ಬರೆದವರು: ರಾಜೇಶ ಹೆಗಡೆ - ಕಳುಹಿಸಿದ ದಿನ 21 ಡಿಸೆಂಬರ್ 2007
ಈ ಹಾಡು ಅಲ್ಪ ಸ್ವಲ್ಪ ಅನಿಸುತಿದೆ ಅದನ್ನು ಹೋಲಿದಂತೆ ಅನಿಸಿದರೂ ಉತ್ತಮ ಛಾಯಾಗ್ರಹಣ, ಸೋನುನಿಗಮ್ ಅವರ ದ್ವನಿ, ಜಯಂತ ಕಾಯ್ಕಿಣಿ ಅವರ ಸಾಹಿತ್ಯ ಹಾಗೂ ಉತ್ತಮ ಸಂಗೀತದಿಂದ ಗಮನ ಸೆಳೆಯುತ್ತದೆ. ನೋಡಿ ಆನಂದಿಸಿ.
ಮಿಂಚಾಗಿ ನೀನು ಬರಲು ನಿಂತಲ್ಲೇ ಮಳೆಗಾಲ - ಗಾಳಿಪಟ ಹಾಡಿನ ವಿಡಿಯೋ
Erudite Sir,
Thanks for sharing such informative post, Keep it up! and don't rest on your laurels. We provide information on itil certification, process, exams and questions
ಮಿಂಚಾಗಿ ನೀನು ಬರಲು ನಿಂತಲ್ಲೇ
ಮಿಂಚಾಗಿ ನೀನು ಬರಲು ನಿಂತಲ್ಲೇ ಮಳೆಗಾಲ - ಗಾಳಿಪಟ ಹಾಡಿನ ವಿಡಿಯೋ
Erudite Sir,
Thanks for sharing such informative post, Keep it up! and don't rest on your laurels. We provide information on itil certification, process, exams and questions
ತುಂಬಾ ಧನ್ಯವಾದಗಳು. ನಿಧಿ
:dance: ತುಂಬಾ ಧನ್ಯವಾದಗಳು. ನಿಧಿ ದೊರಕಿದಷ್ತು ಸಂತೋಷವಾಯ್ತು.
ತುಂಬಾ ಧನ್ಯವಾದಗಳು. Even I'll
ತುಂಬಾ ಧನ್ಯವಾದಗಳು. Even I'll keep trying searching...
ಹಾಯ್ ಅನುಪಮ ಅವರೇ, ನಿಮಗೆ ಬೇಕಾದ
ಹಾಯ್ ಅನುಪಮ ಅವರೇ,
ನಿಮಗೆ ಬೇಕಾದ ಬೆಣ್ಣೆ ಕದ್ದ ನಮ್ಮ ಕೃಷ್ಣ ನಿಸಾರ್ ಅಹಮದ್ ಅವರ ಲಿರಿಕ್ಸ ಇಲ್ಲಿದೆ.
http://www.kannadalyrics.com/?q=node/94
ಕನ್ನಡದ songs / bhaavageethe
ಕನ್ನಡದ songs / bhaavageethe lyrics internet ನಲ್ಲಿ ಸಿಗೋದು ತುಂಬ ಕಷ್ಟ... ಅದ್ರೂ ಯಾವದದ್ರೂ ಲಿಂಕ್ ಸಿಕ್ರೆ ಅಪ್ದೇಟ್ ಮಾಡ್ತೀನಿ
ಧನ್ಯವಾದಗಳು ಆದ್ರೆ,
ಧನ್ಯವಾದಗಳು
ಆದ್ರೆ, ಅದ್ರಲ್ಲಿ ಹಾಡು download ಮಾಡಿಕೊಳ್ಳಬಹುದು. lyrics ಎಲ್ಲಿ ಹುಡುಕಬೇಕು?
ಅನುಪಮರವರೇ, ಈ ಲಿಂಕ್ ನೋಡಿಃ
ಅನುಪಮರವರೇ,
ಈ ಲಿಂಕ್ ನೋಡಿಃ ("ಬಿ" ಸಾಲಿನಲ್ಲಿದೆ)
http://www.musicindiaonline.com/music/kannada/s/theme.218/
ದಯವಿಟ್ಟು ಯಾರಲ್ಲಿಯಾದ್ರು,
ದಯವಿಟ್ಟು ಯಾರಲ್ಲಿಯಾದ್ರು, ಬೆಣ್ಣೆ ಕದ್ದ ನಮ್ಮ ಕ್ರಿಷ್ಸಿನ - ನಿಸ್ಸಾರ ಅಹಮದ ಅವರ lyrics ಇದ್ರೆ share ಮಾಡಿ.
Re: ಮಿಂಚಾಗಿ ನೀನು ಬರಲು ನಿಂತಲ್ಲೇ ಮಳೆಗಾಲ - ಗಾಳಿಪಟ ಹಾಡಿನ ವಿಡಿಯೋ
ಈ ಹಾಡು ತುಂಬ ಚೆನಾಗಿದೆ.
sexy aaagi dihe...
sexy aagi idhe..
Gaalipata haadu
ತುಂಬ ಧನ್ಯವಾದ.ನನಗೆ ಗಾಳಿಪಟ ಹಾಡನ್ನ ಕಳಿಸಿದ್ದಕ್ಕೆ.
ನನ್ನ ಹತ್ರ ಲಿರಿಕ್ ಅಂಡ ಆಡಿಯೋ ಇತ್ತು ಆದರೆ ವಿಡಿಯೊ ಇರಲಿಲ್ಲ.ನೀವು ಹೇಳಿದಾಗೆ ಈ ಹಾಡು ತುಂಬಾ ಚೆನ್ನಾಗಿದೆ.
ಈ ಸಿನೆಮಾ ಮತ್ತೊಂದು ಮುಂಗಾರು ಮಳೆಯಾಗಲೆನಂದು ಕನ್ನಡಿಗರಾದ ನಾವೆಲ್ಲಾ ಹಾರೈಸೋಣ.
reg web page
ಇದು ನಿಜವಾಗಿ ತುಮ್ ಬಾ ಒಳ್ಳ ಯದು
ಕಾಂತರಾಜು
ನಿಮ್ಮ ಅನಿಸಿಕೆ ತಿಳಿಸಿ