ನೀವು ಪ್ರೀತಿ ಮಾಡೋರಿಗೆ ನಿಮ್ಮ ಪ್ರೇಮ ಸಂದೇಶ ತಿಳಿಸಿ.

ಬರೆದವರು: ಮೇಲಧಿಕಾರಿ - ಕಳುಹಿಸಿದ ದಿನ 10 February 2007

ಹಾಯ್,

ಪ್ರೀತಿ ಇಲ್ಲದಿದ್ದರೆ ಈ ಲೈಫೇ ವೇಸ್ಟು. ಏನಂತೀರಾ?
ಹಾಗೆ ನೀವು ಯಾರನ್ನಾದ್ರು ತುಂಬಾ ಪ್ರೀತಿ ಮಾಡ್ತಾ ಇದೀರಾ? ಅವರಿಗೆ ಏನಾದ್ರು ವಿಶ್ ಮಾಡ್ಬೇಕು ಅಂತಾ ಅನ್ಸ್ತಾ ಇದ್ಯಾ?
ಹಾಗಿದ್ರೆ ಇದು ಸರಿಯಾದ ಜಾಗ. ಇದು ನೀವು ಅವರನ್ನು ಎಷ್ಟು ಪ್ರೀತಿ ಮಾಡ್ತಿದೀರಾ ಅನ್ನೋದಕ್ಕೆ ಪರೀಕ್ಷೆ ಕೂಡಾ. ಇಡೀ ಜಗತ್ತಿಗೇ ಹೇಳಿ ನಿಮ್ಮ ಪ್ರೀತಿಯ ಬಗ್ಗೆ!

ನೀವು ಇಲ್ಲಿ ಎಷ್ಟು ಚೆನ್ನಾಗಿ ಕಮೆಂಟ್ ಬರೀತೀರೋ ಅಷ್ಟು ಚೆನ್ನಾಗಿ, ಆಳವಾಗಿ ಮನಸಾರೆ ಅವರನ್ನು ಪ್ರೀತಿ ಮಾಡ್ತಿದೀರಾ ಅಂತ ಅರ್ಥ! ನಿಮಗೆ ನಾಚಿಕೆ, ಭಯ ಆಗ್ತಾ ಇದ್ಯಾ? ಏನ್ಸಾರ್ ಭಯ ಯಾಕೆ? ಮಾಡಿರೋದು ಪ್ರೀತಿ ತಾನೆ? ಯಾರನ್ನು ಕೊಲೆ ಮಾಡಿಲ್ಲ! ಇಲ್ಲಿ ಕಮೆಂಟ್ ಬರೀರಿ. ನೀವು ಪ್ರೀತಿ ಮಾಡ್ದೋರಿಗೆ ತೋರಿಸಿ ಅವರ ಮುಖದಲ್ಲಿ ಅರಳುವ ನಗುವನ್ನು ನೋಡಿ ಸಂತೋಷ ಪಡಿ.

ಓಹೋ ಅವರ ಜೊತೆ ಮದುವೆ ಆಗ್ಬಿಟ್ಟಿದೆ ಅಂತಾ ಯೋಚನೆ ಮಾಡ್ತಾ ಇದೀರಾ? ಅಂದ್ರೆ ಮದುವೆ ಆದ ಮೇಲೆ ಬಾಳಸಂಗಾತಿಯನ್ನು ಪ್ರೀತಿ ಮಾಡಲ್ವಾ?ದ್ವೇಷ ಮಾಡ್ತೀರಾ?!! ನೀವು ಕೂಡಾ ಬರೀರಿ ಸ್ವಾಮಿ ನಿಮ್ಮ ಬಾಳಸಂಗಾತಿಗೆ, ಜಗತ್ತಿಗೆ ಗೊತ್ತಾಗ್ಲಿ ನಿಮ್ಮ ಪ್ರೀತಿ ಎಷ್ಟು ಗಟ್ಟಿ, ಅಮರ ಅಂತಾ!

ಈ ಪುಟದ ಕೆಳಗೆ ಇರೋ ಬಾಕ್ಸ್ ನಲ್ಲಿ ಕಮೆಂಟ್ ಬರೆದು ಛೂ ಬಿಡಿ ಮತ್ತೆ. ನಿಮ್ಮ ಫೋಟೋ ಬರಬೇಕಾಗಿದ್ದರೆ ವಿಸ್ಮಯಾನಗರಿಯ ಪ್ರಜೆಯಾಗಿ ನಿಮ್ಮ ಪ್ರೊಪೈಲ್‌ನಲ್ಲಿ ನಿಮ್ಮ ಫೋಟೋ ಹಾಕಿ. ಪ್ರಜೆಯಾಗಿ ಪ್ರವೇಶಿಸಿ ಕಮೆಂಟ್ ಬರೆಯಿರಿ.
ಈ ಫೆಬ್ರವರಿ ತಿಂಗಳು ವಿಸ್ಮಯಾನಗರಿಯಲ್ಲಿ ಪ್ರೇಮಿಗಳ ಹಬ್ಬ. ಆಚರಿಸಿ ಆನಂದ ಪಡಿ!
ಕನ್ನಡದಲ್ಲಿ ಬರೆಯಲು www.quillpad.com/kannada ಬಳಸಿ.

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4.3 (3 ಓಟುಗಳು)
Ravis's picture
ಬುಧ, 13/01/2010 - 15:21 ರಂದು Ravis (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ನೀವು ಪ್ರೀತಿ ಮಾಡೋರಿಗೆ ನಿಮ್ಮ ಪ್ರೇಮ ಸಂದೇಶ ತಿಳಿಸಿ.

