ವಿಸ್ಮಯ ಹಾಸ್ಯ

ಸುಬ್ಬ ಹೊಸ ವರ್ಷದಂದು ಮನೆಗೆ ಬಂದಿದ್ದ. ಹಾಗೆ ಮಾತನಾಡುತ್ತ ಮತ್ತೆ ಏನು ಈ ವರ್ಷದ resolution ಎಂದು ನಾನು ಸುಬ್ಬನಿಗೆ ಕೇಳಿದೆ. ಕಳೆದ ಸಾರಿ ಮಂಜ ಕಾಫಿ ಕುಡಿಯೋದಿಲ್ಲ ಅಂತ resolution ಮಾಡಿದವ. ನಾಲ್ಕೇ ದಿನಕ್ಕೆ ಅದನ್ನು ಮುರಿದು, ಮತ್ತೆ ಕಾಫಿ ಕುಡಿಯಲು ಪ್ರಾರಂಬಿಸಿದ್ದ. ರೀ ನೀವು ಆರಂಭ ಶೂರ ಎಂದು ಅವನ ಹೆಂಡತಿ ಕಾಡಿದ್ದಳು. resultion ಏನು ಇಲ್ಲ ಮನೆಯಲ್ಲಿ ನನ್ನ ಹೆಂಡತಿ ಒಂದು revolution ನೆ ಮಾಡಿದ್ದಾಳೆ. ನನ್ನ (revenue) ಜೇಬು ಖಾಲಿ ಮಾಡುವ ಒಂದು solution ಎಂದ.ಮುಂದೆ ಓದು

ಹೋಳಿ ಹುಣ್ಣಿಮೆ ಬಂತು ಎಂದರೆ ನಮ್ಮೆಲ್ಲರಿಗೂ ಖುಷಿಯೋ ಖುಷಿ. ಹಲಿಗೆ ಬಾರಿಸುವದು, ರಂಗು ರಂಗಿನ ಬಣ್ಣಗಳನ್ನೂ ಒಂದು ತಿಂಗಳ ಮುಂಚೆಯಿಂದಲೇ ಕೂಡಿ ಹಾಕುವದು. ಮತ್ತೆ ಕಾಮಣ್ಣನ ಸುಡಲು ಬೇಕಾಗುವ ಕಟ್ಟಿಗೆಗಳನ್ನೂ ಕೂಡಿ ಹಾಕುವದು ಇಲ್ಲವೇ ಕದಿಯುವದು. ಹೀಗೆ "ಕಾಮಣ್ಣನ ಮಕ್ಕಳು ಕಳ್ಳ ..... ಮಕ್ಕಳು" ಎಂದು ಒದರುತ್ತ ಬೀದಿ ಬೀದಿ ಬಾಯಿ ಬಡೆದು ಕೊಳ್ಳುತ್ತಾ ತಿರುಗುವದು. ಒಂದೊಂದು ಸಲ ನಮ್ಮ ಗೆಳೆಯರ ಮನೆಯಲ್ಲಿನ ಕಟ್ಟಿಗೆಗಳನ್ನು ಕದ್ದು ತರುತ್ತಿದ್ದೆವು.ಮುಂದೆ ಓದು

ಮಂಜ ಎಲ್ಲದರಲ್ಲಿಯೂ ತುಂಬಾ ತಮಾಷೆ.ಮುಂದೆ ಓದು

"ರೀ ಏಳ್ರಿ" ಯಾವಾಗಲು ನಿದ್ದೆ ನಿದ್ದೆ. ಯಾಕಾದ್ರು ಈ ಕುಂಭಕರ್ಣನನ್ನು ಕಟ್ಟಿ ಕೊಂಡೆನೋ . ಇರುವ ಒಂದು ಭಾನುವಾರ ಕೂಡ ಬೇಗ ಎದ್ದು ಎಲ್ಲಿಯಾದರೂ ಕರೆದುಕೊಂಡು ಹೋಗಬೇಕು ಅನ್ನೋ ಜ್ಞಾನ ಕೂಡ ಇಲ್ಲ ಇವರಿಗೆ. ನಾನು ಹಾಗೆ ಹಾಸಿಗೆ ಮೇಲೆ ಹೊರಳಾಡುತ್ತ ಎದ್ದು ಯಾರನ್ನೋ ನೆನಸುತ್ತ ಇದ್ದ ಹಾಗೆ ಇತ್ತು ಎಂದೇ. ಮಹಾಭಾರತದ ಪಾತ್ರಗಳನ್ನಾ? ಎಂದೇ. ಅದಕ್ಕೆ ನಸು ನಕ್ಕು ಕುಂಭಕರ್ಣ ಮಹಾಭಾರತದಲ್ಲಿ ಯಾವಾಗ ಬಂದ ಎಂದಳು ನನ್ನಾಕೆ.ಮುಂದೆ ಓದು

