ಫ್ಯಾಶನ್ ಪತ್ನಿಯರು....

ಬರೆದವರು: prasadbshetty - ಕಳುಹಿಸಿದ ದಿನ 18 June 2009

ಫ್ಯಾಶನ್ ಪತ್ನಿಯರು....
ಮದುವೆಯಾದ ಆಧುನಿಕ ಪತ್ನಿಯರು
ಇವರು.....
ಹಣೆಯಲ್ಲಿ ಸಿಂಧೂರವಲ್ಲ...
ಕೊರಳಲ್ಲಿ ಮಂಗಳ ಸೂತ್ರವಿಲ್ಲ...
ರವಿಕೆಗೆ ತೋಳುಗಳಿಲ್ಲ....
ಬೆನ್ನಿಲ್ಲ.....
ಸೀರೆ ನಾಭಿಯಿಂದ
ಆರು ಇಂಚು...
ಕೆಳಗೆ....
ಫ್ಯಾಶನ್
ಹೀಗೆ.....?

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 3 (2 ಓಟುಗಳು)

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
8 ಕೂಡಿಸು 10 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.