ಹಾಗೆ ಒಮ್ಮೆ,- 2

ಬರೆದವರು: ಪಾರ್ವತಿ.ಜಿ.ಆರ್ - ಕಳುಹಿಸಿದ ದಿನ 21 May 2009

ಇರಲಿರಲಿ ಒಲವು
ಚಿತ್ತಾರದ ಚೆಲುವು
ಚಂದ್ರಮನ ಚಂದ್ರಿಕೆಯ
ಸವಿಸವಿಯ ನೆನಪು.
*************
ಮಾತು ಮುಗಿದು, ಮೌನವರಳಿ
ಹೇಳದೆ ಉಳಿದಿದ್ದೇನೋ,
ಮನದಲ್ಲೇ ಉಳಿಯಿತಲ್ಲ,
ಏನದು?

****************

ಚಂದ್ರನ ಚದುರಿಕೆಯ, ಕಮಲದ ಕಮರಿಕೆಯ
ಕಂಡು ಕನಲಲಿಲ್ಲ ಗೆಳತಿ ಮನವು,
ನಿನ್ನೊಂದು ಕಣ್ಣ ಬಿಂದುವಿಗೆ ಕಾರ್ಮೋಡದೆ ಸಿಡಿಲು ಸಿಡಿದಂತಾಯ್ತು,
ಏಕೆ ಮನವು ?

----------------
ಹಾರಿ ಹೋಗಿತ್ತು ಉಲ್ಕೆ
ಬೇಡ ಬಯಸಿದ್ದೊಂದು ಬಯಕೆ,
ಅರಿತು ಅರಿವಿರದ ಅರೆಬೆರತ ಮನವ
ತಾಯಂದದಿ ನಿಂತು ಸಂತೈಸುನೀ.
******************************

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
essay writers's picture
ಸೋಮ, 01/02/2010 - 08:32 ರಂದು essay writers (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಹಾಗೆ ಒಮ್ಮೆ,- 2

I was amazed with what you have done here, keep it up for I'm sure you'll be able to do wonders.

HSHIVAKUMAR's picture
ಶನಿ, 01/08/2009 - 18:38 ರಂದು HSHIVAKUMAR ಅವರು ಹೇಳುತ್ತಾರೆ
very good and you have some

very good and you have some extraordinary talent . try to concentrate more and improve it.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
4 + 2 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಪಾರ್ವತಿ.ಜಿ.ಆರ್ ಪಾರ್ವತಿ.ಜಿ.ಆರ್
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, , ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content