ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ಟಾಟಾ ನ್ಯಾನೋ ಬಿಡುಗಡೆ

ಬರೆದವರು: ಮೇಲಧಿಕಾರಿ - ಕಳುಹಿಸಿದ ದಿನ 23 March 2009

ಜಗತ್ತಿನ ಅತಿ ಕಡಿಮೆ ಬೆಲೆಯ ಕಾರು ಟಾಟಾ ನ್ಯಾನೋ ಟಾಟಾ ಮೋಟಾರ್ಸ್ ನ ಚೇರ್ ಮನ್ ರತನ್ ಟಾಟಾ ಬಿಡುಗಡೆ ಮಾಡಿದರು. ಎಪ್ರಿಲ್ 9 ರಿಂದ 25 2009 ರವರೆಗೆ ಬುಕಿಂಗ್ ಇರುತ್ತದೆ. ಜುಲೈ ನಲ್ಲಿ ಡೆಲಿವರಿ ಆರಂಭ. ಶೋರೂಂ ಬೆಲೆ 1 ಲಕ್ಷ ಇದ್ದು ರಸ್ತೆ ಮೇಲಿನ ಬೆಲೆ 1.2 ರಿಂದ 1.3 ಲಕ್ಷ ಇರಬಹುದು. 20 ಕೀಮಿ / ಲೀಟರ್ ಮೈಲೇಜ್ ಕೊಡಲಿದೆ.

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
ಶ್ರೀಕಾಂತ ಹೆಗಡೆ's picture
ಸೋಮ, 06/04/2009 - 13:40 ರಂದು ಶ್ರೀಕಾಂತ ಹೆಗಡೆ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ವಿಷ್ಯ ಅದಲ್ಲ, ಅದರ ಬೇಸಿಕ್

ವಿಷ್ಯ ಅದಲ್ಲ, ಅದರ ಬೇಸಿಕ್ ಮಾಡೆಲ್ ಮಾರುಕಟ್ಟೆಗೆ ಬರುವುದೇ ಇಲ್ಲ. ಅದೂಕೂಡ ಬೆಂಗಳೂರಿನ ಬೆಲೆ ೧ಲಕ್ಷ ೩೦ ಸಾವಿರ. ಅದರಲ್ಲಿ ಬಂಪರ್‍ ಇರುವುದಿಲ್ಲ, ಏ.ಸೀ ವ್ಯವಸ್ಥೆ ಇಲ್ಲ, ಪವರ್‍ ಸ್ಟೇರಿಂಗ್ ಅಲ್ಲ ಅಂಥದ್ದನ್ನು ಯಾರು ಖರೀದಿಸುತ್ತಾರೆ ? ಅದರೆ top end ಮಾಡೆಲ್ ನ on road ಬೆಲೆ ೨ ಲಕ್ಷ ೪೦ ಸಾವಿರ ರೂ.ಗಳು. ಕತೆ ಹೀಗಿರುವಾಗ " ನ್ಯಾನೋದಯದಿಂದ " ಮಧ್ಯಮವರ್ಗದವರಿಗೇನೂ ಪ್ರಯೋಜನವಿಲ್ಲ. ಒಟ್ಟಾರೆ ಟಾ ಟಾ ತಾತನ ಪ್ರಚಾರ ತಂತ್ರ ಇದು. ಅದಕ್ಕೇ ಹೀಳಿಲ್ಲವೇ ಬರೀ ಗುಲ್ಲು ನಿದ್ದೆಗೇಡು !!

