ಹೂವಿನಿಂದ
ಕದ್ದು ತಂದ
ಮಕರಂದವನ್ನು
ಯಾವ ಹೂವಲ್ಲಿ
ಬಚ್ಚಿಟ್ಟೆ ಎಂದು
ತಿಳಿಯದೇ
ಅಲೆದಾಡುತ್ತಿರುವೆಯಾ
ಓ ಚಿಟ್ಟೆ......?
ಬರೆದವರು: prasadbshetty - ಕಳುಹಿಸಿದ ದಿನ 11 June 2009
ಹೂವಿನಿಂದ
ಕದ್ದು ತಂದ
ಮಕರಂದವನ್ನು
ಯಾವ ಹೂವಲ್ಲಿ
ಬಚ್ಚಿಟ್ಟೆ ಎಂದು
ತಿಳಿಯದೇ
ಅಲೆದಾಡುತ್ತಿರುವೆಯಾ
ಓ ಚಿಟ್ಟೆ......?
| ಪ್ರಸಾದ್ ಬಿ ಶೆಟ್ಟಿ | |
| ಈಗಿರುವ ಸ್ಥಳ: ಭಾರತ | |
| ನನ್ನ ಬಗ್ಗೆ ನನ್ನ ಬಗ್ಗೆ....ನಿಮಗೇನು ಅನಿಸುತ್ತದೆ.....? | |
| ಇವರ ವಿಸ್ಮಯ ಪುಟ | |
ಧನ್ಯವಾದಗಳು.......
ಧನ್ಯವಾದಗಳು.......
nice one.....
nice one.....
ಅಯ್ಯೊ ಕ್ಹಮಿಸಿ ಬಿಡಿ ನಿಮ್ಮ
ಅಯ್ಯೊ ಕ್ಹಮಿಸಿ ಬಿಡಿ
ನಿಮ್ಮ ಚಿಟ್ಟೆ ತ0ದಿಟ್ಟ ಮಕರ0ದದ ಹೂವನ್ನು ನನ್ನ ಗೆಳತಿಗೆ ಕೊಟ್ಟುಬಿಟ್ಟೆ.
ಧನ್ಯವಾದಗಳು..... ಅವರು ಮತ್ತೆ
ಧನ್ಯವಾದಗಳು.....
ಅವರು ಮತ್ತೆ ಏನಂದ್ರು..........?
"ನೀವು ಖುಷಿಯಾಗಿರಿ"
ನಿಮ್ಮ ಅನಿಸಿಕೆ ತಿಳಿಸಿ