ಕಾರಣವಿಲ್ಲದೆ ದಂಡ ಕಟ್ಟುವವರಿಗೆ ಒಂದು ಕಿವಿಮಾತು....

ಬರೆದವರು: ವಿನಯ್_ಜಿ - ಕಳುಹಿಸಿದ ದಿನ 23 June 2009

ಸಂದರ್ಭ: ನೀವು ರಸ್ತೆಯಲ್ಲಿ ವಾಹನ ಚಲಾಯಿಸುತಿರುತ್ತೀರಿ. ಅನಿರೀಕ್ಷಿತವಾಗಿ ಪೋಲೀಸಪ್ಪ ನಿಮ್ಮನ್ನು ತಡೆದು, ಸೈಡಿಗೆ ಕರೆದುಕೊಂಡುಹೋಗಿ ಕಾರಣವಿಲ್ಲದೇ "Fine" ಪೀಕಿದ್ದರಾ?
ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ ನೋಡಿ.... ನಾವು/ನೀವು ಆ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳು ಈ ಪುಟದಲ್ಲಿ ವಿವರಣೆಯಾಗಿ ಕೊಟ್ಟಿದೆ... ನಿಮಗೆ ಈ ಮಾಹಿತಿ ಉಪಯೋಗಕ್ಕೆ ಬರಬಹುದು ಎಂದು ನಂಬಿರುತ್ತೇನೆ (ಮಾಹಿತಿ ಇಂಗ್ಲೀಷ್ ನಲ್ಲಿ ಇದೆ. ಇದಕ್ಕೆ ಸಂಬಂಧಿಸಿದ ಕನ್ನಡ ಮಾಹಿತಿ ನನಗೆ ಅಂತರ್ಜಾಲದಲ್ಲಿ ಸಿಗಲಿಲ್ಲ... ಕ್ಷಮಿಸಿ)

ಕೊಂಡಿ: http://www.jagrancityplus.com/Utilities.aspx?articleid=14403&catgid=24&cityid=11&Bool=h

ಮಾಹಿತಿ: ದೈನಿಕ್ ಜಾಗ್ರಣ್

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
1 + 11 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ವಿನಯ್ ಜಿ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) )
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content