lokesh ಪಿಸುಮಾತು

ಹುಡುಗರು ರಾಯಲ್ ಎನ್ಫೀಲ್ಡ್ ತೆಗೆದುಕೊಂಡರೂ ಅಷ್ಟೇ, ಪಲ್ಸರ್ ತೆಗೆದುಕೊಂಡರೂ ಅಷ್ಟೆ. ಅವರ ಬೈಕ್ ಹೋಗುವುದು ಸ್ಕೂಟಿ, ಪೆಪ್ ಹಿಂದೆಯೇ

ಮದುವೆಯಾಗುವ ಪ್ರತಿಯೋರ್ವನಲ್ಲೂ ಉತ್ತರ ಸಿಗದ ಪ್ರಶ್ನೆಯೊಂದಿರುತ್ತದೆ. ಅದು, ತನ್ನ ಹೆಂಡತಿ ನಿಜಕ್ಕೂ ಏನು ಬಯಸುತ್ತಾಳೆ ಎನ್ನುವುದು..

ಸಾಧನೆಯ ಬಗ್ಗೆ ಸ್ಫೂರ್ತಿಯನ್ನು ತುಂಬಿ, ಸಾಧನೆಗೆ ಅಡ್ಡಿಯಾಗುವವಳನ್ನು ಪ್ರಿಯತಮೆ ಅಥವಾ ಹೆಂಡತಿ ಎಂದು ಕರೆಯಬಹುದು.
---------------------------------------------------------------------- ಮುಂದೆ ಓದು

( ನಿಜವಾದ ಪ್ರೇಮಿಗಳಿಗೆ ಮಾತ್ರ )

ಈ ಕಥೆಗಾರನ ಒಂದು ಪ್ರೇಮ ಸಂದೇಶ

ಪ್ರೇಮಿಗಳೆ ಎಚ್ಚರ !

ಪ್ರೀತಿ ಅಂತ ಟೈಮ್ ವೇಸ್ಟ್ ಮಾಡೋ ಹುಡುಗರು
ಪ್ರೀತಿ ಅಂತ ಟೈಮ್ ಪಾಸ್ ಮಾಡೋ ಹುಡುಗೀರು

ಪ್ರೀತಿ ಅಂದರೆ ಏನು....???

ಪ್ರೀತಿಲಿ ಏನಿದೆ...???

ಮುಂದೆ ಓದು

ಕಾರಣ ಯಾರು?
ಮನಸು ಕಂಡ ಕನಸು ನೂರು
ಕಲ್ಪನೆಗೆ ಹೊಣೆ ಯಾರು?
ಹೃದಯದ ಮಾತುಗಳು ನೂರು
ಭಾವನೆಗಳಿಗೆ ಹೊಣೆ ಯಾರು?
ಕಣ್ಣೀರಿನ ಕತೆಗಳು ನೂರು
ನೋವಿಗೆ ಹೊಣೆ ಯಾರು?
ಮೌನಕೆ ಕಾರಣ ನೂರು
ಅಶಾಂತಿಗೆ ಕಾರಣ ಯಾರು?
ಮಧುರ ಕ್ಷಣಗಳು ನೂರು
ನೆನಪಿಗೆ ಕಾರಣ ಯಾರು?
ಯೌವ್ವನಕೆ ರೆಕ್ಕೆಗಳು ನೂರು
ಹಾರಾಟಕೆ ಕಾರಣ ಯಾರು?
ಒಲವಿನ ಓಲೆ ನೂರು
ಪಿಸುಮಾತಿಗೆ ಕಾರಣ ಯಾರು?
ಆಸೆಯ ತವಕ ನೂರು
ನಿರಾಸೆಗೆ ಕಾರಣ ಯಾರು?
ಪ್ರೀತಿಗೆ ಹುಟ್ಟು ನೂರು
ಸೃಷ್ಟಿಗೆ ಕಾರಣ ಯಾರು?
********* ಮುಂದೆ ಓದು

ಈಗೊಂದು ಕಥೆ,,
ಅಲ್ಲೊಂದು ನಗರ… ನಗರದಲ್ಲಿ ಒಬ್ಬ ಹುಡುಗ,,,
ಕಥೆಯಲ್ಲಿ ಮಾಮೂಲಿನಂತೆ ಹುಡುಗನಿಗೆ ಒಬ್ಬ ಹುಡುಗಿ,,, ಆದರೆ ಇಲ್ಲಿ ಹುಡುಗಿ ಹುಡುಗನ್ನ ಇಷ್ಟ ಪಡ್ತಾ ಇರ್ತಾಳೆ..
ಹುಡುಗಿಗೆ ಹುಡುಗ ಎಷ್ಟು ಇಷ್ಟ ಅಂದ್ರೆ.. ಪ್ರಾಣಕ್ಕಿಂತ ಹೆಚ್ಚು… ಅವನನ್ನ ಕಂಡ್ರೆ ಹುಡುಗಿಗೆ ಮೆಚ್ಚು..
ಹೀಗೆ ನಡೀತಾ ಇರುತ್ತೆ ಜೀವನ,, ಮುಂದೆ ಓದು

ಆ ಪ್ರೀತಿ , ಅಳಿಸಿ ಹೋಗುವ ಮುನ್ನ.