 


ho my sweet heat only for you..............


U'rs  


ravis.style@gmail.com

lalu's picture
ಶನಿ, 16/01/2010 - 12:45 ರಂದು lalu (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
kavitha i love you

hello kavita nanu ninnanu tumba pritusuttiddine pls replay madu

mohan 143 WILLI & GAYI's picture
ಶುಕ್ರ, 19/03/2010 - 11:37 ರಂದು mohan 143 WILLI & GAYI (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ನೀವು ಪ್ರೀತಿ ಮಾಡೋರಿಗೆ ನಿಮ್ಮ ಪ್ರೇಮ ಸಂದೇಶ ತಿಳಿಸಿ.

HI

I LOVE U GAYITRI

BUT I MISS U........................................................

NANU MADITARA NIN MADBEDA.............................. NINADRU NIN LOVE NA WILLI GE HELU

I WISH U           NIN LOVE SUCESS AGALI,

BUT I LOVE U..............................................................................

                                                                          MOHAN

 

 

ಅನಾಮಿಕನು's picture
ಗುರು, 25/03/2010 - 11:13 ರಂದು ಅನಾಮಿಕನು ಅವರು ಹೇಳುತ್ತಾರೆ
Re: ನೀವು ಪ್ರೀತಿ ಮಾಡೋರಿಗೆ ನಿಮ್ಮ ಪ್ರೇಮ ಸಂದೇಶ ತಿಳಿಸಿ.

ಪ್ರೀತಿ ಅನ್ನೊದು ಹೂವಿನ೦ತೆ ತಾನಾಗಿಯೇ ಅರಳಬೇಕು.ತಾನಾಗಿಯೇ ಅರಳಿದ ಹೂ ಮಾತ್ರ ದೇವರಿಗೆ 

ಸಲ್ಲುತ್ತದೆ. ಹಾಗೆ ನಿಜವಾದ ಪ್ರೀತಿಯು ಕೂಡ ನಿಜವಾಗಿಯೂ ಪ್ರೀತಿಸಿದ ಹೃದಯಕ್ಕೆ ಸೇರುತ್ತದೆ. ಅ೦ಥಹ

ಪ್ರೀತಿ ಸಾಯೋವರೆಗೂ ಇಬ್ಬರಲ್ಲೂ ಮಧುರವಾಗಿರತ್ತದೆ. ಪ್ರೀತಿಗೆ ಜಾತಿ ಮತ, ಬಡವ ಶ್ರೀಮ೦ತ ಅನ್ನುವ ಭೇದ

ಭಾವ ಇರುವದಿಲ್ಲಾ, ಅದು ಮನಸ್ಸಿಗೆ ಸ೦ಭ೦ಧಪಟ್ಟಿದ್ದು. ಮನಸ್ಸಿ೦ದ ಮನಸ್ಸಿಗೆ ಹಾರುವ ಪ್ರೀತಿ ಅನ್ನುವ ಪಕ್ಷಿಗೆ

ಹಾರುವಾಗ ದಣಿವಾಗದಿದ್ದರೆ ಅದೇ ನಿಜವಾದ ಪ್ರೀತಿ. ನೀವೇನ೦ತಿರಾ?

                                                   ತಿಳಿಸಿ ನನ್ನ ಮೊಬೈಲ್ ಗೆ

                                                         9591817901

 

NAGARAJ P M's picture
ಗುರು, 25/03/2010 - 11:15 ರಂದು NAGARAJ P M (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ನೀವು ಪ್ರೀತಿ ಮಾಡೋರಿಗೆ ನಿಮ್ಮ ಪ್ರೇಮ ಸಂದೇಶ ತಿಳಿಸಿ.

ಪ್ರೀತಿ ಅನ್ನೊದು ಹೂವಿನ೦ತೆ ತಾನಾಗಿಯೇ ಅರಳಬೇಕು.ತಾನಾಗಿಯೇ ಅರಳಿದ ಹೂ ಮಾತ್ರ ದೇವರಿಗೆ 

ಸಲ್ಲುತ್ತದೆ. ಹಾಗೆ ನಿಜವಾದ ಪ್ರೀತಿಯು ಕೂಡ ನಿಜವಾಗಿಯೂ ಪ್ರೀತಿಸಿದ ಹೃದಯಕ್ಕೆ ಸೇರುತ್ತದೆ. ಅ೦ಥಹ

ಪ್ರೀತಿ ಸಾಯೋವರೆಗೂ ಇಬ್ಬರಲ್ಲೂ ಮಧುರವಾಗಿರತ್ತದೆ. ಪ್ರೀತಿಗೆ ಜಾತಿ ಮತ, ಬಡವ ಶ್ರೀಮ೦ತ ಅನ್ನುವ ಭೇದ

ಭಾವ ಇರುವದಿಲ್ಲಾ, ಅದು ಮನಸ್ಸಿಗೆ ಸ೦ಭ೦ಧಪಟ್ಟಿದ್ದು. ಮನಸ್ಸಿ೦ದ ಮನಸ್ಸಿಗೆ ಹಾರುವ ಪ್ರೀತಿ ಅನ್ನುವ ಪಕ್ಷಿಗೆ

ಹಾರುವಾಗ ದಣಿವಾಗದಿದ್ದರೆ ಅದೇ ನಿಜವಾದ ಪ್ರೀತಿ. ನೀವೇನ೦ತಿರಾ?

                                                   ತಿಳಿಸಿ ನನ್ನ ಮೊಬೈಲ್ ಗೆ

                                                         9591817901