ಹುಡುಗಿಯರನ್ನು ಇಂಪ್ರೆಸ್ ಮಾಡುವುದು (ಪಟಾಯಿಸುವುದು) ಹೇಗೆ...?

ಯಾವುದೇ ಪರಿಸ್ಥಿತಿ ಬರೆದಿಲ್ಲ.
prasadbshetty's picture
User offline. Last seen 3 ವಾರಗಳು 7 hours ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 27 ಅಕ್ಟೋಬರ್ 2007
ಅಂಕಗಳು: 2660

ಹುಡುಗಿಯರನ್ನು ಇಂಪ್ರೆಸ್ ಮಾಡುವುದು (ಪಟಾಯಿಸುವುದು) ಹೇಗೆ...?

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
ಕಿಟ್ಟಿ (ವಿಸ್ಮಯ ಪ್ರಜೆ ಅಲ್ಲ)
ಕಿಟ್ಟಿ's picture
ಓ ಶೆಟ್ಟರೇ, ಬೇಕಾದ್ರೆ ಮೀನಿನ

ಓ ಶೆಟ್ಟರೇ, ಬೇಕಾದ್ರೆ ಮೀನಿನ ಹೆಜ್ಜೆ, ಸಮುದ್ರದ ಆಳ ಅಳಿಬಹುದು... ಆದ್ರೆ ಹುಡುಗಿಯ ಮನಸ್ಸು, ಹ್ರುದಯನಾ ಅಷ್ಟು ಸುಲಭವಾಗಿ ಅರ್ಥಮಾಡ್ಕೊಳ್ಳೋದಿದ್ದ್ರೆ ಇವತ್ತು ಹುಡುಗರು "Love" ವಿಷಯದಲ್ಲಿ ಇಷ್ಟು ಮಣ್ಣು ಮುಕ್ಕತ್ತಿರಲಿಲ್ಲ... Sad

ಯಾವುದೇ ಪರಿಸ್ಥಿತಿ ಬರೆದಿಲ್ಲ.
prasadbshetty's picture
User offline. Last seen 3 ವಾರಗಳು 7 hours ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 27 ಅಕ್ಟೋಬರ್ 2007
ಅಂಕಗಳು: 2660
ಇದು ನಿಮ್ಮ

ಇದು ನಿಮ್ಮ ಅನುಭವನಾ...................?

ಕಿಟ್ಟಿ (ವಿಸ್ಮಯ ಪ್ರಜೆ ಅಲ್ಲ)
ಕಿಟ್ಟಿ's picture
ಅನುಭವ.... ಹುಃ

ಅನುಭವ.... ಹುಃ ಅಂದ್ಕೊಳ್ಳ್ಬಹುದು..... ಸರಿ, ನಿಮ್ಮ " ಹುಡುಗಿಯರನ್ನು ಇಂಪ್ರೆಸ್ ಮಾಡುವ" ಕೆಲಸ ವಿಘ್ನವಿಲ್ಲದೇ ಸಾಗಲಿ... Smile

ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ)
ಅನಾಮಿಕನು's picture
see all the girls are idiots

see all the girls are idiots in this world they dont want reality all are leaving in fantasy world so no body cant expect what these girls really want.
so instead of trying urself to cover a girl, ask ur parents they can easily tell you how to catch n how to get in struck with problems(finally girls are mistereous & addition of problems so think twice before taking a decesion)

ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ)
ಅನಾಮಿಕನು's picture
ಹಿಂದಿಯ 'Tezaab' ಸಿನೆಮ

ಹಿಂದಿಯ 'Tezaab' ಸಿನೆಮ ನೋಡಿದ್ದೀರಾ? ಅದರಲ್ಲಿನ ಒಂದು ದೃಶ್ಯದಲ್ಲಿ ಅನಿಲ ಕಪೂರ ಹೇಳುತ್ತಾನೆ. 'ನಾಸಿಕ ಹೋ ಯಾ ಮುಂಬೈ.. ಲಡಕಿಯಾ ಲಡಕಿಯಾ ಹೋತೀ ಹೈ, ಪಟಾನೇ ವಾಲಾ ಚಾಹಿಯೇ'.. ಇದು ನೆನಪಿಟ್ಟುಕೊಂಡರೆ ಸಾಕು. Laughing out loud

