ಸಿಟಿ ಬ್ಯಾಂಕಿನ ವಿಕ್ರಂ ಪಂಡಿತ್ ಸಂಬಳ 1 ಡಾಲರ್, ಬೋನಸ್ ಕೂಡಾ ಇಲ್ಲ!!

ಬರೆದವರು: ಮೇಲಧಿಕಾರಿ - ಕಳುಹಿಸಿದ ದಿನ 12 February 2009

ಸಿಟಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿಕ್ರಂ ಪಂಡಿತ್ ಸಿಟಿ ಬ್ಯಾಂಕ್ ಲಾಭ ಗಳಿಸುವವರೆಗೆ ಬರೀ 1 ಡಾಲರ್ ಸಂಬಳ ತೆಗೆದುಕೊಳ್ಳುವದಾಗಿ ಶಪಥಗೈದಿದ್ದಾರೆ. ಬೋನಸ್ ಕೂಡಾ ತೆಗೆದುಕೊಳ್ಳುವದಿಲ್ಲ!! ಕೊನೆಯ 15 ತಿಂಗಳಲ್ಲಿ ಸಿಟಿ ಗ್ರುಪ್ 20 ಬಿಲಿಯನ್ ಗೂ ಹೆಚ್ಚು ನಷ್ಟಕ್ಕೆ ಒಳಗಾಗಿದೆ.

ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
3 + 1 =
ಈ ಸುಲಭ ಗಣಿತ ಪ್ರಶ್ನೆಗೆ ಉತ್ತರ ನೀಡಿ. ಉದಾಃ 1 + 3, ಇದಕ್ಕೆ 4 ಬರೆಯಿರಿ. ಗಮನಿಸಿ ಅಂಕಿಗಳು ಇಂಗ್ಲೀಷ್ ನಲ್ಲಿಯೇ ಇರಬೇಕು.
ಬರೆದವರು
ವಿಸ್ಮಯನಗರಿ ಮೇಲಧಿಕಾರಿ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನಾನು ವಿಸ್ಮಯನಗರಿಯ ಮೇಲಧಿಕಾರಿ. ನಿಮಗೆ ಏನಾದ್ರು ವಿಸ್ಮಯನಗರಿಯಲ್ಲಿ ಸಮಸ್ಯೆ ಇದ್ದಲ್ಲಿ ನನ್ನನ್ನು ಸಂಪರ್ಕಿಸಿ.
ಇವರ ವಿಸ್ಮಯ ಪುಟ
ಸಿಂಡೀಕೇಟ್
Syndicate content