| ಸೇವೆಯ ಮಿತಿ: | ಕರ್ನಾಟಕದಲ್ಲಿ ಮಾತ್ರ |
| ಆರಂಭವಾದದ್ದು: | 2008 |
| ವಿಳಾಸ/ಅಡ್ರೆಸ್: | ಬೆಂಗಳೂರು ನಗರ ಬೆಂಗಳೂರು ದಕ್ಷಿಣ |
| ಜಿಲ್ಲೆ: | ಬೆಂಗಳೂರು ನಗರ |
| ತಾಲೂಕು: | |
| ರಾಜ್ಯ: | ಕರ್ನಾಟಕ |
| ದೇಶ: | ಭಾರತ |
| ಫೋನ್ ನಂಬರ್1: | 9980646947 |
| ಫೋನ್ ನಂಬರ್2: | 9980646996 |
| ಫ್ಯಾಕ್ಸ್: | |
| ಮೊಬೈಲ್: | 9980052603 |
| ಈಮೇಲ್: | |
| ವೆಬ್ ಸೈಟ್: | ಸಿದ್ದತೆಯಲ್ಲಿದೆ |
| ತೆರೆದಿರುವ ಸಮಯ: | ಅನ್ವಯವಾಗುವುದಿಲ್ಲ |
| ಮುಚ್ಚಿರುವ ದಿನಗಳು: | ಅನ್ವಯವಾಗುವುದಿಲ್ಲ |
| ವಿವರಗಳು: | AIRTEL POSTPAID SIMS. |
| ಇಂಗ್ಲೀಷ್ ನಲ್ಲಿ: |
Re: ESTEEM MANAGEMENT SOLUTIONS
ತಿಂಗಳ ಬಾಡಿಗೆ ಶುಲ್ಕ ಎಷ್ಟು? ಕೇವಲ ಎ- ಎ ಮಾತ್ರ ಉಚಿತವೇ? ಮಾಹಿತಿ ಕೊಡಿ.
ಜಿ.ಇ. ಕಂಪನಿಯಲ್ಲಿ 30 ತಾಸು ಉಚಿತ ಕರೆ ಎ -ಎ , ಉಳಿದಕ್ಕೆ 30 ಪೈಸೆ, ಲ್ಯಾಂಡ ಲೈನ 50 ಪೈಸೆ ಕರೆದರ ಇದೆ. ತಿಂಗಳ ಶುಲ್ಕ 265.
Re: ESTEEM MANAGEMENT SOLUTIONS
ನಿಜ ನೀವು ಬಿ. ಇ ಯ ಉದ್ಯೋಗಿಯಾಗಿದ್ದಲ್ಲಿ ಖಂಡಿತ ನಿಮಗೂ ಅಂತಹುದೆ rate plan ಸಿಗುತ್ತದೆ, ಕಾರಣ ಅಲ್ಲಿ corporate account ಇರುತ್ತದೆ,ವೈಯಕ್ತಿಕವಾಗಿ ತೆಗೆದುಕೊಂಡಲ್ಲಿ ಎ-ಇತರೆ 450ನಿ ಹಾಗು 200 ಸಂದೇಶಗಳು ಉಚಿತವಿದ್ದು, ನಂತರ ನಿಮಗೆ ಪ್ರತಿ ನಿಮಿಷಕ್ಕೆ40 ಇರುತ್ತದೆ ಹೆಚ್ಚಿನ ವಿವರಗಳಿಗೆ ಕರೆ ಮಾಡಿ 9980646947
Re: ESTEEM MANAGEMENT SOLUTIONS
ನಂಗೊಂದು ಸಿಮ್ ಕಳುಹಿಸಿಕೊಡಿ.
Re: ESTEEM MANAGEMENT SOLUTIONS
.
ನಿಮ್ಮ ಅನಿಸಿಕೆ ತಿಳಿಸಿ