ಅಭಿಪ್ರಾಯಗಳು

ಇಸ್ಮಾಯಿಲ್ ಶಿವಮೊಗ್ಗ's picture
ಗುರು, 11/03/2010 - 18:01 ರಂದು ಇಸ್ಮಾಯಿಲ್ ಶಿವಮೊಗ್ಗ ಅವರು ಹೇಳುತ್ತಾರೆ
Re: ಕಪ್ಪು ಬಿಳುಪು ಟಿವಿ ನೋಡಲು ಯಾರು ಬರಲಿಲ್ಲ

ಆತ್ಮೀಯತೆ ಇರಲಿ ಧನ್ಯವಾದಗಳು

ಇಸ್ಮಾಯಿಲ್ ಶಿವಮೊಗ್ಗ's picture
ಗುರು, 11/03/2010 - 18:01 ರಂದು ಇಸ್ಮಾಯಿಲ್ ಶಿವಮೊಗ್ಗ ಅವರು ಹೇಳುತ್ತಾರೆ
Re: ಕಪ್ಪು ಬಿಳುಪು ಟಿವಿ ನೋಡಲು ಯಾರು ಬರಲಿಲ್ಲ

ಆತ್ಮೀಯತೆ ಇರಲಿ ಧನ್ಯವಾದಗಳು

ಇಸ್ಮಾಯಿಲ್ ಶಿವಮೊಗ್ಗ's picture
ಗುರು, 11/03/2010 - 18:01 ರಂದು ಇಸ್ಮಾಯಿಲ್ ಶಿವಮೊಗ್ಗ ಅವರು ಹೇಳುತ್ತಾರೆ
Re: ಕಪ್ಪು ಬಿಳುಪು ಟಿವಿ ನೋಡಲು ಯಾರು ಬರಲಿಲ್ಲ

ಆತ್ಮೀಯತೆ ಇರಲಿ ಧನ್ಯವಾದಗಳು

ಇಸ್ಮಾಯಿಲ್ ಶಿವಮೊಗ್ಗ's picture
ಗುರು, 11/03/2010 - 18:00 ರಂದು ಇಸ್ಮಾಯಿಲ್ ಶಿವಮೊಗ್ಗ ಅವರು ಹೇಳುತ್ತಾರೆ
Re: ಕಪ್ಪು ಬಿಳುಪು ಟಿವಿ ನೋಡಲು ಯಾರು ಬರಲಿಲ್ಲ

ಆತ್ಮೀಯತೆ ಇರಲಿ ಧನ್ಯವಾದಗಳು

ತಲೆಹರಟೆ's picture
ಗುರು, 11/03/2010 - 17:24 ರಂದು ತಲೆಹರಟೆ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಗೋಗ್ರಹಣ ಮತ್ತು ಲವ್-ಜಿಹಾದ್

'ಅಯ್ಯೋ ಪರಮಾತ್ಮಾ, ಇಂತಹ ಅಧಿಕ ಪ್ರಸಂಗಿಗಳನ್ನು ನೀನೇ ಕಾಪಾಡು' ಅಂತ ಬೇಡಿಕೊಳ್ತಾ ಇದ್ದಾರೆ ಅಂತ ಅನ್ನಿಸುತ್ತೆ - ಅಲ್ವ..?


 

kannadiga's picture
ಗುರು, 11/03/2010 - 16:51 ರಂದು kannadiga ಅವರು ಹೇಳುತ್ತಾರೆ
Re: its meaningful to young

prithi andre ne time waste ira bahudu

ಅಚ್ಚುಹೆಗಡೆ's picture
ಗುರು, 11/03/2010 - 16:23 ರಂದು ಅಚ್ಚುಹೆಗಡೆ ಅವರು ಹೇಳುತ್ತಾರೆ
Re: ಕಪ್ಪು ಬಿಳುಪು ಟಿವಿ ನೋಡಲು ಯಾರು ಬರಲಿಲ್ಲ

ಬಾಲ್ಯಕ್ಕೊಂದು ಸುತ್ತು ಹೋಗಿ ಬಂದಂತಾಯಿತು. ಚೆನ್ನಾಗಿದೆ.

