ಇನ್ನು ಮುಂದೆ ವಿಸ್ಮಯ ನಗರಿಯಲ್ಲಿ ಹುಡುಕಾಟ ನಡೆಸಬಹುದು !!

ಬರೆದವರು: ಮೇಲಧಿಕಾರಿ - ಕಳುಹಿಸಿದ ದಿನ 07 June 2009

ವಿಸ್ಮಯ ನಗರಿ ಬೆಳೆಯುತ್ತಿದೆ ದಿನದಿಂದ ದಿನಕ್ಕೆ. ಇದರಲ್ಲಿ ಬೇಕಾದ ವಿಷಯದ ಬಗ್ಗೆ ಹುಡುಕುವದು ಕಷ್ಟವಾಗುತ್ತಿದೆ. ಅದಕ್ಕೆ ಅರ್ಪಿಸಲಾಗುತ್ತಿದೆ ಹುಡುಕಾಟ ಗೂಗಲ್ ಸಹಯೋಗದೊಂದಿಗೆ. ಇಲ್ಲಿಯೂ ಸಹ ಕನ್ನಡದಲ್ಲಿ ಟೈಪ್ ಮಾಡುವದು ಸುಲಭ. ವಿಸ್ಮಯ ಕೀಲಿಮಣೆ ವಿನ್ಯಾಸವನ್ನು ಬಳಸಬಹುದು. (ವಿಸ್ಮಯ ನಗರಿಯ ಪುಟಗಳಲ್ಲಿ ಮಾತ್ರ)

ಈ ಹೊಸ ಸೌಲಭ್ಯ ಬಳಸಿ. ನಿಮ್ಮ ಅನಿಸಿಕೆ ತಿಳಿಸಿ.

ಉದಾಹರಣೆಗೆ ನಿಮಗೆ ಪ್ರೀತಿಯ ಬಗ್ಗೆ ಲೇಖನ ಬೇಕೆಂದರೆ ವಿಸ್ಮಯ ನಗರಿಯ ಮುಖಪುಟಕ್ಕೆ ಹೋಗಿ. ಬಲ ಭಾಗದಲ್ಲಿ ಮೇಲ್ಗಡೆ ಇರುವ ವಿಸ್ಮಯ ಹುಡುಕಾಟ ಬಾಕ್ಸ್ ನಲ್ಲಿ ಪ್ರೀತಿ ಎಂದು ಟೈಪ ಮಾಡಿ. ಹುಡುಕು ಬಟನ್ ಕ್ಲಿಕ ಮಾಡಿ. ನಿಮಗೆ ಉತ್ತರ ಕೂಡಲೆ ಲಭ್ಯ. ನಿಮಗೆ ಬೇಕಾದ ಲೇಖನದ ಮೇಲೆ ಕ್ಲಿಕ್ ಮಾಡಿ ಓದಿ.

ಗಮನಿಸಿಃ ಗೂಗಲ್ ನಲ್ಲಿ ಇತ್ತೀಚೆಗೆ ಬಂದ ಲೇಖನಗಳು ಇಂಡೆಕ್ಸ್ ಆಗಿರುವದಿಲ್ಲ. ಆದ್ದರಿಂದ ಅವು ಲಭ್ಯ ಇರುವದಿಲ್ಲ.

ವಿಸ್ಮಯ ಹುಡುಕಾಟವಿಸ್ಮಯ ಹುಡುಕಾಟ

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
Snehajeevi's picture
ಶುಕ್ರ, 12/06/2009 - 20:48 ರಂದು Snehajeevi ಅವರು ಹೇಳುತ್ತಾರೆ
ತುಂಬಾ ಉಪಯೋಗಕರವಾದದ್ದು

ತುಂಬಾ ಉಪಯೋಗಕರವಾದದ್ದು ಧನ್ಯವಾದಗಳು ಸರ್...

ನವನಗರ 's picture
ಸೋಮ, 08/06/2009 - 10:23 ರಂದು ನವನಗರ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಮಸ್ತ್ ಮಾಡೀರ್ ಸರ, ಈಗ್ ಛಲೋ ಆತ್

ಮಸ್ತ್ ಮಾಡೀರ್ ಸರ, ಈಗ್ ಛಲೋ ಆತ್ ನೋಡ್ರಿ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
ಕೂಡಿಸು 8 ಉತ್ತರ 12
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ವಿಸ್ಮಯನಗರಿ ಮೇಲಧಿಕಾರಿ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನು ವಿಸ್ಮಯನಗರಿಯ ಮೇಲಧಿಕಾರಿ. ನಿಮಗೆ ಏನಾದ್ರು ವಿಸ್ಮಯನಗರಿಯಲ್ಲಿ ಸಮಸ್ಯೆ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ.
ಇವರ ವಿಸ್ಮಯ ಪುಟ
ಒಂದಿಷ್ಟು ಪಿಸುಮಾತುಗಳು