SWAMI (ವಿಸ್ಮಯ ಪ್ರಜೆ ಅಲ್ಲ)
SWAMI's picture
ಹುಡುಗಿ ತಾನಾಗಿ

ಹುಡುಗಿ ತಾನಾಗಿ ಒಲಿದರೆ.......ನಾ.....ರಿ ಇಲಾದಾದಾರ ಮಾ.....,,,,,ರಿ

ಯಾವುದೇ ಪರಿಸ್ಥಿತಿ ಬರೆದಿಲ್ಲ.
Mugilu's picture
User offline. Last seen 1 week 5 ದಿನಗಳು ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 24 May 2008
ಅಂಕಗಳು: 540
ಇಂಜಿನಿಯರ್, ಡಾಕ್ಟರ್, ಎಂಬಿಎ

ಇಂಜಿನಿಯರ್, ಡಾಕ್ಟರ್, ಎಂಬಿಎ ಮಾಡಿದ್ದಾನೆ ಅಂತಾ ಅವರಿಗೆ ತಿಳಿಯುವ ಹಾಗೆ ಮಾಡಬೇಕು.ಜೇಬಲ್ಲಿ ಅವರಿಗೆ ಕಾಣುವಹಾಗೆ ಯಾವಾಗಲೂ 1000 ರ ನೋಟು ಇಡಬೇಕು., ಅವರಿಗೆ ಕಾಣುವ ಹಾಗೆ ಬೇಕೆಂತಲೇ ಯಾವಾಗಲೂ ಪರ್ಸ್ ತೆರೆದು 5-6 ಎಟಿಎಂ ಕಾರ್ಡ್ ತೋರಿಸಿ ಬರೀ ದುಡ್ಡಿನ ಬಗ್ಗೆ ಮಾತನಾಡಬೇಕು.,
ಇವೇನು ಇಲ್ದೆ ಇದ್ರೆ ಪಲ್ಟಿ ಹೊಡೆದ್ರು ಯಾವ ಹೆಣ್ಣು ಕತ್ತೆನೂ ಬೀಳಲ್ಲ. (ಇಂಪ್ರೆಸ್ ಮಾಡೋದೂ ವೇಸ್ಟ್). :dance:

ಯಾವುದೇ ಪರಿಸ್ಥಿತಿ ಬರೆದಿಲ್ಲ.
ಬಾಲ ಚಂದ್ರ's picture
User offline. Last seen 2 ವಾರಗಳು 7 hours ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 2 ಏಪ್ರಿಲ್ 2009
ಅಂಕಗಳು: 1106
ರೀ ಸ್ವಾಮೀ ಮೊದಲು ಹುಡುಗಿಯರನ್ನು

ರೀ ಸ್ವಾಮೀ ಮೊದಲು ಹುಡುಗಿಯರನ್ನು ಧನಪಿಶಾಚಿಗಳಾಗಿ,ವಸ್ತುಗಳಾಗಿ ಕಲ್ಪಿಸಿಕೊಳ್ಲುವುದನ್ನು ಬಿಡಿ
ಉತ್ತಮ ವ್ಯಕ್ತಿತ್ವದಿಂದ ಮಾತ್ರ ಅವರ ಮನಗೆಲ್ಲಬಹುದೇ ಹೊರತು, ಹಣ ಅಥವಾ ಸ್ಕೋಪ್ ನಿಂದಲ್ಲ

ಯಾವುದೇ ಪರಿಸ್ಥಿತಿ ಬರೆದಿಲ್ಲ.
Mugilu's picture
User offline. Last seen 1 week 5 ದಿನಗಳು ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 24 May 2008
ಅಂಕಗಳು: 540
ಬಾಲಚಂದ್ರರವರೆ., ಪೂರ್ಣಚಂದ್ರರಾಗಿ

