| ಸೇವೆಯ ಮಿತಿ: | ಕರ್ನಾಟಕದಲ್ಲಿ ಮಾತ್ರ |
| ಆರಂಭವಾದದ್ದು: | 2005 |
| ವಿಳಾಸ/ಅಡ್ರೆಸ್: | #148, 3rd cross, 8th main, Venkatapura, Koramangala Bangalore 560034. |
| ಜಿಲ್ಲೆ: | ಬೆಂಗಳೂರು ನಗರ |
| ತಾಲೂಕು: | |
| ರಾಜ್ಯ: | ಕರ್ನಾಟಕ |
| ದೇಶ: | ಭಾರತ |
| ಫೋನ್ ನಂಬರ್1: | 9449371511 |
| ಫೋನ್ ನಂಬರ್2: | 9844252172 |
| ಫ್ಯಾಕ್ಸ್: | 08025535363 |
| ಮೊಬೈಲ್: | 9448551907 |
| ಈಮೇಲ್: | |
| ವೆಬ್ ಸೈಟ್: | ಸಿದ್ಧವಾಗುತ್ತಿದೆ |
| ತೆರೆದಿರುವ ಸಮಯ: | 24 hr |
| ಮುಚ್ಚಿರುವ ದಿನಗಳು: | ಅನ್ವಯಿಸುವುದಿಲ್ಲ |
| ವಿವರಗಳು: | ಎಲ್ಲಾ ಕನ್ನಡಾಭಿಮಾನಿಗಳಿಗೆ ಮತ್ತು ವಿಸ್ಮಯ ನಗರಿಗೆ ನಮಸ್ಕಾರಗಳು. ಇದು ಜಾಹಿರಾತು.ಸಾಮಾನ್ಯವಾಗಿ group4, Mac,Egal Eye, Garuda ಇಂತಹ ಸೆಕ್ಯೂರಿಟಿ ಸಂಸ್ಥೆಗಳು, ಹೊರರಾಜ್ಯದವರಿಂದ ನಡೆಸಲ್ಪಡುತ್ತಿವೆ. ಕರ್ನಾಟಕದವರಿಂದ ನಡೆಸಲ್ಪಡುವ ಇದೇ ತರಹದ ಸಂಸ್ಥೆಗಳಿದ್ದರೂ ಅವುಗಳ ಪ್ರಮಾಣ ಗೌಣ. ಈ ಹಿನ್ನಲೆಯಲ್ಲಿ ಇದು ಕನ್ನಡಿಗನೊಬ್ಬನು ಶುರು ಮಾಡಿರುವ ಸಣ್ಣ ಉದ್ದಿಮೆ. ಇದನ್ನು ನೀವುಗಳು ಪ್ರೊತ್ಸಾಹಿಸುವಿರೆಂದು ನಂಬುತ್ತೇನೆ. TARGET SECURITY SERVICESಇದು ಭದ್ರತಾ ಸಿಬ್ಬಂದಿಯ ನಿಯೋಜನೆಗಾಗಿ ಸ್ಥಾಪಿಸಲ್ಪಟ್ಟಿರುವ ಸಂಸ್ಥೆ. TARGET SECURITY SERVICESಇದು ಕರ್ನಾಟಕ ಸರ್ಕಾರದ ಸೆಕ್ಯೂರಿಟಿ ಕಾಯ್ದೆ ಅಡಿ ನೊಂದಣಿಯಾಗಿದೆ. TARGET SECURITY SERVICESಇದು PF, ESI, ಸೇವೆಯನ್ನು ಹೊಂದಿರುವಂತಹ ಸಂಸ್ಥೆ. TARGET SECURITY SERVICESಇದು ಕಡಿಮೆ ಧರದಲ್ಲಿ ಉತ್ತಮ ಸೇವೆಯನ್ನು ಒದಗಿಸುವ ಎಕೈಕ ಸಂಸ್ಥೆ.
|
| ಇಂಗ್ಲೀಷ್ ನಲ್ಲಿ: | ಎಲ್ಲಾ ಕನ್ನಡಾಭಿಮಾನಿಗಳಿಗೆ ಮತ್ತು ವಿಸ್ಮಯ ನಗರಿಗೆ ನಮಸ್ಕಾರಗಳು. TARGET SECURITY SERVICE <h1><h2><strong>YOUR TOTAL SECURITY IS OUR ULTIMATE TARGET </strong></h2></h1> |

Re: TARGET SECURITY SERVICES
Thumba channagide sir dhannyavaadagalu
ನಿಮ್ಮ ಅನಿಸಿಕೆ ತಿಳಿಸಿ