ವಿಸ್ಮಯ ನಗರಿಯಲ್ಲಿ ಇನ್ನಷ್ಟು ಸೌಲಭ್ಯ !!

ಬರೆದವರು: ಮೇಲಧಿಕಾರಿ - ಕಳುಹಿಸಿದ ದಿನ 23 February 2009

ವಿಸ್ಮಯ ನಗರಿಯಲ್ಲಿ ಇನ್ನಷ್ಟು ಸೌಲಭ್ಯ ಕೊಡುವ ಉದ್ದೇಶದಿಂದ ಎರಡು ಸೌಲಭ್ಯ ಪರಿಚಯಿಸಲಾಗುತ್ತಿದೆ.

೧. ಪುಸ್ತಕ, ಅಥವಾ ಮ್ಯಾಗಝೀನ್ ಗಳಂತೇ ಲೇಖನದ ಮೊದಲ ಅಕ್ಷರವನ್ನು ದೊಡ್ಡದಾಗಿಸುವ ಸೌಲಭ್ಯ. ಇದನ್ನು ಉಪಯೋಗಿಸುವ ವಿಧಾನ ಹೀಗಿದೆ.

ಉದಾಹರಣೆಗೆ:
ವೆಲ್ಲೂರಿನಿಂದ ಸುಮಾರು 10 ಕಿಮೀ ದೂರದಲ್ಲಿದೆ ಶ್ರೀಪುರಂ ಶ್ರೀ ಲಕ್ಷ್ಮಿ ನಾರಾಯಣೀ ಚಿನ್ನದ ದೇವಾಲಯ. ಇದನ್ನು ಗೋಲ್ಡನ್ ಟೆಂಪಲ್ ಎಂದೂ ಕರೆಯುತ್ತಾರೆ.

ನೀವು ಮೇಲಿನ ಸಾಲಲ್ಲಿ "ವೆ" ಎಂಬುದನ್ನು ದೊಡ್ಡದಾಗಿಸ ಬೇಕು ಎಂದುಕೊಳ್ಳಿ. ಆಗ ಈ ಮುಂದಿನ ಹಾಗೆ ಬರೆಯಬೇಕು.
ವೆಲ್ಲೂರಿನಿಂದ ಸುಮಾರು 10 ಕಿಮೀ ದೂರದಲ್ಲಿದೆ ಶ್ರೀಪುರಂ ಶ್ರೀ ಲಕ್ಷ್ಮಿ ನಾರಾಯಣೀ ಚಿನ್ನದ ದೇವಾಲಯ. ಇದನ್ನು ಗೋಲ್ಡನ್ ಟೆಂಪಲ್ ಎಂದೂ ಕರೆಯುತ್ತಾರೆ.

ಅದು ಹೀಗೆ ಕಾಣುತ್ತದೆ.

ವೆಲ್ಲೂರಿನಿಂದ ಸುಮಾರು 10 ಕಿಮೀ ದೂರದಲ್ಲಿದೆ ಶ್ರೀಪುರಂ ಶ್ರೀ ಲಕ್ಷ್ಮಿ ನಾರಾಯಣೀ ಚಿನ್ನದ ದೇವಾಲಯ. ಇದನ್ನು ಗೋಲ್ಡನ್ ಟೆಂಪಲ್ ಎಂದೂ ಕರೆಯುತ್ತಾರೆ.

೨. ಮ್ಯಾಗಝೀನ್ ಗಳಲ್ಲಿ ಲೇಖನದ ಕೆಲವು ಮುಖ್ಯ ಭಾಗಗಳನ್ನು ಮತ್ತೊಮ್ಮೆ ದೊಡ್ಡದಾಗಿ ಬರೆದಿರುತ್ತಾರೆ. ಕೇವಲ ಸ್ಕ್ಯಾನ್ ಮಾಡುವ ಓದುಗರ ಗಮನ ಸೆಳೆಯುವದು ಇದರ ಉದ್ದೇಶ.