ಬಾಲಚಂದ್ರರವರೆ., ಪೂರ್ಣಚಂದ್ರರಾಗಿ ಮೊದಲು.,
ನನ್ನ ಅಭಿಪ್ರಾಯದಲ್ಲಿ ಹೆಣ್ಣನ್ನು ವಸ್ತುವನ್ನಾಗಿ ನೋಡಿಲ್ಲವಲ್ಲ., ಅದು ನಿಮಗೆ ಹೇಗೆನಿಸಿತು? ಇನ್ನೊಂದು ಮಾತು. ಉತ್ತಮ ವ್ಯಕ್ತಿತ್ವದಿಂದ ಮಾತ್ರ ಅವರ ಮನ ಗೆಲ್ಲಬಹುದು ಎನ್ನುವ ನಿಮ್ಮ ಮನೋಭಾವ ಮೆಚ್ಚುವಂತದೇ., ಆ ರೀತಿ ನೀವು ಪ್ರಯತ್ನಪಟ್ಟಲ್ಲಿ ನಿಮಗೆ ಸೋಲು ಕಟ್ಟಿಟ್ಟ ಬುತ್ತಿ.,
ಹಣವನ್ನು ನೋಡುತ್ತಾರೆ ಎಂದೇ ಹೊರತು., ಧನಪಿಶಾಚಿ ಎಂದು ಹೇಳಲಿಲ್ಲವಲ್ಲ ನಾನು., ಅದು ನಿಮ್ಮ ಕಲ್ಪನೆ., ನೀವು ಉಪಯೋಗಿಸಿದ 2 ಪದಗಳು "ವಸ್ತುಗಳು" ಹಾಗೂ "ಧನಪಿಶಾಚಿ" ಎಂಬುದಕ್ಕೆ, ಉದಾಹರಣೆ ಇತ್ತೀಚಿನ ಹುಡುಗಿಯರು ತಮ್ಮನ್ನು ತಾವೆ ವಸ್ತುಗಳನ್ನಾಗಿ ಮಾಡಿಕೊಂಡು ಫ್ಯಾಷನ್ ಶೋಗಳಲ್ಲಿ "ಅರೆಬೆತ್ತಲೆ" ನಡೆದಾಡುತ್ತಿರುವುದು ತಮ್ಮನ್ನು ತಾವು ವಸ್ತುಗಳೆಂದು ತಿಳಿದುಕೊಂಡಿದ್ದರಿಂದಲೇ., ಸ್ಪರ್ಷ, ಭಾವನೆಗಳಿಲ್ಲದಿರುವವರನ್ನು ವಸ್ತುಗಳೆಂದೇ ಕರೆಯುವುದು., ಅದು ಮಾಡುತ್ತಿರುವುದು ಯಾಕೆ? "ಹಣಕ್ಕಾಗಿ" ಅಲ್ಲವೇ?, ದೊಡ್ಡಪಟ್ಟಣಗಳಲ್ಲಿ "ಕಾಲ್ ಗರ್ಲ್ಸ್ ಗಳಾಗಿ ತಮ್ಮನ್ನು ತಾವೇ ಮಾರ್ಪಾಡು ಮಾಡಿಕೊಂಡಿರುವುದು? ಬೇರೊಬ್ಬರಿಗಾಗಿ ಅಲ್ಲ., ತಮ್ಮ ಸುಖಕ್ಕಾಗಿ ಅದೇ ಹಣಕ್ಕಾಗಿ...

