಪಾರ್ಕಿನಲ್ಲಿ ಆಡಲ್ಪಟ್ಟಿತು.
| ಶಿವಕುಮಾರ ಶೇಷಪ್ಪ ಕುಂದೂರು | |
| ಈಗಿರುವ ಸ್ಥಳ: ಭಾರತ | |
| ನನ್ನ ಬಗ್ಗೆ ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ. | |
| ಇವರ ವಿಸ್ಮಯ ಪುಟ | |
ನಿಮ್ಮ ಅನಿಸಿಕೆ ತಿಳಿಸಿ