ತೆರೆಯದ ಪುಸ್ತಕ..

ಬರೆದವರು: ಕಿರಣ್.. - ಕಳುಹಿಸಿದ ದಿನ 20 June 2009

ನೂರೊಂದು ಕನಸ ಹೊತ್ತು...
ಭಾವನೆಗಳನ್ನು ಪೇರಿಸಿ...
ಛಾಪಿಸಿದ್ದೆ ಈ ಪ್ರೀತಿಯ ಹೊತ್ತಿಗೆ....
ಮುನ್ನುಡಿಯನ್ನು ಬರೆಯಲು ನೀಡಿದರೆ...
ಕೊನೆಯಮಾತು ಬರೆದು ಏಕೆ
ಹೀಗೆ ಬದಿಗೊತ್ತಿದೆ??

(ಈ ಕವನವನ್ನು ಇದಕ್ಕಿಂತ ಮೊದಲು kbhat36 ಎಂಬ ಹೆಸರಿನಲ್ಲಿ ವಿಸ್ಮಯನಗರಿಯಲ್ಲಿ ಪ್ರಕಟಿಸಿದ್ದೆ)

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
2 ಕೂಡಿಸು ಉತ್ತರ 10
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.