ಅನಾಮಿಕನು's picture
ಸೋಮ, 06/04/2009 - 14:22 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಅಲ್ಲೆಲ್ಲೋ "ಜಾತ್ರೋತ್ಸವ" ಶಬ್ದದ

ಅಲ್ಲೆಲ್ಲೋ "ಜಾತ್ರೋತ್ಸವ" ಶಬ್ದದ ಬಗ್ಗೆ ಪ್ರಕಾಂಡ ಪಂಡಿತರೊಬ್ಬರು ತಮ್ಮ ಘನ ಅಭಿಪ್ರಾಯ ಹೇಳಿದ್ದಾರೆ ......ಕನ್ನಡ ಮತ್ತು ಸಂಸ್ಕೃತ ಪದಗಳನ್ನು ಸೇರಿಸಿ ಸಂಧಿಮಾಡುವುದು ನಿಯಮ ಬಾಹಿರ

ಅದಕ್ಕಾಗಿ "ನ್ಯಾನೋದಯ" ಶಬ್ದ ನಿಯಮಬಾಹಿರವಾಗುತ್ತದೆಯೇ? ದಯಮಾಡಿ ಸಂಸ್ಕೃತ ಮಾಸ್ತರರು ತಿಳಿಸಬೇಕು. ಮತ್ತೆ ಈ "ಹೇಳುವದು ಶಾಸ್ತ್ರ...ಹಾಕುವದು ಗಾಳ" ಅನ್ನುವದು ಇಲ್ಲಿ ಲಾಗೂ ಅಗುತ್ತದೋ?

ಅನಾಮಿಕನು's picture
ಸೋಮ, 06/04/2009 - 14:20 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಅಲ್ಲೆಲ್ಲೋ "ಜಾತ್ರೋತ್ಸವ" ಶಬ್ದದ

ಅಲ್ಲೆಲ್ಲೋ "ಜಾತ್ರೋತ್ಸವ" ಶಬ್ದದ ಬಗ್ಗೆ ಪ್ರಕಾಂಡ ಪಂಡಿತರೊಬ್ಬರು ತಮ್ಮ ಘನ ಅಭಿಪ್ರಾಯ ಹೇಳಿದ್ದಾರೆ ......ಕನ್ನಡ ಮತ್ತು ಸಂಸ್ಕೃತ ಪದಗಳನ್ನು ಸೇರಿಸಿ ಸಂಧಿಮಾಡುವುದು ನಿಯಮ ಬಾಹಿರ

ಅದಕ್ಕಾಗಿ "ನ್ಯಾನೋದಯ" ಶಬ್ದ ನಿಯಮಬಾಹಿರವಾಗುತ್ತದೆಯೇ? ದಯಮಾಡಿ ಸಂಸ್ಕೃತ ಮಾಸ್ತರರು ತಿಳಿಸಬೇಕು. ಮತ್ತೆ ಈ "ಹೇಳುವದು ಶಾಸ್ತ್ರ...ಹಾಕುವದು ಗಾಳ" ಅನ್ನುವದು ಇಲ್ಲಿ ಲಾಗೂ ಅಗುತ್ತದೋ?

ವೆಂಕಟೇಶಮಡಿವಾಳ's picture
ರವಿ, 05/04/2009 - 16:37 ರಂದು ವೆಂಕಟೇಶಮಡಿವಾಳ ಅವರು ಹೇಳುತ್ತಾರೆ
ಹೌದ ಸಂತೋಷ ............. ಆದ್ರೆ

ಹೌದ ಸಂತೋಷ ............. ಆದ್ರೆ ಈಗಾಗ್ಲೇ traffic jam ಇಂದ ಗಿಜಿಗುದುತ್ತಿರುವ ಬೆಂಗಳೊರಿನ ಮುಂದಿನ ವರ್ಷದ ಸ್ತಿತಿ ಹೇಗಿರಬಹುದು ಅಂತ ಯಾರದ್ರೂ ಊಹಿಸ್ತಿದೀರ?

ಒಹ್! ದೇವರೇ ನೀನೆ ನಮಗೆ ದಿಕ್ಕು.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
7 + 12 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ವಿಸ್ಮಯನಗರಿ ಮೇಲಧಿಕಾರಿ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನು ವಿಸ್ಮಯನಗರಿಯ ಮೇಲಧಿಕಾರಿ. ನಿಮಗೆ ಏನಾದ್ರು ವಿಸ್ಮಯನಗರಿಯಲ್ಲಿ ಸಮಸ್ಯೆ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ.
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content