ಜನ್ಮಶತಮಾನೋತ್ಸವ

ಬರೆದವರು: ಶಿವಕುಮಾರ ಕೆ. ಎಸ್. - ಕಳುಹಿಸಿದ ದಿನ 12 February 2009

'ಪ್ರಜಾಪ್ರಭುತ್ವವೆಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿಯೇ ಪ್ರಜೆಗಳೇ ಮಾಡಿಕೊಂಡ ಒಕ್ಕೂಟ ವ್ಯವಸ್ಥೆ' ಎಂದು ಸಾರಿದ-ಅಂತಃಕಲಹದದ ಸಮಯದಲ್ಲಿ ದೇಶವನ್ನು ಮುನ್ನಡೆಸಿದ, ರಾಜ್ಯಗಳ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಿಕೊಂಡು ದಾಸ್ಯಪದ್ದತಿಯನ್ನು ಕಡೆಗಾಣಿಸಿದ ಅಮೇರಿಕಾದ ಹದಿನಾರನೇ ಅಧ್ಯಕ್ಷ, 'ಅಬ್ರಹಾಮ್ ಲಿಂಕನ್ (12 ಫೆಬ್ರವರಿ 1809 ರಿಂದ 15 ಏಪ್ರಿಲ್ 1865)'ನ ಜನ್ಮದಿನದ ದ್ವಿಶತಮಾನೋತ್ಸವ ಇಂದು. ಓದಿ ವಿಕಿಪಿಡಿಯಾ

ಹಾಗೇ-ಇಂಗ್ಲಿಷ್ ಸಸ್ಯಶಾಸ್ತ್ರಜ್ಞ, ಎಲ್ಲ ಸಜೀವ ವಸ್ತುಗಳೂ ಕಾಲಾಂತರದಲ್ಲಿ ಸಾಮಾನ್ಯ ಪೂರ್ವಜರಿಂದ ನೈಸರ್ಗಿಕ ಆಯ್ಕೆಯ ಮೂಲಕ ವಿಕಸಿತವಾದವು ಎಂಬುದನ್ನು ಸಾಧಿಸಿ ತೋರಿಸಿದ, ಜೀವವಿಕಾಸವಾದದ ಪಿತಾಮಹ 'ಚಾರ್ಲ್ಸ್ ರಾಬರ್ಟ್ ಡಾರ್ವಿನ್(12 ಫೆಬ್ರವರಿ 1809 ರಿಂದ 19 ಏಪ್ರಿಲ್ 1882)'ನ ಜನ್ಮದಿನದ ದ್ವಿಶತಮಾನೋತ್ಸವವೂ ಇಂದು. ಓದಿ ವಿಕಿಪಿಡಿಯಾ

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 5 (1 vote)

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
11 + 1 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ಶಿವಕುಮಾರ ಶೇಷಪ್ಪ ಕುಂದೂರು
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content