ನಾನು ಒಂದು ದಿವಸ ಕೆಲಸಕ್ಕಾಗಿ ಮೈಸೂರ್ ಹೋಗುವ ಪರಿಸ್ತಿತಿ ಬಂದಿತ್ತು. ಮಂಜ ತಾನು ಬರುತ್ತೇನೆ ಎಂದು ಹೇಳಿದ. ನಾವಿಬ್ಬರು ಪ್ರಾತಃ ಕಾಲದ ವಿಧಿ ವಿಧಾನ ಮುಗಿಸಿ. ತಿಂಡಿ ತಿಂದು ಹೊರಡುವ ಸಮಯದಲ್ಲಿ ಸುಬ್ಬ ಬಂದ. ಸುಬ್ಬ ತನ್ನ ಮದುವೆ ಫಿಕ್ಸ್ ಅಗುವದಿದೆ ಎಂದು ಹೇಳಿದ. ಮತ್ತೆ ಹುಡುಗಿಯ ಫೋಟೋ ತೋರಿಸಿದ. ನಮ್ಮ ಮೈಸೂರ್ ಟ್ರೈನ್ 7.00 ಘಂಟೆಗೆ ಇದ್ದಿದ್ದರಿಂದ ಚೆನ್ನಾಗಿದ್ದಾಳೆ ಎಂದು ಹೇಳಿ ಅವಸರ ಮಾಡಿ ಹೊರಡುತಲಿದ್ದರು.ಮುಂದೆ ಓದು

ವಸಂತ್'s picture
ದೂರ

ರವಿ, 21/03/2010 - 21:58 - ವಸಂತ್

ಗೆಳೆಯಃ ಚಂದ್ರು ಆಪ್ರೀಕಾ ದೂರಾನ?


ಸೂರ್ಯ ದೂರಾನ?


ಗೆಳೆಯಃ ಹೇಳೋದಾದ್ರೆ


ಆಪ್ರೀಕಾವನೆ ದೂರಾ ಅಲ್ವ!


ಸೂರ್ಯ ಇಲ್ಲೆ ಕಾಣ್ತನೇ


ಆದ್ರೆ ಆಪ್ರೀಕಾ ಕಾಣುತ್ತಾ ಹೇಳು?.......


                            ವಸಂತ್ ಕೋಡಿಹಳ್ಳಿ

ಒಂದು ಹುಡುಗಿಯ ಜೊತೆ ಇದ್ರೆ ಆನಂದ .
ಇಬ್ಬರು ಹುಡುಗಿಯರ ಜೊತೆ ಇದ್ರೆ ಮಹದಾನಂದ.
ಮೂವರು ಹುಡುಗಿಯರ ಜೊತೆ ಇದ್ರೆ ಪರಮಾನಂದ.
ಸಿಕ್ಕ ಸಿಕ್ಕ ಹುಡುಗಿಯರ ಜೊತೆ ಇರೋದು ಸ್ವಾಮಿ  ನಿತ್ಯಾನಂದ 

murthy D's picture
ನವ ಪ್ರೇಮಿಗಳು

ಸೋಮ, 15/03/2010 - 15:04 - murthy D

ಪ್ರಿಯತಮ - ಪ್ರಿಯೆ ನಾನು ನಿನಗೋಸ್ಕರ ನನ್ನ ಹೆತ್ತ ತಂದೆ ತಾಯಿಯರನ್ನೇ ಬಿಟ್ಟು ಬಂದಿದ್ದೇನೆ.


ಪ್ರಿಯತಮೆ - ಅಯ್ಯೋ ಪ್ರಿಯಾ, ನಾನು ನಿನಗೋಸ್ಕರ ನನ್ನ ಹೆತ್ತ ಮಕ್ಕಳನ್ನೇ ಬಿಟ್ಟುಬಂದಿದ್ದೇನೆ.

mahadesha's picture
ಹಾಸ್ಯ

ಶನಿ, 13/03/2010 - 17:47 - mahadesha

ಮೇಷ್ಟ್ರು-ಗುಂಡ ಮುದೆ ಓದಿ ಎನಾಗಬೇಕು ಎಂದು ಕೂಂಡಿದಿಯಾಪ್ಪ? 


ಗುಂಡ-ಸಾರ್ ನಾನು ಇನ್ನು ಆದರ ಬಗ್ಗೆ ಯೋಚೀಸಿಲ್ಲ, ಮೇಷ್ಟ್ರುನೀವೆ ಎನಾದರು ಎಳಿ.


ಮೇಷ್ಟ್ರು-ಗುಂಡ ಪೂಲೀಸ್ ಹಾಗೋ


ಗುಂಡ-ಯಾಕೆ ಮೇಷ್ಟ್ರು,ನಿಮ್ಮನ ಒದ್ದು ಒಳಗಾಕೋ!


ಮೇಷ್ಟ್ರು-ಹಾಂ---

ಸಿಂಡೀಕೇಟ್
Syndicate content