ಮತ್ತೊಂದು ಹುಡುಗಿಯರು ಮದುವೆಗಾಗಿ ಮಾಧ್ಯಮಗಳಲ್ಲಿ ಮತ್ತು ಅಂತರ್ಜಾಲದ ಜಾಹಿರಾತುಗಳಲ್ಲಿ ತಮ್ಮನ್ನು ಮದುವೆಯಾಗುವವನು ಇಷ್ಟೇ ಸಂಪಾದಿಸಬೇಕು, ಇಷ್ಟೇ ಓದಿರಬೇಕು ಎನ್ನುತ್ತಾರೆ ಯಾಕೆ? ದುಡ್ಡಿಗಾಗಿ... ಅಲ್ಲವೇ? ಏನಂತೀರಿ., ?

bala chandra (ವಿಸ್ಮಯ ಪ್ರಜೆ ಅಲ್ಲ)
bala chandra's picture
ಮುಗಿಲಣ್ಣ, ಮೊದಲನೆಯದಾಗಿ ನೀವು

ಮುಗಿಲಣ್ಣ,
ಮೊದಲನೆಯದಾಗಿ ನೀವು ಬಳಸಿದ 'ಪಟಾಯಿಸುವುದು' ಎಂಬ ಶಬ್ದವೇ ಸಾಕು, ಹೆಣ್ಣನ್ನು ವಸ್ತುವಾಗಿ ಬಿಂಬಿಸಲು. ನಿಮ್ಮ ಭಾವನೆ ಖಂಡಿತ ಆ ರೀತಿ ಇರದಿದ್ದರೂ ಆ ಪದದ ಅಭಿವ್ಯಕ್ತಿ ಅದೇ ಆಗಿದೆ.
ಇನ್ನು ಫ್ಯಾಷನ್ ಷೋಗಳಲ್ಲಿ ಅರೆಬೆತ್ತಲಾಗಿ ಹುಡುಗಿಯರು ಮಾತ್ರ ನಡೆದಾಡುವುದಿಲ್ಲ, ಹುಡುಗರೂ ನಡೆದಾಡುತ್ತಾರೆ.ಸ್ಪರ್ಶ,ಭಾವನೆಗಳಿಲ್ಲದಿರುವವರನ್ನು ವಸ್ತುಗಳೆಂದು ಕರೆದರೆ, ಅವರನ್ನು ಪಟಾಯಿಸುವ ವಸ್ತುಗಳಾಗಿ ಕಲ್ಪಿಸಿಕೊಳ್ಳುವವರನ್ನು ಏನೆನ್ನಬೇಕು.
ದೊಡ್ಡಪಟ್ಟಣಗಳಲ್ಲಿ ಕಾಲ್ ಗರ್ಲ್ಸ್ ಗಳಾಗಿ ಹುಡುಗಿಯರು ಮಾರ್ಪಾಡಾಗುತ್ತಿದ್ದರೆ, ಹುಡುಗರು 'ಗಿಗಲೊ' ಗಳಾಗಿ ಮಾರ್ಪಾಡಾಗುತ್ತಿದ್ದಾರೆ ಅಂದರೆ ಗಂಡುಸೂಳೆಯರು ಎಂದರ್ಥ.
ಹುಡುಗಿಯರು ಸೂಳೆಯರಾಗುವುದು ಸಾಮಾಜಿಕ ಪಿಡುಗು ಆಫ್ ಕೋರ್ಸ್ ಅದನ್ನು ಅವರು ಹಣಕ್ಕಾಗೇ ಮಾಡುತ್ತಿದ್ದಾರೆ,ಆದರೆ ಅವರಿಗೆ ಬಿಸಿನೆಸ್ ನೀಡುತ್ತಿರುವರು ಯಾರಣ್ಣ?
ಪ್ರತಿಯೊಂದು ಹುಡುಗನೂ ತನ್ನ ಹೆಂಡತಿ ಹೀಗಿರಬೇಕು, ಹಾಗಿರಬೇಕು ಎಂದು ಬಯಸುವುದಾದರೆ ಹುಡುಗಿಯರು ಯಾಕೆ ತನ್ನ ಗಂಡ ಇಷ್ಟು ಸಂಪಾದಿಸಬೇಕೆಂದು ಬಯಸಬಾರದು,
ಉತ್ತರ ಹೇಳಣ್ಣ
ಸಸ್ನೇಹ
ಬಾಲಚಂದ್ರ

ಬುಲೆಟ್ ಸೋಮ (ವಿಸ್ಮಯ ಪ್ರಜೆ ಅಲ್ಲ)
ಬುಲೆಟ್ ಸೋಮ  's picture
ಬಾಲ ಚಂದ್ರ ಹೇಳಿದ್ದು ಸರಿಯಾಗಿದೆ.

