ಹಾಗೆ ಒಮ್ಮೆ,- 3

ಬರೆದವರು: ಪಾರ್ವತಿ.ಜಿ.ಆರ್ - ಕಳುಹಿಸಿದ ದಿನ 21 May 2009

ಮಾತು ಮೌನದ ಮೆರವಣೆಗೆ,
ಮಾತಿನೊಂದಿಗೆ ಮೌನದ ಮೆರವಣೆಗೆ
ಮಾತಿನ ಮೇಲೆ ಮೌನದ ಸವಾರಿ
ಬೆಳ್ಳಿಯ ಮೇಲೆ ಬಂಗಾರದ ಸವಾರಿ
ಮಾತು ಮುಗಿಯಲಿಲ್ಲ, ಮೌನ ಹರಿಯಲಿಲ್ಲ,
ಮಾತು ಎಂದಿದ್ದರು ಮಾತೇ
ಮಾತಿನ ಮೇಲೆ ಮೌನದ ಸವಾರಿ,
ಮಾತಿನ ಮೇಲೆ ಮೌನದ ಸವಾರಿ.
******************************

ಕನಸುಗಳವು ನಿನ್ನವು ನನಸಾಗಿಸದಿರಲಿ ಹೇಗೆ ?
ಕಣ್ಣುಗಳವು ನಿನ್ನವು ಕಣ್ಣರೆಪ್ಪೆ ನಾನಾಗದಿರಲಿ ಹೇಗೆ?
ಹೆಸರದು ನಿನ್ನದು ನಿನ್ನೆಸರೊಡನೆ ನನ್ನ ಹೆಸರದು ಬೆಸೆಯದಿರಲಿ ಹೇಗೆ?
ಮನಸದು ನಿನ್ನದು ಮನದೊಡನೆ ಮನದ ವಸಗೆಯನ್ನು ಒಡಮೂಡಿಸದಿರಲಿ ಹೇಗೆ?
******************************

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4 (1 vote)
Snehajeevi's picture
ಶುಕ್ರ, 04/09/2009 - 19:43 ರಂದು Snehajeevi ಅವರು ಹೇಳುತ್ತಾರೆ
melina yallaru channaagide

melina yallaru channaagide yannuvaaga naanobba channaagilla annodralli yenoo artha illaa bidi

ಅನಾಮಿಕನು's picture
ಗುರು, 02/07/2009 - 16:19 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
nakulಉತ್ತಮವಾಗಿದೆ ಲಿಂಗರಾಜ

nakulಉತ್ತಮವಾಗಿದೆ ಲಿಂಗರಾಜ ಪುಕ್ಷಿ

ಪಾರ್ವತಿ.ಜಿ.ಆರ್'s picture
ಸೋಮ, 01/06/2009 - 14:46 ರಂದು ಪಾರ್ವತಿ.ಜಿ.ಆರ್ ಅವರು ಹೇಳುತ್ತಾರೆ
ಧನ್ಯವಾದಗಳು,

ಧನ್ಯವಾದಗಳು,

prasadbshetty's picture
ಶನಿ, 23/05/2009 - 21:10 ರಂದು prasadbshetty ಅವರು ಹೇಳುತ್ತಾರೆ
ಕನಸು ಕನಸಿನ ಹಿ0ದೆ ಹೋದ ನಿಮ್ಮ

ಕನಸು ಕನಸಿನ ಹಿ0ದೆ ಹೋದ ನಿಮ್ಮ ಕನಸ್ಸು......
ತುಂಬಾ ಚೆನ್ನಾಗಿದೆ....ರಾಕೇಶ್........"keep it up!!!....

Rakesh Rai's picture
ಶನಿ, 23/05/2009 - 15:23 ರಂದು Rakesh Rai ಅವರು ಹೇಳುತ್ತಾರೆ
ಕನಸು ಕನಸಿನ ಹಿ0ದೆ ಹೋಗಿ ನನಸು

ಕನಸು ಕನಸಿನ ಹಿ0ದೆ ಹೋಗಿ
ನನಸು ಮಾಡುವ ತವಕವೇ?
ಕನಸು ಎ0ದಿದ್ದರು ಕನಸೆ
ನನಸು ಮಾಡಲು ಬೇಕು
ಮನಸು
ಪ್ರಸಾದ ಶೆಟ್ಟಿಯವರು ಹೇಳಿದ0ತೆ ನಿಮ್ಮ ಪದಗಳ ಸವಾರಿ ಚೆನ್ನಾಗಿದೆ.

prasadbshetty's picture
ಶುಕ್ರ, 22/05/2009 - 13:36 ರಂದು prasadbshetty ಅವರು ಹೇಳುತ್ತಾರೆ
ಚೆನ್ನಾಗಿದೆ ನಿಮ್ಮ ಪದಗಳ

ಚೆನ್ನಾಗಿದೆ ನಿಮ್ಮ ಪದಗಳ ಸವಾರಿ.....................

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
1 + 0 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಪಾರ್ವತಿ.ಜಿ.ಆರ್ ಪಾರ್ವತಿ.ಜಿ.ಆರ್
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, , ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content