ಅಚ್ಚುಹೆಗಡೆ's picture
ಗುರು, 11/03/2010 - 16:20 ರಂದು ಅಚ್ಚುಹೆಗಡೆ ಅವರು ಹೇಳುತ್ತಾರೆ
Re: ಗೋಗ್ರಹಣ ಮತ್ತು ಲವ್-ಜಿಹಾದ್

ಫೇಸ್ ಬುಕ್ಕು, ಲಿಂಕ್ಡಿನ್ನು, ಆರ್ಕುಟ್ಟು ಎಲ್ಲ ಅಲೆದಲೆದು ಬಂದು ನಾನು ಯಾರು,ಎಲ್ಲಿ,ಹೇಗೆ ಅಂತ ಕಂಡುಹಿಡಿದೇ ಬಿಡುವ ಭಾರೀ ಬುದ್ಧಿವಂತರಲ್ಲಿ ನೀವೂ ಒಬ್ಬರು.ಅವನ್ನು ನೋಡಿಕೊಂಡು ಬಂದು ಬಿಟ್ಟರೆ ನನ್ನ ಬಗ್ಗೆ ಎಲ್ಲ ಗೊತ್ತಾಗಿ ಬಿಡುತ್ತದೆ. ಆಮೇಲೆ ಮರದಿಂದ ಕೆಳಗಿಳಿಯಬಹುದು.

ಅಚ್ಚುಹೆಗಡೆ's picture
ಗುರು, 11/03/2010 - 16:20 ರಂದು ಅಚ್ಚುಹೆಗಡೆ ಅವರು ಹೇಳುತ್ತಾರೆ
Re: ಗೋಗ್ರಹಣ ಮತ್ತು ಲವ್-ಜಿಹಾದ್

ಮನಾಕೃ, ಶ್ರೀನಿವಾಸ, ಮುಗಿಲು ಪ್ರತಿಕ್ರಿಯೆಗೆ ಧನ್ಯವಾದ.


ಮುಗಿಲು , i would request you to get a fresh perspective on muslims. basically we are the same people. ಎಲ್ಲರಲ್ಲೂ ಕೆಲ ಉತ್ತಮರು, ಕೆಲ ದುರುಳರು, ಇನ್ನುಳಿದವರು ಮಧ್ಯಮರು.

ಅಚ್ಚುಹೆಗಡೆ's picture
ಗುರು, 11/03/2010 - 16:14 ರಂದು ಅಚ್ಚುಹೆಗಡೆ ಅವರು ಹೇಳುತ್ತಾರೆ
Re: ಗೋಗ್ರಹಣ ಮತ್ತು ಲವ್-ಜಿಹಾದ್

ಪ್ರಿಯ ಶಿವಕುಮಾರ್,


ಶ್ರೀಲೇಖಳಿಗೆ ಪ್ರಶ್ನೆ ಕೇಳಿದವರ್ಯಾರು ಎಂದಾಗ ಹೌದಲ್ಲ ಎನ್ನಿಸಿತು. ಆದರೆ ಕಥೆಯ ಪಾತ್ರಗಳೆಲ್ಲಕ್ಕೂ ನಾನೇ ಗೆಳೆಯ,ಗೆಳತಿ,ಅಪ್ಪ, ಅಮ್ಮ ಎಲ್ಲ.


