ಸಂಡೇ ........

ಬರೆದವರು: ಪಾರ್ವತಿ.ಜಿ.ಆರ್ - ಕಳುಹಿಸಿದ ದಿನ 20 March 2008

ನನ್ನ ಕೊಲಿಗ್ ಒಬ್ಬರ ಮದುವೆ ಆರತಷ್ಷತೆ ಭಾನುವಾರ ಇತ್ತು,

ಆದರೆ ಕಾರಣಾಂತರ ನಾನು ಹೋಗಲಾಗಲಿಲ್ಲ, ಮಾರನೆ ದಿನ ಆತ ಫೋನ್ ಮಾಡಿ
" ಯಾಕ್ ಮೇಡಂ ಮದುವೆಗೆ ಬಂದಿರ್ ಲಿಲ್ಲ ಅಂದ"
ನಾನು ತಪ್ಪಿಸ್ ಕೊಬೇಕಲ್ಲ, ”ಸನ್ ಡೇ ಅಲ್ ವೇನ್ ರೀ ರಜಾ ಅಂತ ಸುಮ್ಮನಾದೆ”,
ಅದಕ್ಕೆ ಆ ಪುಣ್ಯಾತ್ಮ "ಸರಿ ಮೇಡಂ ಇನ್ನೊಂದು ಸಾರಿ ವರ್ಕಿಂಗ್ ಡೇ
ನಲ್ಲಿ ಮದುವೆ ಆಗ್ ತೀನಿ ಆಗ ಬರ್ ತಿರಲ್ಲ," ಅನ್ನೋದೆ,

ನಿಮ್ಮ ರೇಟಿಂಗ್: None ಒಟ್ಟೂ ರೇಟಿಂಗ್: 4.8 (6 ಓಟುಗಳು)

ನಿಮ್ಮ ಅನಿಸಿಕೆ ತಿಳಿಸಿ

ನಿಮ್ಮ ಈಮೇಲ್ ವಿಳಾಸವನ್ನು ರಹಸ್ಯವಾಗಿರಿಸಲಾಗುವದು. ಯಾರಿಗೂ ತಿಳಿಸಲಾಗುವದಿಲ್ಲ.
ಪರೀಕ್ಷಕ
ಈ ಪ್ರಶ್ನೆ ಸ್ಪ್ಯಾಮ್ ಗಳನ್ನು ತಡೆಯಲು ಕೇಳಲಾಗುತ್ತಿದೆ.
ಕೂಡಿಸು 10 ಉತ್ತರ 17
ಈ ಸುಲಭವಾದ ಗಣಿತ ಪ್ರಶ್ನೆಗೆ ಉತ್ತರ ಕೊಡಿ. ಉತ್ತರವನ್ನು ಅಂಕೆಗಳಲ್ಲಿ ಬರೆಯಿರಿ. ಉದಾ: 2 + 4 ಗೆ 6 ಎಂದು ಬರೆಯಿರಿ.
ಬರೆದವರು
ಪಾರ್ವತಿ.ಜಿ.ಆರ್ ಪಾರ್ವತಿ.ಜಿ.ಆರ್
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, , ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,
ಇವರ ವಿಸ್ಮಯ ಪುಟ