2009ರ ಮಾರ್ಚ ಮೊದಲ ವಾರ ಹಣದುಬ್ಬರ 0.44 % ಕ್ಕೆ ಇಳಿದಿದ್ದು ಹಿಂದಿನ 20 ವರ್ಷಗಳಲ್ಲಿ ಅತಿ ಕಡಿಮೆಯಾಗಿದೆ. ಆಹಾರ ಮತ್ತು ಇಂಧನ ಬೆಲೆ ಕಡಿಮೆ ಆಗಿರುವದು ಇದಕ್ಕೆ ಕಾರಣ. ಅನುಭವಿಗಳ ಪ್ರಕಾರ ಹಣದುಬ್ಬರ ಋಣಾತ್ಮಕ ಬೆಲೆಯನ್ನು ಶೀಘ್ರದಲ್ಲಿ ಹೊಂದಲಿದೆ.
ಬರೆದವರು: ರಾಜೇಶ ಹೆಗಡೆ - ಕಳುಹಿಸಿದ ದಿನ 19 March 2009
2009ರ ಮಾರ್ಚ ಮೊದಲ ವಾರ ಹಣದುಬ್ಬರ 0.44 % ಕ್ಕೆ ಇಳಿದಿದ್ದು ಹಿಂದಿನ 20 ವರ್ಷಗಳಲ್ಲಿ ಅತಿ ಕಡಿಮೆಯಾಗಿದೆ. ಆಹಾರ ಮತ್ತು ಇಂಧನ ಬೆಲೆ ಕಡಿಮೆ ಆಗಿರುವದು ಇದಕ್ಕೆ ಕಾರಣ. ಅನುಭವಿಗಳ ಪ್ರಕಾರ ಹಣದುಬ್ಬರ ಋಣಾತ್ಮಕ ಬೆಲೆಯನ್ನು ಶೀಘ್ರದಲ್ಲಿ ಹೊಂದಲಿದೆ.
ನಿಮ್ಮ ಅನಿಸಿಕೆ ತಿಳಿಸಿ