ಬಾಲ ಚಂದ್ರ ಹೇಳಿದ್ದು ಸರಿಯಾಗಿದೆ. (ಸ್ವಲ್ಪ ತಿದ್ದುಪಡಿಯೊಂದಿಗೆ:-"ಹುಡುಗಿಯರು ಸೂಳೆಯರಾಗುವುದು ಸಾಮಾಜಿಕ ಪಿಡುಗು ಆಫ್ ಕೋರ್ಸ್ ಅದನ್ನು ಅವರು ಹಣಕ್ಕಾಗೇ ಮಾಡುತ್ತಿದ್ದಾರೆ".....ಕೆಲವರು ಬದುಕುವದಕ್ಕಾಗಿಯೂ ಮಾಡುತ್ತಿದ್ದಾರೆ!)
ಅಂದಹಾಗೆ, ಈ ಮುಗಿಲು ಸದಾ ಹೀಗೆ. ಮಳೆಯಿಲ್ಲ ಬರಿ ಗುಡುಗು. ನನಗೇಕೋ ಅವರ ಪ್ರಲಾಪ....ಕೈಗೆಟುಕದ ದ್ರಾಕ್ಷಿ ಹುಳಿ ಎನ್ನಿಸುತ್ತಿದೆ. ಇಲ್ಲಾ, 'ಪಟಾಯಿಸಲು' ಹೋಗಿ ಇಕ್ಕಿಸಿಕೊಂಡು ಬಂದಂತಿದೆ!

ಯಾವುದೇ ಪರಿಸ್ಥಿತಿ ಬರೆದಿಲ್ಲ.
prasadbshetty's picture
User offline. Last seen 3 ವಾರಗಳು 7 hours ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 27 ಅಕ್ಟೋಬರ್ 2007
ಅಂಕಗಳು: 2660
ಹುಡುಗಿಯರ ಒಳ್ಳೆಯ ಗುಣಗಳನ್ನು..

ಹುಡುಗಿಯರ ಒಳ್ಳೆಯ ಗುಣಗಳನ್ನು.. ಪಟ್ಟಿಮಾಡಿ.. ಅಣ್ಣ....

ಯಾವುದೇ ಪರಿಸ್ಥಿತಿ ಬರೆದಿಲ್ಲ.
shashikanth Kalegowda's picture
User offline. Last seen 4 ದಿನಗಳು 11 hours ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 10 Jun 2009
ಅಂಕಗಳು: 10
ಹಲೋ ಸ್ನೇಹಿತರೆ, ಸಮಾಜದಲ್ಲಿ ಎಲ್ಲ

ಹಲೋ ಸ್ನೇಹಿತರೆ, ಸಮಾಜದಲ್ಲಿ ಎಲ್ಲ ರೀತಿಯ ವಸ್ತುಗಳು ಸಿಗುತ್ತವೆ, ಒಳ್ಳೆಯದನ್ನು ಸ್ವೀಕರಿಸಿ, ಕೆಟ್ಟದ್ದನ್ನು ತಿರಸ್ಕರಿಸಿ.

ಅದೇ ರೀತಿ ಒಳ್ಳೆ ಹುಡುಗಿಯರೂ ಇರುತ್ತಾರೆ ಅಪವಾದವೆ0ಬ0ತೆ ಕೆಲವರು ಇರುತ್ತಾರೆ.
-- ಶಶಿಕಾ0ತ

ಯಾವುದೇ ಪರಿಸ್ಥಿತಿ ಬರೆದಿಲ್ಲ.
prasadbshetty's picture
User offline. Last seen 3 ವಾರಗಳು 7 hours ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 27 ಅಕ್ಟೋಬರ್ 2007
ಅಂಕಗಳು: 2660
ಸರಿಯಾಗಿ ಅಂದ್ರಿ.. ಶಶಿಕಾಂತ...