ಸೌದಿಯಲ್ಲಿ ಪ್ರತಿವರುಷ ನೂರಾರು ಜನರ ತಲೆ ಕಡೆಯುತ್ತಾರೆ. ಅದರಲ್ಲಿ ಹನೀಫನ ಹಾಗೆ ಮೋಸಹೋಗುವವರ ದಂಡೇ ಇದೆ. ಮೋಸಮಾಡಲು ಕೋಝಿಕ್ಕೋಡಿನ, ಕೊಚ್ಚಿನ್ನಿನ ಏರ್ಪೋರ್ಟಿನಲ್ಲಿ ಶ್ರೀಲೇಖಳಂತವರ ದೊಡ್ಡ ದಂಡೇ ಇತ್ತು. ಹನೀಫ ಹೆರಾಯಿನ್ನು ಗೊತ್ತಿಲ್ಲದೇ ತೆಗೆದುಕೊಂಡು ಹೋಗಿದ್ದೂ ಹೌದು ಬಲಿ"ಪಶು" ಆಗಿದ್ದೂ ಹೌದು. ಸೌದಿಯಲ್ಲಿ  ಹೆರಾಯಿನ್ನಿನ ಜೊತೆ ಸಿಕ್ಕಿಬಿದ್ದ ಮೇಲೆ ಯಾವ ಕಾರ್ಡು, ಯಾವ ಇನ್ಫ್ಲೂಯೆನ್ಸು, ಯಾವ ಧರ್ಮವೂ ಲೆಕ್ಕಕ್ಕೆ ಬರುವದಿಲ್ಲ. ಅವರು ಅಪರಾಧದ ಪೂರ್ವಾಪರಗಳನ್ನೂ ವಿಚಾರಿಸುವದಿಲ್ಲ. ಆದರೆ ಸಿಕ್ಕಿದ್ದು ಮೆಡಿಸಿನ್ನು ಅಥವಾ ಹೆರಾಯಿನ್ನೇ ಎಂಬುದನ್ನು ಮುತುವರ್ಜಿಯಿಂದ ಖಾತರಿ ಮಾಡಿಕೊಳ್ಳುತ್ತಾರೆ.ಖಾತರಿಯಾದರೆ ತಲೆ ಹೋಯಿತು ಅಂದಿಟ್ಟುಕೊಳ್ಳಿ. 


--------------------------------------------------------------------------------------------------------------------


 


ಈ ವಿಷಯಕ್ಕೆ ಸಂಬಂಧ ಪಡದ ಒಂದು ಅಧಿಕ ಪ್ರಸಂಗ: ಗೆಳೆಯನೊಬ್ಬನಿಗೆ ಸಂಶಯ.... "ಇದೇಕೆ ಶಿವಕುಮಾರ ಜಗದಗಲ ಅಳೆಯುತ್ತ ನಿಂತಿರುವವನ ಭಂಗಿಯ ಫೋಟೋ ಹಾಕಿಕೊಂಡಿದ್ದಾರೆ?"

ಮುಸ್ತಾಫ's picture
ಗುರು, 11/03/2010 - 14:27 ರಂದು ಮುಸ್ತಾಫ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಕಪ್ಪು ಬಿಳುಪು ಟಿವಿ ನೋಡಲು ಯಾರು ಬರಲಿಲ್ಲ

ಚೆನ್ಣಾಗಿದೆ ಕಥೆ. ಕಥೆ ಚೆನಾಗಿದೆ.

ಉಮಾಶಂಕರ ಬಿ.ಎಸ್'s picture
ಗುರು, 11/03/2010 - 13:35 ರಂದು ಉಮಾಶಂಕರ ಬಿ.ಎಸ್ ಅವರು ಹೇಳುತ್ತಾರೆ
Re: ಮೀಡಿಯಾದವರಿಗೆ 'ನ್ಯೂಸ್' ಮುಖ್ಯವೋ? ''ನ್ಯೂಸೆನ್ಸ್" ಮುಖ್ಯವೋ?

ಪ್ರಿಯ ಅರವಿಂದ್ ರವರೆ ನಿಮ್ಮ ಮಾಹಿತಿಗೆ ಮತ್ತು ಅಭಿಪ್ರಾಯಗಳಿಗೆ ಬಹಳ ಧನ್ಯವಾದಗಳು

supernanmaga's picture
ಗುರು, 11/03/2010 - 12:47 ರಂದು supernanmaga (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಇನ್ನು ಸ್ವಲ್ಪ ಜೋಕುಗಳು...........

ಸೂಪರ್ರೋ ಸೂಪರ್ರು ಮಗ..................

Siriramana's picture
ಗುರು, 11/03/2010 - 12:26 ರಂದು Siriramana (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ವಿಸ್ಮಯ ಕೀಲಿಮಣೆ

 

ಶ್ರೀನಿವಾಸ ಎಂಬ ಹೆಸರಿನ ಎಲ್ಲರೂ " ಪುರಂದರದಾಸ" ಆಗಲಾರರು. ಯಾಕೆ ಇಷ್ಟು ಕೆಂಡ ಗುರು ?
ಕಂಚಿ ಶ್ರೀಗಳಿಗೂ ಹೀಗೇ ಅಂದಿದ್ರಾ, ಆಮೇಲೇನಾಯಿತು ?
ಪ್ರತ್ಯಕ್ಷ ಕಂಡರೇ ಪರಾಂಬರಿಸಬೇಕಂತೆ ಇನ್ನು ಕಾಣದೇ ಮಾಧ್ಯಮದವರನ್ನು ನಂಬಿ ಹೀಗೇಕೆ ಬರೆದಿರಿ ?