ಉದಾಹರಣೆಗೆ:

ದೇವಸ್ಥಾನದ ಗರ್ಭ ಗುಡಿಯ ಅರ್ಧ ಭಾಗ ನೀರಿನಿಂದ ಸುತ್ತುವರಿದಿದೆ. ಆನೆಯ ಮುಖದ ವಿಗ್ರಹದಿಂದ ಈ ಕೊಳಕ್ಕೆ ನೀರು ಬೀಳುತ್ತಿರುತ್ತದೆ. ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ಲೈಟಿಂಗ್ ನಲ್ಲಿ ಚಿನ್ನದ ದೇವಾಲಯ ಇನ್ನೂ ಚೆನ್ನಾಗಿ ಕಾಣಿಸುತ್ತದೆ. ಒಳಗೆ ಸಾಯಂಕಾಲ 5 ರ ಸಮಯದಲ್ಲಿ ಹೋಗಿ ೧ ಕಿಮೀ ನಡೆದು ಕತ್ತಲಾಗುವವರೆಗೆ ಕಾದಿದ್ದು ನಂತರ ದೇವಸ್ಥಾನದ ಒಳಗೆ ಹೋಗುವದು ಉತ್ತಮ.

ನಿಮಗೆ ಈ ಮೇಲಿನ ಸಾಲಿನಲ್ಲಿ " ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ಲೈಟಿಂಗ್ ನಲ್ಲಿ ಚಿನ್ನದ ದೇವಾಲಯ ಇನ್ನೂ ಚೆನ್ನಾಗಿ ಕಾಣಿಸುತ್ತದೆ." ಈ ಸಾಲನ್ನು ಹೈಲೈಟ್ ಮಾಡಬೇಕು. ಅದಕ್ಕೆ

ದೇವಸ್ಥಾನದ ಗರ್ಭ ಗುಡಿಯ ಅರ್ಧ ಭಾಗ ನೀರಿನಿಂದ ಸುತ್ತುವರಿದಿದೆ. ಆನೆಯ ಮುಖದ ವಿಗ್ರಹದಿಂದ ಈ ಕೊಳಕ್ಕೆ ನೀರು ಬೀಳುತ್ತಿರುತ್ತದೆ. ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ಲೈಟಿಂಗ್ ನಲ್ಲಿ ಚಿನ್ನದ ದೇವಾಲಯ ಇನ್ನೂ ಚೆನ್ನಾಗಿ ಕಾಣಿಸುತ್ತದೆ.  ಒಳಗೆ ಸಾಯಂಕಾಲ 5 ರ ಸಮಯದಲ್ಲಿ ಹೋಗಿ ೧ ಕಿಮೀ ನಡೆದು ಕತ್ತಲಾಗುವವರೆಗೆ ಕಾದಿದ್ದು ನಂತರ ದೇವಸ್ಥಾನದ ಒಳಗೆ ಹೋಗುವದು ಉತ್ತಮ.

ಆಗ ಅದು ಈ ಮುಂದಿನ ಹಾಗೆ ಕಾಣುತ್ತದೆ.

ಅದೇ ನಿಮಗೆ ಬಲ ಭಾಗಕ್ಕೆ ಬೇಕಾಗಿದ್ದರೆ

ದೇವಸ್ಥಾನದ ಗರ್ಭ ಗುಡಿಯ ಅರ್ಧ ಭಾಗ ನೀರಿನಿಂದ ಸುತ್ತುವರಿದಿದೆ. ಆನೆಯ ಮುಖದ ವಿಗ್ರಹದಿಂದ ಈ ಕೊಳಕ್ಕೆ ನೀರು ಬೀಳುತ್ತಿರುತ್ತದೆ.
ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ಲೈಟಿಂಗ್ ನಲ್ಲಿ ಚಿನ್ನದ ದೇವಾಲಯ ಇನ್ನೂ ಚೆನ್ನಾಗಿ ಕಾಣಿಸುತ್ತದೆ.  ಒಳಗೆ ಸಾಯಂಕಾಲ 5 ರ ಸಮಯದಲ್ಲಿ ಹೋಗಿ ೧ ಕಿಮೀ ನಡೆದು ಕತ್ತಲಾಗುವವರೆಗೆ ಕಾದಿದ್ದು ನಂತರ ದೇವಸ್ಥಾನದ ಒಳಗೆ ಹೋಗುವದು ಉತ್ತಮ.

