ಮಹಾತ್ಮಾ ಗಾಂಧಿ ವಸ್ತುಗಳನ್ನು ವಿಜಯ ಮಲ್ಯ ಅವರಿಂದ ಸುಮಾರು 9 ಕೋಟಿಗೆ ಖರೀದಿ

ಬರೆದವರು: ರಾಜೇಶ ಹೆಗಡೆ - ಕಳುಹಿಸಿದ ದಿನ 06 March 2009

ಮಹಾತ್ಮಾ ಗಾಂಧಿ ಅವರು ಬಳಸುತ್ತಿದ್ದ ವಸ್ತುಗಳನ್ನು ವಿಜಯ ಮಲ್ಯ ಅವರು 1.8 ಮಿಲಯನ್ ಡಾಲರ್ ( ಸುಮಾರು 9 ಕೋಟಿ) ಗೆ ಹರಾಜಿನಲ್ಲಿ ಖರೀದಿಸಿ ಮರಳಿ ಭಾರತಕ್ಕೆ ತಂದಿದ್ದಾರೆ. ಇದರಲ್ಲಿ ಗಾಂದೀಜಿಯವರ ಚಪ್ಪಲಿ, ಪಾಕೆಟ್ ಗಡಿಯಾರ, ಕನ್ನಡಕ, ಪ್ಲೇಟ್, ಹಾಗೂ ಪಾತ್ರೆ ಸೇರಿದೆ.

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
5 + 9 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ರಾಜೇಶ ಹೆಗಡೆ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳುವದೇನು ಇಲ್ಲ.
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content