ಸರಿಯಾಗಿ ಅಂದ್ರಿ.. ಶಶಿಕಾಂತ...

ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ)
ಅನಾಮಿಕನು's picture
ea samaajane purusha

ea samaajane purusha nimayagalinda tumbirodu...........so ega hudugiyaru yenagidaro, yenagtaro adkella gandasare karana. Hudugirna pataysoke yava duddu sampattina avashyakate illa nimma mansalli preeti idre saaku. thank you

ಯಾವುದೇ ಪರಿಸ್ಥಿತಿ ಬರೆದಿಲ್ಲ.
meghariya's picture
User offline. Last seen 3 ವಾರಗಳು 6 ದಿನಗಳು ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 17 ಮಾರ್ಚ್ 2009
ಅಂಕಗಳು: 710
ಅಲ್ಲ ಸ್ವಾಮಿ ಹುಡುಗಿಯರನ್ನು ಯಾಕೆ

ಅಲ್ಲ ಸ್ವಾಮಿ ಹುಡುಗಿಯರನ್ನು ಯಾಕೆ ಪಟಾಯಿಸಬೇಕು ಅವರಿಗೆ ನೀವು ಇಷ್ಟವಾದರೆ ಅವರೇ ನಿಮ್ಮ ಬಳಿ ಬರ್ತಾರಲ್ವಾ? ಸುಮ್ಮನೆ ಈ ಕಾಲಹರಣದ ಕೆಲಸ ಮಾಡಬೇಡಿ ಜೀವನದಲ್ಲಿ ಮಾಡಲು ಇನ್ನೂ ತುಂಬಾ ಒಳ್ಳೇ ಕೆಲಸಗಳಿವೆ ಅಲ್ಲವೇ?

Rameshgowda (ವಿಸ್ಮಯ ಪ್ರಜೆ ಅಲ್ಲ)
Rameshgowda's picture
1...... 2...... 3...... 4....

1......
2......
3......
4......
5....
6........
still searching i'm unable to find a good thing in girls... if anybody found please dont beleave...

ಯಾವುದೇ ಪರಿಸ್ಥಿತಿ ಬರೆದಿಲ್ಲ.
prasadbshetty's picture
User offline. Last seen 3 ವಾರಗಳು 7 hours ago. ಪ್ರವೇಶಿಸಿಲ್ಲ
ಪ್ರಜೆಯಾಗಿದ್ದು: 27 ಅಕ್ಟೋಬರ್ 2007
ಅಂಕಗಳು: 2660
meghariya

meghariya ...

ಯಾವೋಬ್ಬಲಳು....ಇನ್ನು ಸಿಗಲಿಲ್ಲವಲ್ಲ....ನನ್ನ ಪಟಾಯಿಸಿಯೂ ಇಲ್ಲ............ಹಾಗಂತ.......
ಆದ್ದರಿಂದ...................
ಆವರಾಗಿಯೇ ನನ್ನ ಬಳಿ ಬರಲೂ ಇಲ್ಲ................

santhosha (ವಿಸ್ಮಯ ಪ್ರಜೆ ಅಲ್ಲ)
santhosha's picture
ನಾನು ತುಂಬ ಹುಡುಗಿಯರನ್ನು

ನಾನು ತುಂಬ ಹುಡುಗಿಯರನ್ನು ನೋಡಿದ್ದೇನೆ ಹಣ ವಿದ್ದರೆಮಾತ್ರ ಹತ್ತಿರ ಬಂದು ಪ್ರೀತಿಸುತ್ತಾರೆ ಅಂತ ಹೇಳಿ ನಮ್ಮ ಹಣದಲ್ಲಿ ಅವರ ಎಲ್ಲ ಕೆಲಸ ಮುಗಿಸಿಕೊಳ್ಳುತ್ತಾರೆ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
4 + 3 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಸಿಂಡೀಕೇಟ್
Syndicate content