ಆಗ ಅದು ಈ ಮುಂದಿನ ಹಾಗೆ ಕಾಣುತ್ತದೆ.

ದೇವಸ್ಥಾನದ ಗರ್ಭ ಗುಡಿಯ ಅರ್ಧ ಭಾಗ ನೀರಿನಿಂದ ಸುತ್ತುವರಿದಿದೆ. ಆನೆಯ ಮುಖದ ವಿಗ್ರಹದಿಂದ ಈ ಕೊಳಕ್ಕೆ ನೀರು ಬೀಳುತ್ತಿರುತ್ತದೆ. ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ಲೈಟಿಂಗ್ ನಲ್ಲಿ ಚಿನ್ನದ ದೇವಾಲಯ ಇನ್ನೂ ಚೆನ್ನಾಗಿ ಕಾಣಿಸುತ್ತದೆ. ಒಳಗೆ ಸಾಯಂಕಾಲ 5 ರ ಸಮಯದಲ್ಲಿ ಹೋಗಿ ೧ ಕಿಮೀ ನಡೆದು ಕತ್ತಲಾಗುವವರೆಗೆ ಕಾದಿದ್ದು ನಂತರ ದೇವಸ್ಥಾನದ ಒಳಗೆ ಹೋಗುವದು ಉತ್ತಮ.

ಅಕಸ್ಮಾತ್ ನಿಮಗೆ ಇದು ಹೇಗೆ ಮಾಡುವದು ಎಂಬುದು ಅರ್ಥವಾಗದಿದ್ದರೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಲೇಖನವನ್ನು ಸುಮ್ಮನೆ ಪೋಸ್ಟ್ ಮಾಡಿ. ವಿಸ್ಮಯ ನಗರಿಯ ಮೇಲಧಿಕಾರಿಗಳು ನಿಮ್ಮ ಪರವಾಗಿ ನಿಮ್ಮ ಲೇಖನವನ್ನು ಅಲಂಕರಿಸುವರು!

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 5 (1 vote)
ಸಮಾಜಮುಖಿ.'s picture
ಬುಧ, 25/02/2009 - 19:58 ರಂದು ಸಮಾಜಮುಖಿ. (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಒಳ್ಳೇ ಸೌಲಭ್ಯ. ಹೀಗೆ ಸಾಗಲಿ

ಒಳ್ಳೇ ಸೌಲಭ್ಯ. ಹೀಗೆ ಸಾಗಲಿ ನಿಮ್ಮ ಸೌಲಭ್ಯಗಳ ಪಯಣ.

Muttige's picture
ಬುಧ, 25/02/2009 - 17:02 ರಂದು Muttige ಅವರು ಹೇಳುತ್ತಾರೆ
ಧನ್ಯವಾದ ವಿಸ್ಮಯ!!! ಇನ್ನಷ್ಟು

ಧನ್ಯವಾದ ವಿಸ್ಮಯ!!! ಇನ್ನಷ್ಟು ವಿಸ್ಮಯ ಹೀಗೆ ಬರಲಿ... Smile

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
ಕೂಡಿಸು 2 ಉತ್ತರ 3
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ವಿಸ್ಮಯನಗರಿ ಮೇಲಧಿಕಾರಿ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನು ವಿಸ್ಮಯನಗರಿಯ ಮೇಲಧಿಕಾರಿ. ನಿಮಗೆ ಏನಾದ್ರು ವಿಸ್ಮಯನಗರಿಯಲ್ಲಿ ಸಮಸ್ಯೆ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ.
ಇವರ ವಿಸ್ಮಯ ಪುಟ
ಒಂದಿಷ್ಟು ಪಿಸುಮಾತುಗಳು