ಹಳೆ ಪಾತ್ರೆ ಕಬ್ಬಿಣ ಹಳೆ ಪೇಪರ್... ಜಂಗ್ಲೀ ಹಾಡು - ವಿಡಿಯೋ

ಬರೆದವರು: ರಾಜೇಶ ಹೆಗಡೆ - ಕಳುಹಿಸಿದ ದಿನ 29 January 2009

ಹಳೆ ಪಾತ್ರೆ ಕಬ್ಬಿಣ ಹಳೆ ಪೇಪರ್... ಜಂಗ್ಲೀ ಹಾಡು - ವಿಡಿಯೋ ದುನಿಯಾ ವಿಜಯ್ ಅಭಿನಯದ ಈ ಹಾಡು ನೋಡಿ ಆನಂದಿಸಿ. ಹೇಗಿದೆ ಎಂದು ತಿಳಿಸಿ. ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರಾ ಹೋಯಿ ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ ಚಂದಿರನ ತೂಕಕೆ ಇಡು ಸಂಜೆಯನು ಸೇಲಿಗೆ ಬಿಡು ಭೂಮಿನ ಬಾಡಿಗೆ ಕೊಡು ಸಾಕು ಲೋಕವ ಮೂಟೆ ಕಟ್ಟು ಬಾರಲೇ ಸೈಕಲ್ ಹತ್ತು ಲೋಕವ ಮೂಟೆ ಕಟ್ಟು ಬಾರಲೇ ಸೈಕಲ್ ಹತ್ತು ಯಾತಕೆ ದೂಸರಾ ಮಾತು? ಎಲ್ಲಾ ಟೈಮ್ ವೇಸ್ಟ್ ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರಾ ಹೋಯಿ ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ ನೋಡು ಮುಂಗಾರು ಮಳೆ ಅದರೊಳಗೆ ಹೇಳವ್ನೆ ಈ ಪ್ರೀತಿ ಎಂದೂ ಅತಿ ಮಧುರ ತ್ಯಾಗ ಅಮರ ಬೇಡುವೆನು ಓ ಚಿನ್ನ ಮಾಡಿ ಬಿಡು ತ್ಯಾಗಾನ ಇದ್ದು ಬಿಡು ಜೋಗದ ಗುಂಡೀಲಿ ಬಿಟ್ಟು ಬಿಡು ಈ ನನ್ನ ಹಳೆ ಹುಡುಗಿ ಹೆಸರೇ ತೆಗೆಯದಲೇ ನಿನ ಮುಂದೆ ಸಾಚಾ ಆಗಿರುವೆ ದಿನ ರಾತ್ರಿ ನಿನ್ನ ಮನೆಗೆ ಬರುವೆನು ನಾ ಕೊನೆಯವರೆಗೂ ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರಾ ಹೋಯಿ ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ ........
ನೀವೇ ಮೊದಲು ಓಟು ಹಾಕಿ. ಇನ್ನೂ ಯಾರೂ ಓಟು ಹಾಕಿಲ್ಲ.
ಅನಾಮಿಕನು's picture
ಸೋಮ, 02/02/2009 - 17:57 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
What a song man !. Amazing

:dance:

What a song man !.

Amazing compositon know.

ರಾಜೇಶ ಹೆಗಡೆ's picture
ಶನಿ, 31/01/2009 - 21:05 ರಂದು ರಾಜೇಶ ಹೆಗಡೆ ಅವರು ಹೇಳುತ್ತಾರೆ
ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ

ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರಾ ಹೋಯಿ
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ

ಚಂದಿರನ ತೂಕಕೆ ಇಡು ಸಂಜೆಯನು ಸೇಲಿಗೆ ಬಿಡು
ಭೂಮಿನ ಬಾಡಿಗೆ ಕೊಡು ಸಾಕು
ಲೋಕವ ಮೂಟೆ ಕಟ್ಟು ಬಾರಲೇ ಸೈಕಲ್ ಹತ್ತು
ಲೋಕವ ಮೂಟೆ ಕಟ್ಟು ಬಾರಲೇ ಸೈಕಲ್ ಹತ್ತು
ಯಾತಕೆ ದೂಸರಾ ಮಾತು? ಎಲ್ಲಾ ಟೈಮ್ ವೇಸ್ಟ್

ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರಾ ಹೋಯಿ
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ

ನೋಡು ಮುಂಗಾರು ಮಳೆ ಅದರೊಳಗೆ ಹೇಳವ್ನೆ
ಈ ಪ್ರೀತಿ ಎಂದೂ ಅತಿ ಮಧುರ ತ್ಯಾಗ ಅಮರ

ಬೇಡುವೆನು ಓ ಚಿನ್ನ ಮಾಡಿ ಬಿಡು ತ್ಯಾಗಾನ
ಇದ್ದು ಬಿಡು ಜೋಗದ ಗುಂಡೀಲಿ ಬಿಟ್ಟು ಬಿಡು ಈ ನನ್ನ
ಹಳೆ ಹುಡುಗಿ ಹೆಸರೇ ತೆಗೆಯದಲೇ ನಿನ ಮುಂದೆ ಸಾಚಾ ಆಗಿರುವೆ
ದಿನ ರಾತ್ರಿ ನಿನ್ನ ಮನೆಗೆ ಬರುವೆನು ನಾ ಕೊನೆಯವರೆಗೂ

ಹಳೆ ಪಾತ್ರೆ ಹಳೆ ಕಬ್ಬಿಣ ಹಳೆ ಪೇಪರ್ ತರಾ ಹೋಯಿ
ಈ ಪ್ರೀತಿ ಈ ಪ್ರೇಮ ಬಲು ಬೇಜಾರ್ ಕಣೋ ಹೋಯಿ

........

ಅನಾಮಿಕನು's picture
ಶನಿ, 31/01/2009 - 15:33 ರಂದು ಅನಾಮಿಕನು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
ಚಿಂದಿ ಗುರೂ.....

ಚಿಂದಿ ಗುರೂ.....

chetanbs's picture
ಶುಕ್ರ, 30/01/2009 - 10:24 ರಂದು chetanbs ಅವರು ಹೇಳುತ್ತಾರೆ
one of the crappiest songs

one of the crappiest songs ever made!!
but aindritha looks great!!

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
3 ಕೂಡಿಸು 3 ಉತ್ತರ
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ರಾಜೇಶ ಹೆಗಡೆ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳುವದೇನು ಇಲ್ಲ.
ಇವರ ವಿಸ್ಮಯ ಪುಟ