ತಿರುಗಿ ನೋಡಲೇ ಚಲುವೆ
ನಾನು ಮರೆಯಾಗೋ ಮುನ್ನ
ಓದಿಕೊಳ್ಳಲೇ ಮನವ
ಆ ಪ್ರೀತಿ , ಅಳಿಸಿ ಹೋಗುವ ಮುನ್ನ.

ಹೂ ಮುಡಿಯಲೇ ಗೆಳತಿ
ಆ ಚಲುವು ಬಾಡುವ ಮುನ್ನ
ಕಣ್ ತೆರೆದು ನೋಡಲೇ ಗಳತಿ
ನಾನು ಮರೆಯಾಗೋ ಮುನ್ನ

ಅಪ್ಪಿಕೊಳ್ಳಲೇ ಒಮ್ಮೆ
ನಾ ನಿನ್ನ ಬಳಿಯಲಿರುವಾಗ
ಒಪ್ಪಿಕೊಳ್ಳಲೇ ಒಮ್ಮೆ
ಆ ಪ್ರೀತಿ ಹಸಿರಿರುವಾಗ.

ಬಂದು ಕುಣಿಯಲೇ ಗೆಳತಿ
ಕಾಲಲ್ಲಿ ಕಿರುಗೆಜ್ಜೆ ಕಟ್ಟಿರುವಾಗ
ಬಂದು ಹೋಗಲೇ ಒಮ್ಮೆ ಮುಂದೆ ಓದು

'ಅವನೊಬ್ಬ ಗೂಬೆ ನನ್ಮಗ. ಒಂಟಿಯಾಗಿ ಇರಕ್ಕಾಗಲ್ಲ ಇರಕ್ಕಾಗಲ್ಲ ಅಂತ ತನ್ನೊಳಗೆ ತಾನೇ
ಅಂದ್ಕೊಂಡು, ಈ ಹುಡ್ಗೀನ ಮದುವೆಯಾಗಿಬಿಟ್ಟ. ಅವನಿಗೆ ಇನ್ನೂ ಒಳ್ಳೆ ಹುಡುಗಿ
ಸಿಗಬಹುದಿತ್ತು.' ಅಂತ ಗೆಳೆಯರು ಮಾತಾಡುವುದನ್ನು ಕೇಳಿದ್ದೀರಾ ?
'ನೀನೇನೇ ಹೇಳು, ಇವಳೇ ಅವಸರ ಮಾಡ್ಕೊಂಡ್ಲು. ಇಲ್ದೆ ಇದ್ರೆ ಇವಳಿಗೆ ಇನ್ನೂ ಒಳ್ಳೆ
ಹುಡುಗ ಸಿಗ್ತಿದ್ದ. ' ಅನ್ನೋ ಮಾತನ್ನೂ ಅಲ್ಲಲ್ಲಿ ಕೇಳಿರುತ್ತೀರಿ. ಎರಡರ ಹಿಂದೆಯೂ
ಇರುವುದು ಒಬ್ಬೇ ವಿಲನ್. ಅದರ ಹೆಸರು ಅವಸರ. ಯೌವನದ ಇನ್ನೊಂದು ಹೆಸರೇ ಅವಸರ. ಮುಂದೆ ಓದು

ಬರೆದವರು
ಲೋಕೇಶ್, ಲೋಕಿ
ಈಗಿರುವ ಸ್ಥಳ: ಭಾರತ
ನನ್ನ ಬಗ್ಗೆ
Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ......... ನಾನು ♥ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ♥ಬುದ್ದಿವಂತ ♥ಆಶ್ಚರ್ಯ ♥ಜವಬ್ದಾರಿ ♥ಕಳ್ಳ ♥ಮಳ್ಳ ♥ಸುಂದರ ♥ತುಂಟ ♥ಮನಪೂರ್ವಕ ♥ಮಿಂಚುವ ♥ತಲೆ ಕೆಡಿಸುವ ♥ಒಳ್ಳೆ ಮನಸಿನ ♥ಸ್ವಲ್ಪ ಗಲಾಟೆ ♥ಕಣ್ಣ ಸಂಚಲ್ಲಿ ಮಿಂಚುವ ಮಿಂಚು ♥ ನನಗೆ ಕನಸಿದೆ♥ನಗುವಿದೆ♥ಜೊತೆಗೆ ಹೇಳಲಾಗದ ದುಃಖ ಇದೆ♥ಮರೆಯಲಾಗದ ಸಂತೋಷವಿದ...
ಇವರ ವಿಸ್ಮಯ ಪುಟ