ಶ್ರೀನಿವಾಸ ಎಂಬ ಹೆಸರಿನ ಎಲ್ಲರೂ " ಪುರಂದರದಾಸ" ಆಗಲಾರರು. ಯಾಕೆ ಇಷ್ಟು ಕೆಂಡ ಗುರು ?
ಕಂಚಿ ಶ್ರೀಗಳಿಗೂ ಹೀಗೇ ಅಂದಿದ್ರಾ, ಆಮೇಲೇನಾಯಿತು ?
ಪ್ರತ್ಯಕ್ಷ ಕಂಡರೇ ಪರಾಂಬರಿಸಬೇಕಂತೆ ಇನ್ನು ಕಾಣದೇ ಮಾಧ್ಯಮದವರನ್ನು ನಂಬಿ ಹೀಗೇಕೆ ಬರೆದಿರಿ ?

 

shwetha's picture
ಗುರು, 11/03/2010 - 11:57 ರಂದು shwetha (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ವಾಲ್ಮೀಕಿ ರಾಮಾಯಣ

ನನಗೆ ವಲ್ಮಿಕಿ ರಾಮಾಯಣ ಪುರ್ ಕಥ್ಯಯನು ಕಳಿಸೀ

ವಿ.ಎಂ.ಶ್ರೀನಿವಾಸ's picture
ಗುರು, 11/03/2010 - 11:56 ರಂದು ವಿ.ಎಂ.ಶ್ರೀನಿವಾಸ ಅವರು ಹೇಳುತ್ತಾರೆ
Re: ಅಂತರಗಂಗೆ

ನಮಸ್ತೇ ರೆಡ್ಡಿಯವರಿಗೆ. ತುಂಬಾ ದಿನಗಳ ನಂತರ ಮುಖಾಮುಖಿಯಾಗುತ್ತಿದ್ದೇವೆ.


ನಿಮ್ಮ  ಬರಹ ಪೂರ್ಣವಾಗಿಲ್ಲವಾದ್ದರಿಂದ ಅಭಿಪ್ರಾಯ ಬರೆಯಲಾಗುತ್ತಿಲ್ಲ. ಬರಹದ ಮೂಲಕ ನೀವು ಹೇಳಲು ಹೊರಟಿರುವ ಉದ್ದೇಶವನ್ನು ದಯವಿಟ್ಟು ಸ್ವಷ್ಟಪಡಿಸಿ.


ಧನ್ಯವಾದಗಳೊಂದಿಗೆ.

mahadesha's picture
ಗುರು, 11/03/2010 - 11:51 ರಂದು mahadesha ಅವರು ಹೇಳುತ್ತಾರೆ
Re: ಹೀಗೇಕೆ?!!

ಹೀಗೇಕೆ ಕವನ ಒದಿದೆ ತುಂಬ ಚನ್ನಗಿದೆ

ತೇಜಸ್ವಿನಿ ಹೆಗಡೆ's picture
ಗುರು, 11/03/2010 - 10:59 ರಂದು ತೇಜಸ್ವಿನಿ ಹೆಗಡೆ ಅವರು ಹೇಳುತ್ತಾರೆ
Re: ಕಪ್ಪು ಬಿಳುಪು ಟಿವಿ ನೋಡಲು ಯಾರು ಬರಲಿಲ್ಲ

ಉತ್ತಮ ಬರಹದ ಮೂಲಕ ಹಳೆಯ ನೆನಪುಗಳನ್ನು ಮೆಲುಕುಹಾಕಿ ನಮಗೂ ನೆನಪು ತಂದಿರಿ. ಕರಮ್ ಚಂದ್, ಬುನಿಯಾದ್, ಹಮ್‌ಲೋಗ್, ವಾಗ್ಲೇಕಿ ದುನಿಯಾ.. ವ್ಹಾಹ್ ಎಷ್ಟೊಂದು ಉತ್ತಮ, ಸಹನೀಯ ಧಾರಾವಹಿಗಳು, ಕಾರ್ಯಕ್ರಮಗಳು ಬರುತ್ತಿದ್ದವು ಅಂದು. ಮಕ್ಕಳು, ಮುದುಕರು ಬೇಧವಿಲ್ಲದೇ ನೋಡುತ್ತಿದ್ದ ಕಾಲವದು. ಈಗ ಈ ಚಾನಲ್‌ಗಳ ಹಾವಳಿಯಿಂದಾಗಿ ಟಿ.ವಿ.ಯೇ ಬೇಡ ಎಂದೆನಿಸತೊಡಗಿದೆ.

ಸಿ.ಕೆ.ರೆಡ್ಡಿ's picture
ಗುರು, 11/03/2010 - 09:50 ರಂದು ಸಿ.ಕೆ.ರೆಡ್ಡಿ ಅವರು ಹೇಳುತ್ತಾರೆ
Re: ಅಂತರಗಂಗೆ

ಧನ್ಯವಾದಗಳು ಸರ್ ನಾ ಹೆಳಹೊರಟಿರುವುದು ಮುಸ್ಲಿಂರ ಕೆಟ್ಟ ಚಾಳಿಯಬಗ್ಗೆ ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ.

ಸಿ.ಕೆ.ರೆಡ್ಡಿ's picture
ಗುರು, 11/03/2010 - 09:44 ರಂದು ಸಿ.ಕೆ.ರೆಡ್ಡಿ ಅವರು ಹೇಳುತ್ತಾರೆ
Re: ಅಂತರಗಂಗೆ

ಧನ್ಯವಾದಗಳು ಪಾಷರವರೆ ನಾನು ಹೆಳಲು ಹೊರಟಿರುವುದೆ ಮುಸ್ಲಿಂ ಜನಾಂಗದವರ ಬಗ್ಗೆ, ಅದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ.

ಚಾಂದ್ ಪಾಷ's picture
ಗುರು, 11/03/2010 - 09:40 ರಂದು ಚಾಂದ್ ಪಾಷ (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಅಂತರಗಂಗೆ

 ಲೇಖನ ಹೇಗಿದ್ದರು ನಿಮ್ಮಗಿರುವ ಕಾಳಜಿಗೆ ದನ್ಯವಾಧಗಳು. ನಿಮ್ಮಂತಹವರು ದ್ವನಿ ಎತ್ತಿದರೆ ಮಾತ್ರ ಕೊಲಾರವನ್ನು ಚಿನ್ನದ ನಾಡನ್ನಾಗಿ ಉಳಿಸಬಹುದು.

ನಂಗೊತ್ತು's picture
ಬುಧ, 10/03/2010 - 23:07 ರಂದು ನಂಗೊತ್ತು (ವಿಸ್ಮಯ ಪ್ರಜೆ ಅಲ್ಲ) ಅವರು ಹೇಳುತ್ತಾರೆ
Re: ಗೋಗ್ರಹಣ ಮತ್ತು ಲವ್-ಜಿಹಾದ್

ಬಿಡ್ರೀ ಮೇಡಂ, ನೀವು ಇನ್ನೆಷ್ಟು ಸಲ ಮದುವೆಯಾಗುತ್ತೀರಿ? ಇಲ್ಲೇ ಬೆಂಗಳೂರಿನಲ್ಲೇ ಇದ್ದುಕೊಂಡು ಅಮೇರಿಕಾ ಎನ್ನುತ್ತೀರಿ. ಮದುವೆಯಾಗದ ಹುಡುಗರನ್ನು ಮರ ಹತ್ತಿಸುತ್ತೀರಿ!

ಶಿವಕುಮಾರ ಕೆ. ಎಸ್.'s picture
ಬುಧ, 10/03/2010 - 20:45 ರಂದು ಶಿವಕುಮಾರ ಕೆ. ಎಸ್. ಅವರು ಹೇಳುತ್ತಾರೆ
Re: ಗೋಗ್ರಹಣ ಮತ್ತು ಲವ್-ಜಿಹಾದ್

ಚೆನ್ನಾಗಿದೆ, ಕ್ರೌರ್ಯನ ಬೆನ್ನು ಬಿಟ್ಟು ಹನೀಫನ ಹಿಂದೆ ಬಿದ್ದಿದೀರಿ... ಆಪ್ತವಾಗಿದೆ...

'ಕೌ'ರವ ಉಪಯೋಗ ಚೆನ್ನಾಗಿದೆ, (ಮಹಾಭಾರತಕ್ಕೂ ಲಿಂಕ್ ಇದೆ)

technicalities...
technicalities... technicalities... Smile Smile Smile

ಕತೆಯ ಕೊನೆಯ ಲೈನು ನನಗೆ ಗೊಂದಲಕ್ಕೆ ಎಡೆಮಾಡಿಕೊಟ್ಟಿತು.

...ಶ್ರೀಲೇಖಳನ್ನು "ನೀನು ಮಾಡಿದ್ದು ಲವ್-ಜಿಹಾದೇ?" ಎಂದು
ಕೇಳಿದರೆ
ಬಾಯಿಗೆ ಕೈ ಅಡ್ಡ ಹಿಡಿದು ಕಿಲಕಿಲನೆ ನಗುತ್ತಾಳೆ.

ಇದು ನೀವೂ ಶ್ರೀಲೇಖಳೂ ದೋಸ್ತಿಗಳೆಂದು, ಅವಳು ಯಾವುದೋ ಹನೀಫನಿಗೆ (ನಿರಪಾಯದ) ಪ್ರೀತಿಯ
ಮೋಸ ಮಾಡಿದ್ದು ನಿಮಗೆ ಗೊತ್ತಾಗಿ "ನೀನು ಮಾಡಿದ್ದು ಲವ್-ಜಿಹಾದೇ?" ಅಂತಾ ವಿವರಣೆ ಕೇಳಿದ್ದಕ್ಕೆ
ಕಿಲಕಿಲ ನಕ್ಕಳು ಅಂತಾಗುತ್ತದೆ ಅನಿಸಿತಪ್ಪಾ. ಸೋ, (ಈ ವಾಕ್ಯದ ಪ್ರಕಾರ) ಶ್ರೀಲೇಖಳೂ
ನೀವೂ ದೋಸ್ತಿಯೋ? (ಕತೆಯಲ್ಲಿ) ಈ ಚಿಲ್ಡ್ರನ್ ಮೆಡಿಸಿನ್ನ್ ಸಾಗಾಣಿಕೆಯಲ್ಲಿ
ನೀವೂ ಪಾಲುದಾರರಾ? ಇಲ್ಲವಾದಲ್ಲಿ (ಕತೆಯಲ್ಲಿ) ಈ ಪ್ರಶ್ನೆಯನ್ನು ಶ್ರೀಲೇಖಳಿಗೆ ಯಾರು ಕೇಳಿದರು?

ಇಲ್ಲಾ ಕತೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇ ತಪ್ಪೋ? ಅದು ನಿಜವಾಗ್ಯೂ ಚಿಲ್ಡ್ರನ್ ಮೆಡಿಸಿನ್ನ್ ಆಗಿದ್ದು, ಸೌದಿಯ ಪೋಲಿಸರು ಇವನನ್ನು ಸುಮ್ಮನೆ ಬಲಿ'ಪಶು' ಮಾಡಿದರೋ? ಶ್ರೀಲೇಖ ಕೊಟ್ಟ ಕಾರ್ಡು ಏನಾಯ್ತು?

mahadesha's picture
ಬುಧ, 10/03/2010 - 19:36 ರಂದು mahadesha ಅವರು ಹೇಳುತ್ತಾರೆ
Re: ಸ್ನೇಹ ಅಂದ್ರೆ ಇಷ್ಟೇನಾ ???

 ಸ್ನೇಹ ಅದು ಒಂದು ಆಮೂಲ್ಯವಾದ ಪದ ಪ್ರೀತಿಸಿದವರು ದೂರವಾಗಿದ್ದರೆ ಆದರೆ ಸ್ನೇಹ ಮಾಡಿದವರು ಎಂದಿಗೂ ದೂರವಾಗುವುದಿಲ್ಲ

kannadiga's picture
ಬುಧ, 10/03/2010 - 14:55 ರಂದು kannadiga ಅವರು ಹೇಳುತ್ತಾರೆ
Re: ಪ್ರೀತಿಸುವೆ

danyavadagalu madhu mathi yavare

ಸಿಂಡೀಕೇಟ್
Syndicate content